LPG Gas Cylinder New Rules 2026: ಜೂನ್‌ನಿಂದ ಎಲ್‌ಪಿಜಿ ಬಳಕೆದಾರರಿಗೆ ಹೊಸ ನಿಯಮಗಳು!ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
LPG Gas Cylinder New Rules 2026: ಜೂನ್‌ನಿಂದ ಎಲ್‌ಪಿಜಿ ಬಳಕೆದಾರರಿಗೆ ಹೊಸ ನಿಯಮಗಳು!ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಬೆಂಗಳೂರು: ದೇಶದ ಕೋಟ್ಯಾಂತರ ಅಡುಗೆ ಅನಿಲ ಬಳಕೆದಾರರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಜೂನ್ 2026ರಿಂದ ಅಡುಗೆ ಅನಿಲ ವಿತರಣಾ ವ್ಯವಸ್ಥೆಯಲ್ಲಿ ಹಲವು ಹೊಸ ಬದಲಾವಣೆಗಳು ಜಾರಿಗೆ ಬರಲಿವೆ ಎನ್ನುವ ಚರ್ಚೆ ಜೋರಾಗಿದೆ. ವಿಶೇಷವಾಗಿ “ಒಂದು ಮನೆಗೆ ಒಂದೇ ಅನಿಲ ಸಂಪರ್ಕ” ಎಂಬ ನಿಯಮ ಹೆಚ್ಚು ಗಮನ ಸೆಳೆಯುತ್ತಿದೆ. ಈ ಬದಲಾವಣೆಗಳಿಂದ ನಗರ ಪ್ರದೇಶಗಳಲ್ಲಿ ಪಿಎನ್‌ಜಿ (Piped Natural … Read more