E Shram Card Applying Start: ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಕಾರ್ಡ್ ನ ಮೂಲಕ ಪ್ರತಿ ತಿಂಗಳು 3000 ಹಣ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
E Shram Card Applying Start: ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಕಾರ್ಡ್ ನ ಮೂಲಕ ಪ್ರತಿ ತಿಂಗಳು 3000 ಹಣ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ. ಈಗಾಗಲೇ ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಅಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುತ್ತಾ ಇದ್ದರೆ. ಹಾಗೆಯೇ ದಿನಗೂಲಿ ಕಾರ್ಮಿಕರು ಬೀದಿ ವ್ಯಾಪಾರಿಗಳು ಹಾಗೆಯೇ ಇನ್ನು ಹಲವಾರು ರೀತಿಯ ಕೆಲಸಗಾರರು ಅಂದರೆ ಆ ಸಂಘಟಿತ ವಲಯದ ಕೆಲಸವನ್ನು ಮಾಡುತ್ತಾ ಇದ್ದಾರೆ. ಈಗ ಆ ಒಂದು ಕೆಲಸಗಾರರಿಗೆ ಆರ್ಥಿಕ ಭದ್ರತೆಯ … Read more