Toilet Subsidy Scheme: ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ 12,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಗ್ರಾಮೀಣ ಕರ್ನಾಟಕದಲ್ಲಿ ಶೌಚಾಲಯವಿಲ್ಲದ ಕುಟುಂಬಗಳು ಈಗ ವಿಶೇಷವಾಗಿ ಮಹಿಳೆಯರು ಮಕ್ಕಳು ಮತ್ತು ವೃದ್ಧರು ಈಗ ಬಯಲು ಬಯಿರ್ದೆಸೆ ಇಂದ ಈಗ ಒಂದು ಸಂಕಷ್ಟವನ್ನು ಅನುಭವಿಸುತ್ತಾ ಇದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಈಗ ನಿರ್ಭಯದೊಂದಿಗೆ ಹೊರಬರಲು ಸಾಧ್ಯವಿಲ್ಲದೆ ಈಗ ಆರೋಗ್ಯ ಮತ್ತು ಸುರಕ್ಷತೆಯ ಗಂಭೀರ ಸಮಸ್ಯೆಗಳು ಕೂಡ ಎದುರಾಗುತ್ತಿವೆ.

ಇಂತಹ ಪರಿಸ್ಥಿತಿಯನ್ನು ಬದಲಾಯಿಸಲು ಈಗ ನಮ್ಮ ಕೇಂದ್ರ ಮತ್ತು ಕರ್ನಾಟಕ ಸರಕಾರಗಳು ಜಂಟಿಯಾಗಿ ಸ್ವಚ್ಛ ಭಾರತ ಮಿಷನ್ ಯೋಜನೆಯ ಮೂಲಕ ಈಗ ಅರ್ಹ ಗ್ರಾಮೀಣ ಮನೆಗಳಿಗೆ 12,000ಗಳವರೆಗೆ ಆರ್ಥಿಕ ಸಹಾಯ ಧನವನ್ನು ನೀಡುತ್ತಾ ಇದೆ.
ಹಾಗೆ ಈ ಒಂದು ನೆರವು ಈಗ ಶೌಚಾಲಯ ನಿರ್ಮಾಣಕ್ಕೆ ಸಹಾಯ ಮಾಡುವುದರ ಜೊತೆಗೆ ಈಗ ಆರೋಗ್ಯ ಸ್ವಚ್ಛತೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಈಗ 2014 ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿಯವರ ಕನಸನ್ನು ಸಾಕಾರಗೊಳಿಸುವವರಲ್ಲಿ ಈಗ ಆರಂಭವಾದ ಗ್ರಾಮೀಣ ಪ್ರದೇಶಗಳನ್ನು ಬಯಲು ಬಯಲು ಮುಕ್ತ ಮಾಡುವ ಗುರಿಯನ್ನು ಹೊಂದಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈ ಒಂದು ಲೇಖನದ ಮೂಲಕ ಸಂಪೂರ್ಣ ಮಾಹಿತಿ ಪಡೆದುಕೊಂಡು ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಸಿ.
ಸ್ವಚ್ಛ ಭಾರತ ಮಿಷನ್
ಈಗ ಸ್ವಚ್ಛ ಭಾರತ ಮಿಷನ್ ಯೋಜನೆಯ 2014ರ ಅಕ್ಟೋಬರ್ 2ರಂದು ಪ್ರಾರಂಭವಾಗಿದ್ದು. ಇದೀಗ ಗ್ರಾಮೀಣ ಪ್ರದೇಶಗಳನ್ನು ಬಯಲು ಬಯಿರ್ದೆಸೆ ಮುಕ್ತ ಮಾಡುವ ಗುರಿಯನ್ನು ಹೊಂದಿದೆ. ಹಾಗೆ ಈ ಒಂದು ಯೋಜನೆಯು ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ಸಯೋಗದೊಂದಿಗೆ ನಡೆಯುತ್ತಾ ಇದೆ.
ಅದೇ ರೀತಿಯಾಗಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮಾರ್ಗದರ್ಶನಗಳ ಪ್ರಕಾರ ಈಗ 2020 ರಿಂದ 2025ರ ವರೆಗಿನ ಶೌಚಾಲಯ ನಿರ್ಮಾಣದ ಜೊತೆಗೆ ದ್ರವ ಮತ್ತು ಗಣ ತಾಜ್ಯ ನಿರ್ವಹಣೆ ಮೇಲೆ ಗಮನವನ್ನು ಹರಿಸಲಾಗಿದೆ. ಈಗ ಅರ್ಹ ಗ್ರಾಮೀಣ ಮನೆಗಳಿಗೆ 12,000 ಸಬ್ಸಿಡಿ ಅನ್ನು ಈಗ ನೀಡಲಾಗುತ್ತದೆ.
ಸಬ್ಸಿಡಿಯ ಮಾಹಿತಿ
ಈಗ ಈ ಒಂದು ಯೋಜನೆಯ ಮೂಲಕ 12,000 ಹಣ ಸಬ್ಸಿಡಿ ನೀಡಲಾಗುತ್ತಿದೆ. ಈಗ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮಾರ್ಗದರ್ಶನಗಳ ಪ್ರಕಾರ ಪ್ರತಿ ಅರ್ಹ ಮನೆಗೆ ಒಟ್ಟಾರೆಯಾಗಿ 12,000 ಹಣವನ್ನು ನೀಡಲಾಗುತ್ತದೆ. ಹಾಗೆ ಈ ಒಂದು ಹಣವು ಎರಡು ಹಂತಗಳಲ್ಲಿ ಜಮಾ ಆಗುತ್ತದೆ. ಮೊದಲಿಗೆ ನಿರ್ಮಾಣದ ಆರಂಭದ ನಂತರ ಮೊದಲು ಕಂತು ಬರುತ್ತದೆ. ಆ ನಂತರ ನೀವು ಪೂರ್ಣಗೊಳಿಸಿದ ನಂತರ ಎರಡನೇ ಕಂತು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಅರ್ಹತೆಗಳು ಏನು?
- ಗ್ರಾಮೀಣ ಪ್ರದೇಶದ ನಿವಾಸಿಗಳು ಆಗಿರಬೇಕು.
- ಆನಂತರ ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಎಸ್ ಸಿ ಎಸ್ ಟಿ ಅಥವಾ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಈಗಾಗಲೇ ಶೌಚಾಲಯವಿಲ್ಲದ ಮನೆಗಳು ಅರ್ಜಿ ಸಲ್ಲಿಸಬಹುದು.
- ಆಧಾರ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆ ವಿವರಗಳು
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನೀವು ನಿಮ್ಮ ಗ್ರಾಮ ಪಂಚಾಯಿತಿ ಬೇಟಿಯನ್ನು ನೀಡಿ. ಅವರಿಗೆ ಈ ಒಂದು ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿ. ಅವರಿಗೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತೆ ಮಾಹಿತಿಯನ್ನು ನೀಡಿ. ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.