Post Office Investment Scheme: ಪೋಸ್ಟ್ ಆಫೀಸ್ ನಲ್ಲಿ ಕೇವಲ 200 ರೂಪಾಯಿ ಮಾಡಿ 10 ಲಕ್ಷದವರೆಗೆ ಹಣ ಸಂಪಾದಿಸಿ! ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ಇಂದಿನ ಜೀವನದಲ್ಲಿ ಈಗ ಉಳಿತಾಯವನ್ನು ಮಾಡುವುದು ಪ್ರತಿಯೊಬ್ಬರಿಗೂ ಅಗತ್ಯವಾದ ಅಂತಹ ಕೆಲಸವಾಗಿರುತ್ತದೆ. ಈಗ ಶೇರು ಮಾರುಕಟ್ಟೆ ಅಥವಾ ಮ್ಯೂಚುಯಲ್ ಫಂಡ್ ನಲ್ಲಿ ಹೆಚ್ಚಿನ ಅಪಾಯದ ಮಾರ್ಗಗಳು ಇದ್ದರೂ ಕೂಡ ಈಗ ಹೆಚ್ಚಾಗಿ ಈಗ ಜನರು ಪೋಸ್ಟ್ ಆಫೀಸ್ ಯೋಜನೆಗಳ ಮೇಲೆ ಈಗ ಜನರು ನಂಬಿಕೆಯನ್ನು ಈಗ ಗಳಿಸುತ್ತಾ ಇದ್ದಾರೆ.

ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇವುಗಳಿಗೆ ಸಂಪೂರ್ಣವಾಗಿ ಸರಕಾರದ ಬೆಂಬಲದೊಂದಿಗೆ ನಡೆಯುತ್ತಾ ಇದ್ದು. ಈ ಒಂದು ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಎಂದು ಈಗ ಎಲ್ಲರ ಆಶಯವಾಗಿರುತ್ತದೆ. ಹಾಗಿದ್ದರೆ ಸ್ನೇಹಿತರೆ ಈಗ ನೀವು ಕೂಡ ಈ ಒಂದು ಪೋಸ್ಟ್ ಆಫೀಸ್ನಲ್ಲಿ ಇರುವಂತ ಉಳಿತಾಯಗಳ ಮೇಲೆ ಈಗ ಹೂಡಿಕೆಯನ್ನು ಮಾಡಿ. ಈಗ ನೀವು ಕೂಡ ಲಾಭವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ಲೇಖನದಲ್ಲಿ ನೀಡಿರುವಂತಹ ಸಂಪೂರ್ಣವಾದ ಮಾಹಿತಿಗಳನ್ನು ಕೊನೆಯವರೆಗೂ ಓದಿಕೊಂಡು ಈಗ ನೀವು ಕೂಡ ಈ ಒಂದು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆಯನ್ನು ಮಾಡಬಹುದು.
ಪೋಸ್ಟ್ ಆಫೀಸ್ನ ಯೋಜನೆಯ ಮಾಹಿತಿ
ಈಗ ನೀವೇನಾದರೂ ಈ ಒಂದು ಯೋಜನೆಗಳಲ್ಲಿ ಈಗ ಹೂಡಿಕೆಯನ್ನು ಮಾಡಲು ಬಯಸಿದ್ದರೆ ಈಗ ಕನಿಷ್ಠ 100 ಗಳಿಂದ ಈಗ ನೀವು ಹೂಡಿಕೆಯನ್ನು ಮಾಡಲು ಪ್ರಾರಂಭ ಮಾಡಿಕೊಳ್ಳಬಹುದು. ಈಗ ನೀವೇನಾದರೂ ದಿನವೂ ಕೂಡ 200 ರೂಪಾಯಿ ಉಳಿತಾಯವನ್ನು ಮಾಡುತ್ತಾ ಹೋದರೆ ಈಗ 10 ಲಕ್ಷದವರೆಗೆ ಈಗ ನೀವು ಆದಾಯವನ್ನು ಗಳಿಸಬಹುದಾಗಿದೆ. ಈಗ ಈ ಒಂದು ಆದಾಯವನ್ನು ಯಾವ ರೀತಿಯಾಗಿ ಹೂಡಿಕೆ ಮಾಡಬೇಕು ಹಾಗೂ ಬಡ್ಡಿ ದರದ ಮಾಹಿತಿ ಈ ಕೆಳಗೆ ಇದೆ.
ಈಗ ಸ್ನೇಹಿತರೆ ನೀವು ಕೂಡ ಈಗ 200 ರೂಪಾಯಿ ಹೂಡಿಕೆ ಮಾಡಿ 10 ಲಕ್ಷದವರೆಗೆ ಆದಾಯವನ್ನು ಗಳಿಸಬೇಕೆಂದು ಕೊಂಡಿದ್ದರೆ. ಈಗ ಈ ಒಂದು ಯೋಜನೆ ಅವಧಿ ಈಗ ಐದು ವರ್ಷಗಳ ಕಾಲ ಇರುತ್ತದೆ. ಈಗ ಈ ಒಂದು ಐದು ವರ್ಷಗಳಲ್ಲಿ ಈಗ ನೀವು ಪ್ರತಿದಿನವೂ ಕೂಡ ರೂ.200 ಹೂಡಿಕೆ ಮಾಡುತ್ತಾ ಹೋದರೆ ಈಗ ನೀವು ಹೂಡಿಕೆ ಮಾಡಿರುವ ಹಣಕ್ಕೆ 7.5% ಬಡ್ಡಿ ದರದಲ್ಲಿ ಮರುಪಾವತಿ ಆಗಿ ನಿಮಗೆ ಹಣವನ್ನು ಈಗ ಅಂಚೆ ಇಲಾಖೆ ನೀಡುತ್ತದೆ.
ಈ ಯೋಜನೆಯಲ್ಲಿ ಏಕೆ ಹೂಡಿಕೆ ಮಾಡಬೇಕು?
ಈಗ ಈ ಒಂದು ಯೋಜನೆಗಳು ಸರಕಾರದ ಗ್ಯಾರಂಟಿಯನ್ನು ಹೊಂದಿದ್ದು. ಮಾರುಕಟ್ಟೆ ಅಪಾಯಗಳಿಂದ ಇದು ಮುಕ್ತವಾಗಿರುತ್ತದೆ. ಪ್ರತಿ ತ್ರೈಮಾಸಿಕಕ್ಕೆ ಈಗ ಬಡ್ಡಿ ಸೇರಿಕೊಂಡು ಸೇವಿಸಿದಂತಹ ಉಳಿತಾಯ ಮತ್ತು ಕೂಡ ತ್ವರಿತವಾಗಿ ಹೆಚ್ಚಾಗುತ್ತದೆ. ಒಂದು ವೇಳೆ ನಿಮಗೆ ಹಣದ ಅವಶ್ಯಕತೆ ಇದ್ದರೆ ಒಂದು ವರ್ಷದ ನಂತರ ನೀವು 50% ಹಣಕ್ಕೆ ಕಡಿಮೆ ಬಡ್ಡಿ ಯಲ್ಲಿ ಸಾಲ ಕೂಡ ಪಡೆಯಬಹುದು.
ನೀವು ಹೂಡಿಕೆ ಮಾಡಿರುವಂತಹ ಹಣವು ನಿಮಗೆ ಅರ್ಧದಲ್ಲಿ ಏನಾದರೂ ಬೇಕಾದರೆ ಮೂರು ವರ್ಷಗಳ ನಂತರ ನೀವು ಆ ಒಂದು ಖಾತೆಯನ್ನು ಈಗ ರದ್ದು ಮಾಡಿ. ನೀವು ನಿಮ್ಮ ಹಣವನ್ನು ಪಡೆದುಕೊಳ್ಳಬಹುದು.
ಅರ್ಹತೆಗಳು ಏನು?
- ಈಗ ಈ ಒಂದು ಯೋಜನೆಗೆ ಹೂಡಿಕೆ ಮಾಡುವಂತಹ ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
- ಆನಂತರ ಅವರಿಗೆ ಏಕಾಂಗಿ ಅಥವಾ ಜಂಟಿ ಖಾತೆಯನ್ನು ಹೊಂದಿರಬಹುದು.
- ಅದೇ ರೀತಿಯಾಗಿ ತಮ್ಮ ಮಕ್ಕಳ ಹೆಸರಿನಲ್ಲಿ ಪೋಷಕರು ಕೂಡ ಪ್ರಾರಂಭ ಮಾಡಬಹುದು.
ಬೇಕಾಗುವ ದಾಖಲಾತಿಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಈ ಒಂದು ಯೋಜನೆಗಳ ಮೇಲೆ ಈಗ ಹೂಡಿಕೆಯನ್ನು ಮಾಡಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತ ಪೋಸ್ಟ್ ಆಫೀಸ್ಗೆ ಭೇಟಿಯನ್ನು ನೀಡಿ. ಅಲ್ಲಿ ಈ ಒಂದು ಯೋಜನೆಗಳ ಬಗ್ಗೆ ಈಗ ಅವರಿಗೆ ಮಾಹಿತಿಗಳನ್ನು ನೀಡಿ. ಆನಂತರ ನೀವು ಅದರಲ್ಲಿ ಹೂಡಿಕೆ ಫಾರ್ಮನ್ನು ಪಡೆದುಕೊಂಡು ಅದಕ್ಕೆ ದಾಖಲೆಗಳನ್ನು ಭರ್ತಿ ಮಾಡುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಈಗ ಹೂಡಿಕೆಯನ್ನು ಮಾಡಬಹುದು.