Poultry Farming Scheme: ಕೋಳಿ ಸಾಕಾಣಿಕೆ ಈಗ ಸರ್ಕಾರದಿಂದ ಸಬ್ಸಿಡಿ ಪಡೆಯಿರಿ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಈಗ ನಮ್ಮ ಗ್ರಾಮೀಣ ಭಾಗದಲ್ಲಿರುವಂತ ರೈತರಿಗೆ ಆರ್ಥಿಕತೆಯ ಬೆನ್ನೆಲುಬದಂತ ರೈತ ಸಮುದಾಯದ ಆದಾಯವನ್ನು ಹೆಚ್ಚಿಗೆ ಮಾಡುವ ಉದ್ದೇಶದಿಂದಾಗಿ ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈಗ ಹಲವು ಸ್ವಯಂ ಉದ್ಯೋಗ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದ್ದು. ಈಗ ಇತ್ತೀಚಿಗೆ ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಈಗ ಸರ್ಕಾರವು ಕೋಳಿ ಸಾಕಾಣಿಕೆ ಉದ್ಯಮದ ಮೂಲಕ ಈಗ 50% ಸಬ್ಸಿಡಿ ದರದಲ್ಲಿ ಮತ್ತೊಂದು ಹೊಸ ಯೋಜನೆಯನ್ನು ಈಗ ಬಿಡುಗಡೆ ಮಾಡಲು ಮುಂದಾಗಿದೆ.

ಈಗ ಈ ಒಂದು ಯೋಜನೆಯಿಂದ ನಮ್ಮ ಗ್ರಾಮೀಣ ಭಾಗದಲ್ಲಿರುವಂತ ಯುವಕರಿಗೆ ಉದ್ಯಮಶೀಲತೆ ಮಾರ್ಗವನ್ನು ತೆರೆಯುವ ಉದ್ದೇಶದಿಂದ ಈ ಒಂದು ಯೋಜನೆ ಈಗ ಸರ್ಕಾರವು ಬಿಡುಗಡೆ ಮಾಡಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈ ಒಂದು ಲೇಖನದಲ್ಲಿರುವ ಸಂಪೂರ್ಣ ಮಾಹಿತಿಯನ್ನು ಕೊನೆಯವರೆಗೂ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ.
ಯೋಜನೆಯ ಮುಖ್ಯ ಉದ್ದೇಶ ಏನು?
ಈಗ ಈ ಒಂದು ಯೋಜನೆಯನ್ನು 2021 22 ರಿಂದ ಪ್ರಾರಂಭ ಮಾಡಲಾಗಿದ್ದು. ಈಗ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಾಗಿದೆ. ಅದೇ ರೀತಿಯಾಗಿ ಈಗ ಪಶು ಸಂಪತ್ತು ಮತ್ತು ಕೋಳಿ ತಳಿಯ ಅಭಿವೃದ್ಧಿಯ ಗ್ರಾಮೀಣ ಆರ್ಥಿಕ ಅಭಿವೃದ್ಧಿಯ ಪ್ರಮುಖ ಅಂಶ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಯೋಜನೆ ಅಡಿಯಲ್ಲಿ ಉದ್ಯಮಿಗಳು, ರೈತರು ಹಾಗೂ ಕೋಳಿ ಸಾಕಾಣಿಕೆ ಘಟಕಗಳನ್ನು ಸ್ಥಾಪನೆ ಮಾಡಲು ಅಷ್ಟೇ ಇದೆ ವಿಸ್ತರಿಸಲು ಕೂಡ ಈಗ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ.
ಅರ್ಹತೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಈ ಒಂದು ಯೋಜನೆಯ ಯೋಜನಾ ವರದಿಯನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು.
- ಆನಂತರ ಬ್ಯಾಂಕ್ ಸಾಲವನ್ನು ಪಡೆಯುವಂಥ ಅಭ್ಯರ್ಥಿಗಳು ಸಾಲ ಮಂಜೂರಾತಿ ಪತ್ರವನ್ನು ಪಡೆದುಕೊಳ್ಳಬೇಕು.
- ಹಾಗೆ ಕೋಳಿ ಸಾಕಾಣಿಕೆಯಲ್ಲಿ ಅನುಭವವಿಲ್ಲದೆ ಇರುವವರು ತರಬೇತಿಯನ್ನು ಪಡೆದುಕೊಂಡಿರಬೇಕು, ಇಲ್ಲವೇ ತಜ್ಞರನ್ನು ನೇಮಿಸಬೇಕಾಗುತ್ತದೆ.
- ಆನಂತರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10 ವರ್ಷಗಳ ಗುತ್ತಿಗೆ ಅಥವಾ ಸ್ವಂತ ಭೂಮಿಯನ್ನು ಹೊಂದಿರಲೇಬೇಕಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ವಿಳಾಸದ ಪುರಾವೆಗಳು
- ಬ್ಯಾಂಕ್ ಖಾತೆಗೆ ವಿವರ
- ಪ್ಯಾನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ತರಬೇತಿ ದೃಢೀಕರಣ ಪ್ರಮಾಣ ಪತ್ರ
- ಸ್ವಂತ ಅಥವಾ ಬಾಡಿಗೆ ಒಪ್ಪಂದದ ದಾಖಲೆಗಳು
ದೊರೆಯುವ ಸಹಾಯಧನ ಎಷ್ಟು?
ಈಗ ನೀವೇನಾದರೂ ಈ ಒಂದು ಯೋಜನೆ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದೆ. ಆದರೆ ಈಗ ನೀವು ಕೂಡ 25 ಲಕ್ಷದವರೆಗೆ ಈ ಒಂದು ಶೆಡ್ ನಿರ್ಮಾಣ ಮಾಡಲು ಹಣವನ್ನು ಖರ್ಚು ಮಾಡಿದ್ದರೆ ಅದರಲ್ಲಿ ಈಗ ಸರ್ಕಾರವು ಯೋಜನೆ ವೆಚ್ಚದ 50% ಸಹಾಯಧನ ನಿಮಗೆ ನೀಡುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಕೂಡ ಈಗ ಈ ಒಂದು ಕೋಳಿ ಸಾಕಾಣಿಕೆ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ಪಶು ಸಂಗೋಪನೆ ಅಧಿಕೃತಕ್ಕೆ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ, ಇಲ್ಲವೇ ನಾವು ಈ ಕೆಳಗೆ ನೀಡಿರುವ ಲಿಂಕ್ನ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭವನ್ನು ಪಡೆಯಬಹುದು.
LINK : Apply Now