Ration Card Cancelled List: ಬೆಂಗಳೂರಿನಲ್ಲಿ 13,000 ರೇಷನ್ ಕಾರ್ಡ್ ರದ್ದು! ನಿಮ್ಮ ರೇಷನ್ ಕಾರ್ಡ್ ಇದೆಯಾ ಈಗಲೇ ಚೆಕ್ ಮಾಡಿಕೊಳ್ಳಿ?
ಈಗ ನಮ್ಮ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ರದ್ದತಿ ಈಗ ಪ್ರಕ್ರಿಯೆಯು ತುಂಬಾ ಜೋರಾಗಿ ನಡೆದಿದ್ದು. ಈಗ ಬೆಂಗಳೂರಿನ ರಾಜಾಜಿನಗರ ಒಂದರಲ್ಲಿ ಈಗ ಬರಿ 13,000 ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಅಥವಾ APL ಗೆ ಬದಲಾಯಿಸಲಾಗಿದೆ ಎಂಬ ಮಾಹಿತಿಯನ್ನು ಈಗ ನೀಡಿದ್ದಾರೆ.

ಆದರೆ ಈಗ ಕೆಲವೊಂದು ಅಷ್ಟು ಜನರು ನಾನು ಬಡವ ನನಗೆ ಯಾಕೆ ರೇಷನ್ ಅನ್ನು ಕೊಡುತ್ತಿಲ್ಲ ಎಂದು ಜನ ನ್ಯಾಯಬೆಲೆ ಅಂಗಡಿಗಳ ಮುಂದೆ ಕಣ್ಣೀರನ್ನು ಹಾಕುತ್ತಾ ಇದ್ದಾರೆ. ಅದೇ ರೀತಿಯಾಗಿ ತೆರಿಗೆ ಕಟ್ಟುವವರು ಮತ್ತು ಶ್ರೀಮಂತರ ಕಾರ್ಡ್ ಗಳನ್ನು ಹುಡುಕಿ ಈಗ ಡಿಲೀಟ್ ಮಾಡಲಾಗುತ್ತಾ ಇದೆ. ಅದೇ ರೀತಿಯಾಗಿ ಈಗ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಅಥವಾ ಸೇಫ್ ಆಗಿದೆ ಎಂಬುದನ್ನು ಲಿಸ್ಟ್ ತಿಳಿದುಕೊಳ್ಳಬೇಕಾ ಹಾಗಿದ್ದರೆ ಈಗ ಈ ಕೂಡ ಈ ಒಂದು ಲೇಖನವನ್ನು ಈಗ ನೀವು ಸಂಪೂರ್ಣವಾಗಿ ಓದಿಕೊಳ್ಳಿ.
ರೇಷನ್ ಕಾರ್ಡ್ ಮಾಹಿತಿ
ಈಗಾಗಲೇ ಈ ಒಂದು ರೇಷನ್ ಕಾರ್ಡ್ ನಲ್ಲಿ ಕೆಲವೊಂದು ತಾಂತ್ರಿಕ ತೊಂದರೆಗಳಿಂದಾಗಿ ಈಗ ಸಾಕಷ್ಟು ರೇಷನ್ ಕಾರ್ಡ್ ಗಳನ್ನು ಸರ್ಕಾರ ರದ್ದು ಮಾಡಿದ್ದು. ಅಷ್ಟೇ ಅಲ್ಲದೆ ಅವುಗಳನ್ನು ಕೆಲವೊಂದಷ್ಟು ತಪ್ಪುಗಳನ್ನು ಕಾರಣದಿಂದಾಗಿ ಈಗ ಸರ್ಕಾರವು ಸುಮಾರು 13 ಲಕ್ಷದವರೆಗೆ ಕಾರ್ಡ್ ಗಳನ್ನೂ ಈಗಾಗಲೇ ರದ್ದು ಮಾಡಿದೆ. ಅದೇ ರೀತಿಯಾಗಿ ಸರ್ಕಾರ ಬೆಂಗಳೂರಿನಲ್ಲಿ ಇರುವಂತ ಇನ್ನೂ ಕೆಲವೊಂದು ಅಷ್ಟು ರೇಷನ್ ಕಾರ್ಡ್ ಗಳನ್ನು ಈಗ ರದ್ದು ಮಾಡಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇಷ್ಟು ರೇಷನ್ ಕಾರ್ಡ್ ರದ್ದಾಗಲು ಹಾಗೆಯೇ ಈ ಒಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆಗಲು ಮುಖ್ಯ ಕಾರಣಗಳು ಏನೆಂದರೆ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರವು ನೀಡುವ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಆಗಿರಬಹುದು, ಇಲ್ಲವೇ ಕೆಲವೊಂದಷ್ಟು ವೈದ್ಯಕೀಯ ದಾಖಲೆಗಳನ್ನು ನೀಡುವ ಸಮಯದಲ್ಲಿ ಬೇಕಾಗಬಹುದು, ಇನ್ನು ಹಲವಾರು ರೀತಿಯ ಕೆಲಸಗಳಿಗೆ ಈ ಒಂದು ರೇಷನ್ ಕಾರ್ಡ್ ಬಹುಮುಖ್ಯ ದಾಖಲೆಯಾಗಿದೆ. ಆದ ಕಾರಣ ಈಗ ಪ್ರತಿಯೊಬ್ಬರೂ ಕೂಡ ಈಗ ಈ ಒಂದು ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಿ ರೇಷನ್ ಕಾರ್ಡನ್ನು ಪಡೆದುಕೊಂಡಿದ್ದಾರೆ.
ಆದರೆ ಈಗ ನಮ್ಮ ರಾಜ್ಯ ಸರ್ಕಾರವು ಈ ಒಂದು ಅಂದರೆ ಸುಳ್ಳು ದಾಖಲೆಗಳನ್ನು ನೀಡಿ ಅಥವಾ ಆದಾಯ ತೆರಿಗೆ ಪಾವತಿ ಮಾಡುವವರು ಕೂಡ ಈಗ ಈ ಒಂದು ಯೋಜನೆಗೆ ಅಂದರೆ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಸರ್ಕಾರವು ನೀಡುತ್ತಿರುವ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳುತ್ತಿದ್ದರು. ಅಂತವರನ್ನು ಗುರುತಿಸಿ ಈಗ ಸರ್ಕಾರವು ಅವರ ರೇಷನ್ ಕಾರ್ಡ್ ಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲು ಪ್ರಕ್ರಿಯೆಯನ್ನು ಈಗ ನಡೆಸುತ್ತಾ ಇದೆ.
ಅಷ್ಟೇ ಅಲ್ಲದೆ ಈಗ ನಮ್ಮ ರಾಜ್ಯದಲ್ಲಿ ಅತ್ಯಂತ ಪ್ರಚಲಿತದಲ್ಲಿ ಇರುವಂತ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಕೂಡ ಆಗ ಬಹುಮುಖ್ಯ ದಾಖಲೆ ಅಂದರೆ ಅದು ರೇಷನ್ ಕಾರ್ಡ್ ಆಗಿದೆ. ಅಷ್ಟೇ ಅಲ್ಲದೆ ಆ ಒಂದು ಸಮಯದಲ್ಲಿ ಸಾಕಷ್ಟು ಜನರು ರೇಷನ್ ಕಾರ್ಡ್ ಇಲ್ಲದೆ ಒದ್ದಾಡುತ್ತಾ ಇದ್ದರು. ಅದೇ ರೀತಿಯಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭವಾದ ನಂತರ ಲಕ್ಷಗಟ್ಟಲೆ ಅರ್ಜಿ ಸಲ್ಲಿಕೆಗಳು ಸಲ್ಲಿಕೆ ಆಗಿದೆ.
ಕಾರ್ಡ್ ರದ್ದಾಗಲು ಕಾರಣಗಳು ಏನು?
ಈಗ ಈ ಒಂದು ರೇಷನ್ ಕಾರ್ಡ್ ರದ್ದಾಗಲು ಮುಖ್ಯ ಕಾರಣಗಳು ಏನೆಂದರೆ ಈಗ ಯಾರೆಲ್ಲಾ ಆದಾಯ ತೆರಿಗೆ ಪಾವತಿ ಮಾಡುತ್ತಾ ಇದ್ದಾರೋ ಹಾಗೂ ಯಾರೆಲ್ಲ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದಾರೋ ಮತ್ತು ಒಂದು ಕುಟುಂಬದಲ್ಲಿ ಈಗ ಯಾರೆಲ್ಲ ಸರ್ಕಾರಿ ಹುದ್ದೆಗಳನ್ನು ಹೊಂದಿದ್ದಾರೋ ಅಂತವರ ರೇಷನ್ ಕಾರ್ಡ್ಗಳನ್ನು ಸರ್ಕಾರವು ಪತ್ತೆ ಮಾಡಿ. ಆ ಒಂದು ರೇಷನ್ ಕಾರ್ಡ್ ಗಳನ್ನು ಎಪಿಎಲ್ ರೇಷನ್ ಕಾರ್ಡಿಗೆ ಗೆ ವರ್ಗಾವಣೆಯನ್ನು ಮಾಡುತ್ತಾ ಇದೆ.
ರೇಷನ್ ಕಾರ್ಡ್ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?
ಈಗ ನಿಮ್ಮ ರೇಷನ್ ಕಾರ್ಡ್ ಕೂಡ ಚಾಲ್ತಿಯಲ್ಲಿ ಇದೆ ಇಲ್ಲವೇ ಎಂಬುವುದರ ಬಗ್ಗೆ ಹಾಗೂ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ನಾವು ಈ ಕೆಳಗಿನ ಹಂತಗಳನ್ನು ಅನುಸರಿಸಿ. ಈಗ ನೀವು ಕೂಡ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
- ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿ ನೀಡಿ.
- ಆನಂತರ ಅದರಲ್ಲಿ ನೀವು ನಿಮ್ಮ ಜಿಲ್ಲೆ, ನಿಮ್ಮ ರೇಷನ್ ಕಾರ್ಡಲ್ಲಿ ಇರುವ 12 ಸಂಖ್ಯೆ ನಂಬರನ್ನು ಎಂಟರ್ ಮಾಡಿ. ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಆನಂತರ ನೀವು ಅದರಲ್ಲಿ ಆಯಾ ರೇಷನ್ ಶಾಪ್ ಡಿಟೇಲ್ಸ್ ಅಂದರೆ ನಿಮ್ಮ ಪಡಿತರ ಅಂಗಡಿ ವಿವರದ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ನಿಮ್ಮ ಕಾರ್ಡ್ ನ ಸ್ಟೇಟಸ್ ಆಕ್ಟಿವ್ ಎಂದು ತೋರಿಸಿದರೆ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇದೆ ಎಂದು ಅರ್ಥ.
- ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ವಿವರ ಓಪನ್ ಆದರೆ ನಿಮ್ಮ ಕಾರ್ಡ್ ಸೇಫ್ ನೋ ಡಾಟಾ ಅಥವಾ ಕ್ಯಾನ್ಸಲ್ ಎಂದು ಬಂದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದು ನೀವು ತಿಳಿದುಕೊಳ್ಳಬೇಕು.
LINK : Check Now
ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿಗಳನ್ನು ತಿಳಿದುಕೊಂಡು ಈಗ ನೀವು ಕೂಡ ಈ ಒಂದು ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬಹುದು.