Weather Alert In Karnataka: ಇನ್ನು ಮುಂದೆ 3 ದಿನ ಮಳೆ ಮತ್ತು ಶೀತ ಗಾಳಿ ಆಗುವ ಸಾಧ್ಯತೆ! ಇಲ್ಲಿದೆ ನೋಡಿ ಹವಾಮಾನದ ವರದಿ!

Weather Alert In Karnataka

Weather Alert In Karnataka: ಇನ್ನು ಮುಂದೆ 3 ದಿನ ಮಳೆ ಮತ್ತು ಶೀತ ಗಾಳಿ ಆಗುವ ಸಾಧ್ಯತೆ! ಇಲ್ಲಿದೆ ನೋಡಿ ಹವಾಮಾನದ ವರದಿ! ಈಗ ಸ್ನೇಹಿತರೆ ಬೆಂಗಳೂರಿನಲ್ಲಿ ಸೋಮವಾರ ನಿರೀಕ್ಷಿತವಾಗಿ ಮಳೆ ಬಂದಿದ್ದು. ಈಗ ಸಂಜೆ 4:00 ಹೊತ್ತಿಗೆ ನಗರದಲ್ಲಿ ಕಪ್ಪು ಕವಿದ ವಾತಾವರಣ ಮತ್ತು ಮಂಜಿನ ವಾತಾವರಣವು ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೆ ಬೆಂಗಳೂರು ಸೇರಿದಂತೆ ಕೆಲವೊಂದು ಜಿಲ್ಲೆಗಳಲ್ಲಿ ಈಗ ಧಾರಾಕಾರ ಮಳೆಗಳು ಆಗಿದ್ದು. ಈಗ ಹವಾಮಾನ ವರದಿಯ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ. ರಾಜ್ಯದಲ್ಲಿ … Read more

error: Content is protected !!