Today Gold Price Hiked: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ! ಇಲ್ಲಿದೆ ನೋಡಿ ಇವತ್ತಿನ ಬಂಗಾರದ ಬೆಲೆ.

Today Gold Price Hiked: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ! ಇಲ್ಲಿದೆ ನೋಡಿ ಇವತ್ತಿನ ಬಂಗಾರದ ಬೆಲೆ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿಗಳು ಏನೆಂದರೆ ಈಗ ನಮ್ಮ ರಾಜ್ಯದಲ್ಲಿ ಬಂಗಾರ ಬೆಲೆಯೂ ಯಾವ ರೀತಿ ಇದೆ ಅಂದರೆ ಬಂಗಾರದ ಬೆಲೆ ಏರಿಕೆಯಾಗಿದೆ ಅಥವಾ ಇಳಿಕೆ ಆಗಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ತಿಳಿಯಲು ಈಗ ನಮ್ಮ ಲೇಖನದಲ್ಲಿರುವ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.

Today Gold Price Hiked

ಸ್ನೇಹಿತರೆ ಈಗ ಈ ಒಂದು ಪ್ರತಿಯೊಂದು ಕಾರ್ಯಕ್ರಮಗಳಾಗಲಿ ಒಂದು ಬಂಗಾರವು ಪ್ರಮುಖ ಪಾತ್ರಗಳನ್ನು ವಹಿಸುತ್ತದೆ. ಅಂದರೆ ಈಗ ಮದುವೆ ಸಮಾರಂಭಗಳಾಗಿರಬಹುದು, ಇಲ್ಲವೇ ಹಲವಾರು ರೀತಿಯ ಇನ್ನುಳಿದ ಸಮಾರಂಭಗಳಲ್ಲಿ ಈಗ ಇದು ಬಂಗಾರು ಪ್ರಮುಖ ಪಾತ್ರಗಳನ್ನು ವಹಿಸುತ್ತಾ ಇರುತ್ತದೆ. ಈಗ ಈ ಒಂದು ಬಂಗಾರವನ್ನು ಖರೀದಿ ಮಾಡುವಂತ ಸಮಯದಲ್ಲಿ ಬಂಗಾರದ ಬೆಲೆ ಏರಿಕೆಯಾಗಿದೆ ಅಥವಾ ಇಳಿಕೆ ಆಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ಈಗ ನೀವು ಕೂಡ ಬಂಗಾರವನ್ನು ಖರೀದಿ ಮಾಡಬಹುದು.

ಕರ್ನಾಟಕದಲ್ಲಿ ಬಂಗಾರದ ಬೆಲೆ ಏರಿಕೆ!

18 ಕ್ಯಾರೆಟ್ ಬಂಗಾರದ ಬೆಲೆ

  • 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 10,690
  • 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,06,900
  • 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 10,69,000

ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ಈಗ 18 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 29 ರೂಪಾಯಿಗಳವರೆಗೆ ಭರ್ಜರಿ ಏರಿಕೆಯನ್ನು ಕಂಡಿದೆ.

22 ಕ್ಯಾರೆಟ್ ಬಂಗಾರದ ಬೆಲೆ

  • 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 13,065
  • 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,30,650
  • 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 13,06,500

ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ 22ಕ್ಯಾರೆಟ್ ಬಂಗಾರದ ಬೆಲೆಯು ಈಗ ಪ್ರತಿ ಗ್ರಾಂ ಗೆ 35 ರೂಪಾಯಿಗಳವರೆಗೆ ಭರ್ಜರಿ ಏರಿಕೆಯನ್ನು ಕಂಡಿದೆ.

24 ಕ್ಯಾರೆಟ್ ಬಂಗಾರದ ಬೆಲೆ

  • 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 14,253
  • 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,42,530
  • 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ):14,25,300

ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ 24 ಕ್ಯಾರೆಟ್ ಬಂಗಾರದ ಬೆಲೆಗೆ ಪ್ರತಿ ಗ್ರಾಂ ಗೆ 38 ರೂಪಾಯಿಗಳವರೆಗೆ ಭರ್ಜರಿ ಏರಿಕೆಯನ್ನು ಕಂಡಿದೆ. ಅದೇ ರೀತಿಯಾಗಿ ಸ್ನೇಹಿತರೆ ಈ ಒಂದು ಬಂಗಾರದ ಬೆಲೆಯು ಯಾವತ್ತಿಗೂ ಕೂಡ ಸ್ಥಿರವಾಗಿ ಇರುವುದಿಲ್ಲ. ಕೆಲವೊಂದು ಬಾರಿ ಏರಿಕೆ ಮತ್ತು ಕೆಲವೊಂದು ಬಾರಿ ಇಳಿಕೆಗಳನ್ನು ಕಾಣುತ್ತಾ ಇರುತ್ತದೆ. ನೀವು ಬಂಗಾರವನ್ನು ಖರೀದಿ ಮಾಡುವಂತ ಸಮಯದಲ್ಲಿ ಒಂದು ಬಾರಿ ಬಂಗಾರದ ಬೆಲೆಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡುವುದು ಉತ್ತಮ.

 

WhatsApp Float Button

Leave a Comment

error: Content is protected !!