Today Gold Rate Hiked: ರಾಜ್ಯದಲ್ಲಿ ಈಗ ಬಂಗಾರದ ಬೆಲೆ ಮತ್ತೆ ಭರ್ಜರಿಯಾಗಿ ಏರಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ!
ಈಗ ನಮ್ಮ ರಾಜ್ಯದಲ್ಲಿ ಇಂದಿನ ಬಂಗಾರದ ಬೆಲೆಯು ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ ಅಂದರೆ ಸ್ನೇಹಿತರೇ, ಈ ಒಂದು ಬಂಗಾರದ ಬೆಲೆಯು ಯಾವತ್ತಿಗೂ ಕೂಡ ಸ್ಥಿರವಾಗಿ ಇರುವುದಿಲ್ಲ. ಏಕೆಂದರೆ ಕೆಲವೊಂದು ಬಾರಿ ಏರಿಕೆಯನ್ನು ಕಾಣುತ್ತದೆ ಹಾಗೂ ಕೆಲವೊಂದು ಬಾರಿ ಇಳಿಕೆಗಳನ್ನು ಕಾಣುತ್ತಾ ಇರುತ್ತದೆ. ಆದಕಾರಣ ನೀವು ಪ್ರತಿನಿತ್ಯವೂ ಕೂಡ ಈ ಒಂದು ಬಂಗಾರದ ಬೆಲೆಗಳನ್ನು ತಿಳಿದುಕೊಂಡು ಈಗ ನೀವು ಕೂಡ ಬಂಗಾರವನ್ನು ಖರೀದಿ ಮಾಡುವುದು ಉತ್ತಮವಾಗಿರುತ್ತದೆ. ಹಾಗಾಗಿ ಸ್ನೇಹಿತರೆ ನೀವು ಪ್ರತಿನಿತ್ಯವೂ ಕೂಡ ಈ ಒಂದು ಬಂಗಾರದ ಬೆಲೆಯನ್ನು ತಿಳಿದುಕೊಳ್ಳಿ.

ಹಾಗೆ ಈಗ ಪ್ರತಿಯೊಂದು ಸಮಯದಲ್ಲೂ ಕೂಡ ಈ ಒಂದು ಬಂಗಾರದ ಬೆಲೆಯು ಅವಶ್ಯಕತೆ ಆಗಿರುತ್ತದೆ ಹಾಗೂ ಬಂಗಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಂದರೆ ಈಗ ಮದುವೆ ಸಮಾರಂಭ ಆಗಿರಬಹುದು ಇಲ್ಲವೇ ಕೆಲವೊಂದಷ್ಟು ಕಾರ್ಯಕ್ರಮಗಳಲ್ಲಿ ಈ ಬಂಗಾರವನ್ನು ಖರೀದಿ ಮಾಡುವುದು ಸಂಪ್ರದಾಯವಾಗಿರುತ್ತದೆ. ಆದ ಕಾರಣ ಎಲ್ಲರೂ ಕೂಡ ಈ ಒಂದು ಬಂಗಾರವನ್ನು ಖರೀದಿ ಮಾಡುವಲ್ಲಿ ಮುಗಿ ಬೀಳುತ್ತಾರೆ. ಆದರೆ ಕೆಲವೊಂದಷ್ಟು ಜನರು ಈ ಒಂದು ಬಂಗಾರದ ಬೆಲೆಯನ್ನು ತಿಳಿದುಕೊಳ್ಳದೆಯೇ ಬಂಗಾರವನ್ನು ಖರೀದಿ ಮಾಡಲು ಮುಂದೆ ಹೋಗುತ್ತಾರೆ.
ಆದರೆ ಅವರು ಹೆಚ್ಚಿನ ರೀತಿಯಲ್ಲಿ ಬೆಲೆಯನ್ನು ನೀಡಿ ಬಂಗಾರವನ್ನು ಖರೀದಿ ಮಾಡುವಂತಹ ಕೆಲವೊಂದಷ್ಟು ಜನರು ಈ ಒಂದು ಬಂಗಾರದ ಬೆಲೆಯನ್ನು ತಿಳಿದುಕೊಳ್ಳದೆಯೇ ಬಂಗಾರವನ್ನು ಖರೀದಿ ಮಾಡಲು ಮುಂದೆ ಹೋಗುತ್ತಾರೆ. ಆದರೆ ಅವರು ಹೆಚ್ಚಿನ ರೀತಿಯಲ್ಲಿ ಬೆಲೆಯನ್ನು ನೀಡಿ ಬಂಗಾರವನ್ನು ಖರೀದಿ ಮಾಡುವಂತಹ ಸಂದರ್ಭ ಬಂದರೂ ಬರಬಹುದು. ಆದರೆ ಈಗ ನೀವು ದಿನನಿತ್ಯ ಬಂಗಾರದ ಬೆಲೆಯನ್ನು ತಿಳಿದುಕೊಂಡು ನಿಖರ ಬೆಲೆಗಳ ಮೂಲಕ ಬಂಗಾರವನ್ನು ಖರೀದಿ ಮಾಡುವುದು ಉತ್ತಮ.
ಬಂಗಾರದ ಬೆಲೆ ಭರ್ಜರಿ ಏರಿಕೆ
18 ಕ್ಯಾರೆಟ್ ಬಂಗಾರದ ಬೆಲೆ
- 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 9238
- 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 92,380
- 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 9,23,800
ಈಗ ನಾವು ಈ ಮೇಲೆ ನಿಮಗೆ ನೀಡಿರುವ ಮಾಹಿತಿ ಪ್ರಕಾರ ನಮ್ಮ ರಾಜ್ಯದಲ್ಲಿ ಇಂದು 18 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ ಈಗ 13 ರೂಪಾಯಿವರೆಗೆ ಭರ್ಜರಿ ಏರಿಕೆಯನ್ನು ಕಂಡಿದೆ. ಆದಕಾರಣ ಈ ಒಂದು ಬೆಲೆಯನ್ನು ತಿಳಿದುಕೊಂಡು ನೀವು ಬಂಗಾರವನ್ನು ಖರೀದಿ ಮಾಡಿಕೊಳ್ಳಿ.
22 ಕ್ಯಾರೆಟ್ ಬಂಗಾರದ ಬೆಲೆ
- 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 11.290
- 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ):1,12,900
- 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 11.29.000
ಈಗ ನಾವು ಈ ಮೇಲೆ ನಿಮಗೆ ನೀಡಿರುವ ಮಾಹಿತಿ ಪ್ರಕಾರ ಇಂದು ನಮ್ಮ ರಾಜ್ಯದಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 15 ರೂಪಾಯಿಗಳವರೆಗೆ ಭರ್ಜರಿ ಏರಿಕೆಯನ್ನು ಕಂಡಿದೆ.
24ಕ್ಯಾರೆಟ್ ಬಂಗಾರದ ಬೆಲೆ
- 24ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 12,317
- 24ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 123,170
- 24ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 12,31,700
ಈಗ ನಮ್ಮ ರಾಜ್ಯದಲ್ಲಿ 24 ಕ್ಯಾರೆಟ್ ಬಂಗಾರದ ಬೆಲೆಯು ಈಗ ಭರ್ಜರಿ ಇಳಿಕೆಯನ್ನು ಕಂಡಿದೆ. ಈಗ ಬಂಗಾರ ಖರೀದಿ ಮಾಡುವವರು ಈ ಒಂದು ಬಂಗಾರದ ಬೆಲೆಯನ್ನು ತಿಳಿದುಕೊಂಡು ಈಗ ಬಂಗಾರವನ್ನು ಖರೀದಿ ಮಾಡುವುದು ಉತ್ತಮ.