E Shram Card Apply Start: ಪ್ರತಿ ತಿಂಗಳು 3000 ಹಣ ಪಡೆಯಿರಿ, ಇಲ್ಲಿದೆ ನೋಡಿ ಸರ್ಕಾರದ ಹೊಸ ಯೋಜನೆ!

E Shram Card Apply Start

E Shram Card Apply Start: ಪ್ರತಿ ತಿಂಗಳು 3000 ಹಣ ಪಡೆಯಿರಿ, ಇಲ್ಲಿದೆ ನೋಡಿ ಸರ್ಕಾರದ ಹೊಸ ಯೋಜನೆ! ಈಗ ನಮ್ಮ ಭಾರತದ ಸಂಘಟಿತ ವಲಯದ ಕಾರ್ಮಿಕರು, ದಿನಗೂಲಿ ಕೆಲಸಗಾರರು, ಆಟೋ ಚಾಲಕರು, ರೈತರು, ನಿರ್ಮಾಣ ಕಾರ್ಮಿಕರು ಮತ್ತು ತರಕಾರಿ ಮಾರುವವರು ಇತರೆ ಹಲವಾರು ರೀತಿಯ ಜನರು ತಮ್ಮ ದಿನನಿತ್ಯದ ಜೀವನಕ್ಕಾಗಿ ಕಷ್ಟವನ್ನು ಪಡುತ್ತಾ ಇದ್ದಾರೆ. ಈಗ ಇಂತಹ ಕಾರ್ಮಿಕರಿಗೆ ಸಹಾಯವಾಗಿ ಈಗ ಕೇಂದ್ರ ಸರ್ಕಾರ 2021 ರಲ್ಲಿ ಪ್ರಾರಂಭಿಸಿದಂತಹ ಈ ಒಂದು ಇ ಶ್ರಮ … Read more

error: Content is protected !!