Matru Vandhana Scheme: ಗರ್ಭಿಣಿಯರಿಗೆ ₹5,000 ರಿಂದ ₹11,000ವರೆಗೆ ನೇರ ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ
Matru Vandhana Scheme: ಗರ್ಭಿಣಿಯರಿಗೆ ₹5,000 ರಿಂದ ₹11,000ವರೆಗೆ ನೇರ ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ ಭಾರತದಲ್ಲಿ ತಾಯಿ ಮತ್ತು ಶಿಶುಗಳ ಆರೋಗ್ಯವನ್ನು ಸುಧಾರಿಸುವುದು ಸರ್ಕಾರದ ಪ್ರಮುಖ ಗುರಿಗಳಲ್ಲೊಂದು. ಗರ್ಭಾವಸ್ಥೆಯ ಅವಧಿಯಲ್ಲಿ ಮಹಿಳೆಯರು ಪೌಷ್ಠಿಕ ಆಹಾರ, ನಿಯಮಿತ ವೈದ್ಯಕೀಯ ತಪಾಸಣೆ, ರಕ್ತ ಪರೀಕ್ಷೆಗಳು, ಅಗತ್ಯ ಲಸಿಕೆಗಳು ಮತ್ತು ಸುರಕ್ಷಿತ ಹೆರಿಗೆ ಸೇವೆಗಳನ್ನು ಪಡೆಯುವುದು ಅತ್ಯಂತ ಅಗತ್ಯ. ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈ ಎಲ್ಲಾ ಸೇವೆಗಳ ವೆಚ್ಚವನ್ನು ಭರಿಸುವುದು ಸವಾಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ … Read more