SSLC Exam Final Time Table Out Now: SSLC ಪರೀಕ್ಷೆ 2026ರ ಅಂತಿಮ ವೇಳಾಪಟ್ಟಿ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.
ಈಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2026 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ 1 ಮತ್ತು ಪರೀಕ್ಷೆ 2ರ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗಿದ್ದರೆ ಈಗ ಈ ಒಂದು ವೇಳಾಪಟ್ಟಿಯ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬೇಕೇ ಹಾಗಿದ್ದರೆ ಈ ಒಂದು ಲೇಖನವನ್ನು ಈಗ ನೀವು ಕೊನೆವರೆಗೂ ಓದಿಕೊಳ್ಳಿ.

ಈಗ ಈ ಒಂದು ಎಸ್ ಎಸ್ ಎಲ್ ಸಿ ಪರೀಕ್ಷೆ 1 ಈ ಪರೀಕ್ಷೆ ಈಗ ದಿನಾಂಕ 18 ಮಾರ್ಚ್ 2026 ರಂದು ರಾಜ್ಯಾದ್ಯಂತ ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 1:30ರ ತನಕ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಈ ಒಂದು ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಈಗ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ. ಈಗ ನೀವು ಕೂಡ ಇಲ್ಲಿ ಸಂಪೂರ್ಣವಾದ ಮಾಹಿತಿ ಅಂದರೆ ವೇಳಾಪಟ್ಟಿ ತಿಳಿದುಕೊಳ್ಳಬಹುದು.
2026ರ SSLC ಪರೀಕ್ಷೆ ವೇಳಾಪಟ್ಟಿ
- ಪ್ರಥಮ ಭಾಷೆ: 18 ಮಾರ್ಚ್ 2026: ಬೆಳಗ್ಗೆ 10 ರಿಂದ 1.30ರ ತನಕ
- ಕೋರ್ ಸಬ್ಜೆಕ್ಟ್: 23 ಮಾರ್ಚ್ 2026: ಬೆಳಗ್ಗೆ 10 ರಿಂದ 1.30ರವರೆಗೆ
- ದ್ವಿತೀಯ ಭಾಷೆ: 25 ಮಾರ್ಚ್ 2026: ಬೆಳಗ್ಗೆ 10ರಿಂದ ಮಧ್ಯಾಹ್ನ 1 ರ ತನಕ
- ಕೋರ್ ಸಬ್ಜೆಕ್ಟ್ 28 ಮಾರ್ಚ್ 2026: ಬೆಳಗ್ಗೆ 10ರಿಂದ ಮಧ್ಯಾಹ್ನ 1.15 ರವರೆಗೆ
- ತೃತೀಯ ಭಾಷೆ: 30 ಮಾರ್ಚ್ 2026: ಬೆಳಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ
- ಜೆಡಿಎಸ್ ವಿಷಯಗಳು: 1 ಏಪ್ರಿಲ್ 2026: ಬೆಳಗ್ಗೆ 10ರಿಂದ ಮಧ್ಯಾಹ್ನ 1.15
- ಕೋರ್ ಸಬ್ಜೆಕ್ಟ್: 2 ಏಪ್ರಿಲ್ 2026: ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ
SSLC ಪರೀಕ್ಷೆ ವೇಳಾಪಟ್ಟಿ 2
ಈಗ ಸ್ನೇಹಿತರೆ ಈ ಒಂದು ಎಸ್ ಎಸ್ ಎಲ್ ಸಿ ಪರೀಕ್ಷೆ 1 ರಲ್ಲಿ ಪಾಸ್ ಆಗದೆ ಇರುವಂತಹ ಮಕ್ಕಳಿಗಾಗಿ ಈಗ ಮೇ 18ರಿಂದ ಪರೀಕ್ಷೆ 2ನ್ನು ಈಗ ಆರಂಭ ಮಾಡಲಾಗುತ್ತದೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ. ಆ ಒಂದು ವೇಳಾಪಟ್ಟಿಯು ಕೂಡ ಈಗ ಈ ಒಂದು ಲೇಖನದಲ್ಲಿ ಇದೆ.
SSLC ಪರೀಕ್ಷೆ 2ನೇ ವೇಳಾಪಟ್ಟಿ
- ಪ್ರಥಮ ಭಾಷೆ: ಬೆಳಗ್ಗೆ 10 ರಿಂದ 1.25 : 18 ಮೇ 2026ರಂದು
- ಕೋರ್ ಸಬ್ಜೆಕ್ಟ್: ಮಧ್ಯಾಹ್ನ 2.15 ರಿಂದ 5.15 ರವರೆಗೆ 19 ಮೇ 2026
- ದ್ವಿತೀಯ ಭಾಷೆ: ಬೆಳಗ್ಗೆ 10 ರಿಂದ ಮಧ್ಯಾಹ್ನ 1ರ ತನಕ: 20 ಮೇ 2026
- ಕೋರ್ ಸಬ್ಜೆಕ್ಟ್: ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ: 21 ಮೇ 2026
- ತೃತೀಯ ಭಾಷೆ: ಈ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ತನಕ: 22ನೇ 2026
- ಕೋರ್ ಸಬ್ಜೆಕ್ಟ್: ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ: 23 ಮೇ 2026
- ಜಿಟಿಎಸ್ ವಿಷಯಗಳು: ಬೆಳಗ್ಗೆ 10:00 ರಿಂದ ಮಧ್ಯಾಹ್ನ 1.15 ರವರೆಗೆ: 25 ಮೇ 2026
ಅದೇ ರೀತಿಯಾಗಿ ಸ್ನೇಹಿತರೆ ಈಗ ನಾವು ಈ ಕೆಳಗೆ ನೀಡಿದ ಅಧಿಕೃತ ವೆಬ್ಸೈಟ್ಲಿನ್ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆ 1 ಮತ್ತು 2ರ ಸಂಪೂರ್ಣ ವೇಳಾಪಟ್ಟಿ ಗಳನ್ನು ಈಗ ಡೌನ್ಲೋಡ್ ಮಾಡಿಕೊಂಡು ನೋಡಬಹುದಾಗಿದೆ.
LINK : Check Now
ನಾವು ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿಯ ಪ್ರಕಾರ ಈಗ ಈ ಒಂದು ವೇಳಾಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಿದ್ದು. ಈಗ ನೀವೇನಾದರೂ ವೇಳಾಪಟ್ಟಿಯನ್ನು ಪರಿಶೀಲನೆ ಮಾಡಿಕೊಡಬೇಕೆಂದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ಪರೀಕ್ಷೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದೇ ತರದ ಮಾಹಿತಿ ಪಡೆಯಲು ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡುತ್ತಾ ಇರಿ.