SBI Bank Crop Loan: SBI ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಸಾಲ ಸೌಲಭ್ಯ! ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

SBI Bank Crop Loan: SBI ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಸಾಲ ಸೌಲಭ್ಯ! ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

ಈಗ ನಮ್ಮ ಕರ್ನಾಟಕದ ಹಳ್ಳಿಗಳಲ್ಲಿ ಇಂದಿಗೂ ಕೂಡ ಬಹುತೇಕ ರೈತರು ಈಗ ಸಣ್ಣ ಜಮೀನುಗಳೊಂದಿಗೆ ಹೋರಾಡುತ್ತಾ ಇದ್ದಾರೆ. ಈ ರಸಗೊಬ್ಬರದ ಬೆಲೆ ಏರಿಕೆ ಆಗಿರಬಹುದು ಅಥವಾ ಕಾರ್ಮಿಕರ ಕೊರತೆ ಇಲ್ಲವೇ ನೀರಾವರಿ ಸೌಲಭ್ಯದ ಕೊರತೆಗಳಿಂದಾಗಿ ಈಗ ರೈತರ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾ ಇದ್ದಾರೆ.

SBI Bank Crop Loan

ಅಷ್ಟೇ ಅಲ್ಲದೆ ಈಗ ಈ ಒಂದು ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಈಗ ರೈತರಿಗೆ ನೀಡುವಂತ ಈ ಒಂದು ಬೆಳೆ ಸಾಲ ಒಂದು ಆಶಾಕಿರಣವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ 2026ರಲ್ಲಿ ಈ ಒಂದು ಸಾಲವು 10 ಲಕ್ಷದವರೆಗೆ ನೀವು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಕಡಿಮೆ ಬಡ್ಡಿ ದರದೊಂದಿಗೆ ಈಗ ಈ ಒಂದು ಬಾಂಕ್ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಮೂಲಕ ಸಾಲ ಪಡೆಯಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈಗ ಸಾಲವನ್ನು ಪಡೆಯಬಹುದು.

ಬೆಳೆ ಸಾಲ ಅಂದರೆ ಏನು?

ಈಗ ಎಸ್ ಬಿ ಐ ಬ್ಯಾಂಕ್ ಬೆಳೆ ಸಾಲ ರೈತರಿಗೆ ಬೆಳೆಯುವುದಕ್ಕೆ ಬೇಕಾದಂತ ಕಿರು ಅವಧಿ ಹಣಕಾಸು ಅಗತ್ಯತೆಗಳನ್ನು ಭರ್ತಿ ಮಾಡುವಂತಹ ಸಾಲವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನೀವು ಕೂಡ ಬೀಜ ಖರೀದಿಯಿಂದ ಹಿಡಿದು ಕಟಾವು ನಂತರವರಿಗೂ ಈ ಒಂದು ಹಣವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಅದೇ ರೀತಿಯಾಗಿ ಈ ಒಂದು ಸಾಲದ ಮಿತಿಯು ರೈತನ ಭೂಮಿಯ ಪ್ರಮಾಣ ಬೆಳೆ ವಿಧ ಮತ್ತು ಸ್ಕೆಲ್ಲ ಫೈನಾನ್ಸ್ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಉದಾಹರಣೆಗೆ ಒಂದು ಎಕರೆ ಭತ್ತ ಬೆಳೆಗೆ ಈಗ ಸುಮಾರು 40 ರಿಂದ 50 ಸಾವಿರದವರೆಗೆ ಸಾಲವನ್ನು ನೀಡಬಹುದು.

ಒಟ್ಟಾರೆಯಾಗಿ ಸ್ನೇಹಿತರೆ ಈಗ ಈ ಒಂದು ಎಸ್ ಬಿ ಐ ಬ್ಯಾಂಕ್ ನ ವತಿಯಿಂದ 50,000 ದಿಂದ 10 ಲಕ್ಷದವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಬೆಳೆ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಒಂದು ಮರುಪಾವತಿ ಅವಧಿಗಳು ಕೂಡ ಅತ್ಯಂತ ಐದು ವರ್ಷಗಳ ಕಾಲವರೆಗೂ ಕೂಡ ನೀವು ಮರುಪಾವತಿಯನ್ನು ಪಡೆದುಕೊಳ್ಳಬಹುದಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್

ಇದರ ಬೆಳೆ ಸಾಲದ ಹೃದಯ ಭಾಗವಾದ KCC ಕಾರ್ಡ್ ಇದು ಒಂದು ಸಾಮಾನ್ಯ ಎಟಿಎಂ ಕಾರ್ಡ್ನ ಕಾಣುವ ಆದರೆ ಕೃಷಿ ಸಾಲದಲ್ಲಿ ಇದೊಂದು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈಗ ರೈತರು ಹಣ ಬೇಕಾದಷ್ಟು ಹಣ ತೆಗೆದು ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ಕಟ್ಟಬಹುದು ಮತ್ತು ಮರುಪಾವತಿ ಮಾಡಿದ ನಂತರ ಬಳಕೆ ಮಾಡಿಕೊಳ್ಳಬಹುದಾಗಿದೆ. ಈಗ ಈ ಒಂದು ಕಾರ್ಡ್ ನ ಮೂಲಕ 1 ರಿಂದ 3 ಲಕ್ಷದವರೆಗೂ ಕೂಡ ಸಬ್ಸಿಡಿ ಪಡೆಯಬಹುದು.

ಬಡ್ಡಿ ದರದ ಮಾಹಿತಿ

ಈಗ ರೈತರು ಬೆಳೆ ಸಾಲದ ಬಡ್ಡಿ ದರವು 2026 ರಲ್ಲಿ ಪ್ರತಿ ವರ್ಷವೂ ಕೂಡ 7% ನಂತೆ ಈಗ ಸರ್ಕಾರವು ನಿರ್ಧಾರವನ್ನು ಮಾಡಿದ್ದು. ಅಷ್ಟೇ ಅಲ್ಲದೆ ಈಗ ಸರ್ಕಾರದ ಕಡೆಯಿಂದ 2% ಸಬ್ಸಿಡಿ ಕೂಡ ನೀವು ಪಡೆದುಕೊಳ್ಳಬಹುದು. ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಕೂಡಲೇ ಈ ಒಂದು ಮಾಹಿತಿಯನ್ನು ಪಡೆದುಕೊಂಡು ನೀವು ಕೂಡ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ಅರ್ಹತೆಗಳು ಏನು?

  • ಈ ಒಂದು ಸಾಲವನ್ನು ಪಡೆಯುವ ರೈತರು ಸಂತ ಜಮೀನನ್ನು ಹೊಂದಿರಬೇಕು.
  • ಆನಂತರ ಅವರು ಕರ್ನಾಟಕದ ಖಾಯಂ ನಿವಾಸಿಗಳು ಆಗಿರಬೇಕು.
  • ಹಾಗೆ ಅವರು 1.20 ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರಬೇಕು.
  • ಹಾಗೆ ಅವರು ಸೊಸೈಟಿ ಗುಂಪುಗಳಲ್ಲಿ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಭೂಮಿಯ ದಾಖಲೆಗಳು
  • ಬ್ಯಾಂಕ್ ಖಾತೆ ವಿವರ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಪ್ಯಾನ್ ಕಾರ್ಡ್

ಸಾಲವನ್ನು ಪಡೆಯುವುದು ಹೇಗೆ?

ಈಗ ನೀವು ಕೂಡ ಈ ಒಂದು SBI ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ನಿಮ್ಮ ಹತ್ತಿರ ಇರುವಂತಹ SBI ಬ್ಯಾಂಕ್ ಶಾಖೆಗೆ ಭೇಟಿಯನ್ನು ನೀಡಿ. ಆನಂತರ ಅದರಲ್ಲಿ ನೀವು ಕ್ರಾಫ್ಟ್ ಲೋನ್ ಫಾರ್ಮನ್ನು ಪಡೆದುಕೊಂಡು ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಅಂದರೆ ಭೂಮಿ ಬೆಳೆ ಮತ್ತು ಆದಾಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ನೀವು ಕೂಡ ಈಗ ಈ ಒಂದು ಮೂಲಕ ಸಾಲವನ್ನು ತ್ವರಿತವಾಗಿ ಪಡೆದುಕೊಳ್ಳಬಹುದಾಗಿದೆ.

WhatsApp Float Button

Leave a Comment

error: Content is protected !!