Sukanya Samruddi Yojane: ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಈಗ ಹೆಣ್ಣು ಮಕ್ಕಳಿಗೆ 48 ಲಕ್ಷ ಹಣ! ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಭಾರತ ಸರ್ಕಾರದ ಮಹಿಳಾ ಸಬಲೀಕರಣದ ಭಾಗವಾಗಿ ಈಗ 2015 ರಲ್ಲಿ ಪ್ರಾರಂಭಗೊಂಡಂತ ಈ ಒಂದು ಸುಕನ್ಯ ಸಮೃದ್ಧಿ ಯೋಜನೆ ಈಗ ಶಿಕ್ಷಣ ಮತ್ತು ವಿವಾಹದಂತಹ ಮಹತ್ವದ ಹಂತಗಳಿಗೆ ಆರ್ಥಿಕ ನೆರವನ್ನು ನೀಡುವುದರ ಮೂಲಕ ಪೋಷಕರಿಗೆ ಈಗ ದೊಡ್ಡ ಬೆಂಬಲವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈಗ ಈ ಒಂದು ಯೋಜನೆ ಈಗ ಹುಡುಗಿಯನ್ನು ಬೆಳೆಸಿ ಹುಡುಗಿಯನ್ನು ಓದಿಸಿ ಅಭಿಯಾನದ ಅಡಿಯಲ್ಲಿ ಈಗ ರೂಪ ಕೊಂಡಿರುವಂತಹ ಈ ಒಂದು ಕಾರ್ಯಕ್ರಮ ಕೂಡ ಇಂದಿಗೂ ಅಷ್ಟೇ ಅಲ್ಲದೆ 2026ರಲ್ಲಿ ಈ ಒಂದು ಯೋಜನೆಯ ಬಡ್ಡಿ ದರವು 8.2% ಆಗಿದ್ದು. ಈಗ ತೆರಿಗೆ ವಿನಾಯಿತಿ ಮತ್ತು ದೀರ್ಘಾವಧಿ ಹೂಡಿಕೆಯ ಪ್ರಯೋಜನಗಳೊಂದಿಗೆ ಈಗ ಪೋಷಕರನ್ನು ಆಕರ್ಷಣೆ ಮಾಡುತ್ತಾ ಇದೆ.
ಈಗ ನೀವು ಕೂಡ ಈ ಒಂದು ಯೋಜನೆಯ ಬಗ್ಗೆ ಈಗ ಉದ್ದೇಶ ಏನು ಹಾಗು ಅರ್ಹತೆ ಮತ್ತು ಪ್ರಯೋಜನಗಳು ಹಾಗೂ ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ವಾದಂತಹ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಯೋಜನೆಗಳ ಗುರಿ ಏನು?
ಈಗ ಈ ಒಂದು ಸುಕನ್ಯ ಸಮೃದ್ಧಿ ಯೋಜನೆಯು ಯುವತಿಯರ ಭವಿಷ್ಯವನ್ನು ಸುರಕ್ಷತೆಗೊಳಿಸುವಲ್ಲಿ ಈಗ ರೂಪಿಸಲಾದಂತಹ ಯೋಜನೆಯಾಗಿದೆ. ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ಯುವತಿಯರಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ನೀಡುವುದು ಹಾಗೂ ವಿವಾಹದ ಸಂದರ್ಭದಲ್ಲಿ ಹಣದ ಕೊರತೆಯನ್ನು ನಿವಾರಿಸುವುದು. ಅಷ್ಟೇ ಅಲ್ಲದೆ ಪೋಷಕರಲ್ಲಿ ಮಕ್ಕಳ ಭವಿಷ್ಯಕ್ಕಾಗಿ ನಿಯಮಿತ ಉಳಿತಾಯವನ್ನು ಬೆಳೆಸುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವು ಆಗಿದೆ.
ಈಗ ಕೆಲವೊಂದು ಇಷ್ಟು ಮಾಹಿತಿಗಳ ಮೂಲಕ ಈಗ ಯುವತಿಯರ ಡ್ರಾಪ್ ಔಟ್ ದರವನ್ನು ಕಡಿಮೆಗೊಳಿಸಿ. ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವವಲ್ಲಿ ಯಶಸ್ವಿಯಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅರ್ಹತೆಗಳು ಏನು?
- ಈ ಯೋಜನೆಗ ಅರ್ಜಿ ಸಲ್ಲಿಸಲು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿಯರು ಆಗಿರಬೇಕು.
- ಹಾಗೆ ಈ ಒಂದು ಖಾತೆಯನ್ನು ತೆರೆಯಲು ಪೋಷಕರು ಅರ್ಹರು.
- ಅದೇ ರೀತಿಯಾಗಿ ಕನಿಷ್ಠ 250 ಹಾಗೂ ಗರಿಷ್ಠ 1.5 ಲಕ್ಷದವರೆಗೆ ಹೂಡಿಕೆ ಮಾಡುವಂತಿರಬೇಕು.
- ಹಾಗೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಖಾತೆಯನ್ನು ತೆರೆಯಬಹುದು.
ಬೇಕಾಗುವ ದಾಖಲಾತಿಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಪೋಷಕರ ಆಧಾರ್ ಕಾರ್ಡ್
- ಜನನ ಪ್ರಮಾಣ ಪತ್ರ
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಈಗ ಹೂಡಿಕೆಯನ್ನು ಮಾಡಬೇಕೆಂದುಕೊಂಡಿದ್ದರೆ ಅಥವಾ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನೀವು ನಿಮ್ಮ ಹತ್ತಿರ ಇರುವಂತ ಅಂಚೆ ಇಲಾಖೆ ಅಥವಾ ಬ್ಯಾಂಕ್ಗಳಿಗೆ ಭೇಟಿಯನ್ನು ನೀಡಿ. ಈ ಒಂದು ಯೋಜನೆಗೆ ಸಂಬಂಧಪಟ್ಟಂತ ಅರ್ಜಿ ಫಾರ್ಮ್ ಅನ್ನು ತೆಗೆದುಕೊಂಡು ಅದಕ್ಕೆ ಬೇಕಾಗುವಂತಹ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.