Railway Requerments In 22,000 Posts: ಭಾರತದ ರೈಲ್ವೆ ಇಲಾಖೆಯಲ್ಲಿ 22,000ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ.

Railway Requerments In 22,000 Posts: ಭಾರತದ ರೈಲ್ವೆ ಇಲಾಖೆಯಲ್ಲಿ 22,000ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ಕೇಂದ್ರ ಸರಕಾರ ಉದ್ಯೋಗದ ಕನಸುಗಳನ್ನು ಕಾಣುತ್ತಿರುವ ಲಕ್ಷಾಂತರ ಯುವಕರಿಗೆ ಈಗ ಭಾರತೀಯ ರೈಲ್ವೆ ಇಲಾಖೆಗೆ ಹೊಸ ವರ್ಷದಲ್ಲಿ ಈಗ ಭರ್ಜರಿ ಉಡುಗರೆಯನ್ನು ನೀಡುತ್ತಾ ಇದೆ. ಈಗ ನಮ್ಮ ದೇಶದಲ್ಲಿ ಅತ್ಯಂತ ದೊಡ್ಡ ಸಾರಿಗೆ ಸಂಸ್ಥೆ ಆದಂತ ಭಾರತೀಯ ರೈಲ್ವೆಯು ಈಗ ದೇಶಾದ್ಯಂತ ವಲಯಗಳಲ್ಲಿ ಖಾಲಿ ಇರುವಂತಹ ಬರೋಬ್ಬರಿ 22 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಈಗ ಭರ್ತಿ ಮಾಡಲು ಈಗ ಅಧಿಕೃತ ಅಧಿಸೂಚನೆಯನ್ನು ಈಗ ಬಿಡುಗಡೆ ಮಾಡಿದೆ.

Railway Requerments In 22,000 Posts

ಈಗ ರೈಲ್ವೆ ನೇಮಕಾತಿ ಮಂಡಳಿ ಈಗ ಬಿಡುಗಡೆ ಮಾಡಿರುವಂತ ಕೇಂದ್ರೀತ ಉದ್ಯೋಗ ಅಧಿಸೂಚನೆಯ ಅಡಿಯಲ್ಲಿ ಈಗ ಈ ಒಂದು ಪ್ರಕ್ರಿಯೆಗಳ ನಡೆಯುತ್ತಾ ಇದ್ದು. ಈಗ ಯುವಜನತೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತೆ ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆ ಮಾಡಬಹುದು. ಈಗ ನೀವು ಅರ್ಜಿ ಸಲ್ಲಿಕೆ ಮಾಡಲು ಅರ್ಹತೆಗಳು, ಬೇಕಾಗುವ ದಾಖಲೆಗಳು ಹಾಗೂ ಯಾವ ರೀತಿಯ ಅರ್ಜಿ ಸಲ್ಲಿಸಬೇಕು ಎಂಬುದರ ಲೇಖನದಲ್ಲಿ ಇದೆ.

ಹುದ್ದೆಗಳ ಮಾಹಿತಿ

ಈ ಒಂದು ರೈಲ್ವೆ ಇಲಾಖೆಯಲ್ಲಿ ಈಗ ಖಾಲಿ ಇರುವಂತಹ ಟ್ರ್ಯಾಕ್ ಮೆಂಟೇನರ್, ಹೆಲ್ಪರ್, ಅಸಿಸ್ಟೆಂಟ್ ಪಾಯಿಂಟ್ಸ್ಮನ್ ಹುದ್ದೆಗಳು ಸೇರಿದಂತೆ ವಿವಿಧ ತಾಂತ್ರಿಕ ಮತ್ತು ತಾಂತ್ರಿಕ ತರ ಹುದ್ದೆಗಳನ್ನು ಭರ್ತಿ ಮಾಡಲು ಈಗ ಒಟ್ಟಾರೆಯಾಗಿ 22,000 ಹೆಚ್ಚು ಹುದ್ದೆಗಳನ್ನು ಈಗ ಆಹ್ವಾನ ಮಾಡಲಾಗಿದೆ. ಈಗ ನೀವು ಕೂಡ ಈ ಒಂದು ಕೆಳಗಿನ ಅರ್ಹತೆಗಳನ್ನು ಪಡೆದಿದ್ದರೆ ಕೂಡಲೇ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಈಗ ನೀವು ಕೂಡ ಅರ್ಹರು.

ಶೈಕ್ಷಣಿಕ ಅರ್ಹತೆ ಏನು?

ಈ ಒಂದು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಮಾನ್ಯತೆ ಪಡೆದಿರುವಂತಹ ಮಂಡಳಿಗಳಿಂದ 10ನೇ ತರಗತಿ ಅಥವಾ ಐಟಿಐ ಹಾಗೆ ಕೆಲವು ತಾಂತ್ರಿಕ ಹುದ್ದೆಗಳಿಗೆ ಐಟಿಐ ಕಡ್ಡಾಯವಾಗಿ ಇರಬೇಕಾಗುತ್ತದೆ. ಆಗ ಒಂದು ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ವಯೋಮಿತಿ ಏನು?

ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 33 ವರ್ಷದ ಒಳಗೆ ಇರಬೇಕಾಗುತ್ತದೆ. ಕೇಂದ್ರ ಸರ್ಕಾರದ ನಿಯಮದಂತೆ ಮೀಸಲಾತಿ ವರ್ಗದವರಿಗೂ ಕೂಡ ವಯೋಮಿತಿಯಲ್ಲಿ ಸಡಲಿಕ್ಕೆ ನೀಡಲಾಗುತ್ತದೆ.

ವೇತನದ ಮಾಹಿತಿ

ಈಗ ಈ ಒಂದು ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಈಗ 7ನೇ ವೇತನ ಆಯೋಗದ ಮೂಲಕ ಮಾಸಿಕವಾಗಿ 18,000 ದವರೆಗೆ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಏನು?

ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳಿಗೆ ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ತೆಗೆದುಕೊಳ್ಳಲಾಗುತ್ತದೆ. ಹಾಗೆ ಎರಡನೇ ಹಂತದಲ್ಲಿ ದೈಹಿಕ ಪರೀಕ್ಷೆ ತೆಗೆದುಕೊಂಡು ಹಾಗೆ ಆನಂತರ ಅವರ ದಾಖಲೆಗಳನ್ನು ಪರೀಕ್ಷೆ ಮಾಡಿಕೊಂಡು ಅವರನ್ನು ಈ ಒಂದು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ಪ್ರಮಾಣ ಪತ್ರಗಳು
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಸಹಿ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಮೊದಲು ಈಗ ರೈಲ್ವೆ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕು.
  • ಆನಂತರ ನೀವು ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಅನ್ನು ಬಳಕೆ ಮಾಡಿಕೊಂಡು ನೋಂದಣಿಯನ್ನು ಮಾಡಿಕೊಳ್ಳಿ.
  • ಅನಂತರ ನೀವು ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ಆನಂತರ ನೀವು ನಿಮ್ಮ ಭಾವಚಿತ್ರ ಮತ್ತು ಸಹಿಗಳನ್ನು ನಿಗದಿಪಡಿಸಿದ ಅಳತೆಗಳ ಮೂಲಕ ಅಪ್ಲೋಡ್ ಮಾಡಬೇಕಾಗುತ್ತದೆ.
  • ತದನಂತರ ಅದಕ್ಕೆ ತಗಲುವಂತಹ ಆನ್ಲೈನ್ ಶುಲ್ಕವನ್ನು ಪಾವತಿ ಮಾಡಿ. ನೀವು ಮುಂದುವರೆಯಬೇಕಾಗುತ್ತದೆ.
  • ನೀವು ಭರ್ತಿ ಮಾಡಿದಂತ ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

LINK : Apply Now 

 

WhatsApp Float Button

Leave a Comment

error: Content is protected !!