Weather Alert In Karnataka: ಇನ್ನು ಮುಂದೆ 3 ದಿನ ಮಳೆ ಮತ್ತು ಶೀತ ಗಾಳಿ ಆಗುವ ಸಾಧ್ಯತೆ! ಇಲ್ಲಿದೆ ನೋಡಿ ಹವಾಮಾನದ ವರದಿ!

Weather Alert In Karnataka: ಇನ್ನು ಮುಂದೆ 3 ದಿನ ಮಳೆ ಮತ್ತು ಶೀತ ಗಾಳಿ ಆಗುವ ಸಾಧ್ಯತೆ! ಇಲ್ಲಿದೆ ನೋಡಿ ಹವಾಮಾನದ ವರದಿ!

ಈಗ ಸ್ನೇಹಿತರೆ ಬೆಂಗಳೂರಿನಲ್ಲಿ ಸೋಮವಾರ ನಿರೀಕ್ಷಿತವಾಗಿ ಮಳೆ ಬಂದಿದ್ದು. ಈಗ ಸಂಜೆ 4:00 ಹೊತ್ತಿಗೆ ನಗರದಲ್ಲಿ ಕಪ್ಪು ಕವಿದ ವಾತಾವರಣ ಮತ್ತು ಮಂಜಿನ ವಾತಾವರಣವು ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೆ ಬೆಂಗಳೂರು ಸೇರಿದಂತೆ ಕೆಲವೊಂದು ಜಿಲ್ಲೆಗಳಲ್ಲಿ ಈಗ ಧಾರಾಕಾರ ಮಳೆಗಳು ಆಗಿದ್ದು. ಈಗ ಹವಾಮಾನ ವರದಿಯ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ.

Weather Alert In Karnataka

ರಾಜ್ಯದಲ್ಲಿ ದಿಡೀರ್ ಹವಾಮಾನ ಬದಲಾವಣೆ

ಈಗ ನಿಮಗೆ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ದಿಡೀರಾಗಿ ಹವಾಮಾನ ಬದಲಾಗಿದ್ದು. ಈಗ 7 ದಿನಗಳ ಕಾಲ ಈಗ ಮೈ ಕೊರೆಯುವಂತ ಚಳಿ ಹೆಚ್ಚಾಗಲಿದ್ದು. ಇದರ ಜೊತೆಗೆ ಈಗ ಕೆಲವೊಂದಷ್ಟು ಜಿಲ್ಲೆಗಳಲ್ಲಿ ಈಗ ಚಳಿ ಜೊತೆಗೆ ಬಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ.

ಅದೇ ರೀತಿಯಾಗಿ ಮೂರು ದಿನಗಳಿಂದ ಈಗ ಬೆಳಗ್ಗೆ ಚಳಿ ಮುಗಿದ ನಂತರ ಸೂರ್ಯ ಉದಯವಾಗದೆ ಈಗ ಮಳೆ ಆಗುವಂತ ವಾತಾವರಣಗಳು ಸೃಷ್ಟಿಯಾಗುತ್ತಿದ್ದು. ಇದರ ಹಿಂದೆ ಈಗ ಹವಮಾನ ಇಲಾಖೆಯ ರಾಜ್ಯದಲ್ಲಿ ದಿಡೀರ್ ಹವಾಮಾನ ಬದಲಾವಣೆಗಳಿಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯನ್ನು ನೀಡಿದ್ದಾರೆ.

ಮುಂದಿನ ನಾಲ್ಕು ದಿನ ಬಾರಿ ಮಳೆ ಆಗುವ ಸಾಧ್ಯತೆ!

ಈಗಾಗಲೇ ನಮ್ಮ ರಾಜ್ಯದಲ್ಲಿ ಎಲ್ಲಾ ಜನರು ಈಗ ಮೈ ಕೊರೆಯುವಂತೆ ಈ ಒಂದು ಚಳಿಗೆ ಎಲ್ಲರು ಈಗ ತತ್ತರಿಸಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಬೆಳಗ್ಗೆ ಎದ್ದ ಕೂಡಲೇ ಚಳಿಯಲ್ಲಿ ಹೊರಗೆ ಬರದೇ ಹೆದರಿ ಮಳೆ ಒಳಗೆ ಕುರುತ್ತಾ ಇದ್ದಾರೆ. ಈಗ ಅದರ ಬೆನ್ನಲ್ಲೆ  ಈಗ ಸೂರ್ಯ ಉದಯವಾಗುತ್ತಾನೆ. ನಂತರ ಮನೆಗೆ ಹೋಗೋಣ ಅಂದರೆ ಈಗ ಮಳೆ ವಾತಾವರಣ ಸೃಷ್ಟಿಯಾಗುತ್ತಿದ್ದು. ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯ ಮಾಹಿತಿಯನ್ನು ನೀಡಿದೆ.

ಈ ಜಿಲ್ಲೆಗಳಿಗೆ ಮಳೆ ಆಗುವ ಸಾಧ್ಯತೆ

ವಿಜಯಪುರ, ಹಾವೇರಿ, ಬೀದರ್, ಕಲಬುರ್ಗಿ, ಬಾಗಲಕೋಟೆ, ಗದಗ, ದಾವಣಗೆರೆ ಈಗ ಈ ಒಂದು ಜಿಲ್ಲೆಗಳಿಗೆ ಇನ್ನು ನಾಲ್ಕು ದಿನಗಳ ಕಾಲ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಎಲ್ಲೋ ಅಲರ್ಟ್ ಅನ್ನು ನೀಡಿದ್ದು. ಈಗ ಈ ಒಂದು ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ಮಳೆ ಆಗುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

WhatsApp Float Button

Leave a Comment

error: Content is protected !!