PMUY Yojane Good News For Womans: ಹೊಸ ವರ್ಷಕ್ಕೆ ಈಗ ಬಂಪರ್ ಸಿಹಿ ಸುದ್ದಿ? ಕೇವಲ 300 ಗೆ LPG ಗ್ಯಾಸ್ ಸಿಲೆಂಡರ್ ಪಡೆಯಿರಿ.
ಈಗ ಸ್ನೇಹಿತರೆ ಮನೆಯ ಅಡುಗೆಯಲ್ಲಿ ಸಿಲಿಂಡರ್ ದೊಡ್ಡ ತಲೆನೋವು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಒಂದು ಕಾರಣದಲ್ಲಿ ಈಗ ಸರ್ಕಾರಗಳ ಘೋಷಣೆಗಳು ಸ್ವಲ್ಪಮಟ್ಟಿಗೆ ರಿಲಿಫನ್ನು ನೀಡುತ್ತಾ ಇದ್ದು. ಈಗ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಮೂಲಕ ಬಡ ಕುಟುಂಬಗಳಿಗೆ ಈಗ ಪ್ರತಿ ಸಿಲಿಂಡರಿಗೆ 300 ಸಬ್ಸಿಡಿ ನೀಡುವುದರ ಮೂಲಕ ಈಗ ಅವರಿಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತ ಇದೆ.

ಅಷ್ಟೇ ಅಲ್ಲದೆ ಸ್ನೇಹಿತರೆ ಈಗಾಗಲೇ ಆಸ್ಸಾಂ ಸರ್ಕಾರವು ಇದಕ್ಕೆ ಹೆಚ್ಚುವರಿಗಾಗಿ 250 ಘೋಷಣೆ ಮಾಡಿ. ಈಗ PMUY ಫಲಾನುಭವಿಗಳಿಗೆ ಕೇವಲ ರೂ.300 ದೊರೆಯುವಂತೆ ಮಾಡಿದ್ದು. ಇದು ನಮ್ಮ ದೇಶಾದ್ಯಂತ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ನಮ್ಮ ರಾಜ್ಯದಲ್ಲಿ ಈ ಒಂದು ಸಿಲಿಂಡರ್ ಬೆಲೆ ಇವತ್ತಿಗೆ 255 ರೂಪಾಯಿಗಳವರೆಗೆ ಇದೆ. ಈಗ ನೀವು ಕೂಡ ಈ ಒಂದು ಪಿಎಂ ಉಜ್ವಲ್ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈ ಲೇಖನ ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ಇದರಲ್ಲಿ ಅರ್ಹತೆಗಳು, ಲಾಭ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಮಾಹಿತಿ
ಈಗ ಈ ಒಂದು ಪ್ರಧಾನಮಂತ್ರಿ ಉಜ್ವಲ 2.0 ಯೋಜನೆಯನ್ನು ಈಗ 2021 ರಲ್ಲಿ ಪ್ರಾರಂಭಿಸಲಾಗಿದ್ದು. ಈ ಒಂದು ಕಾರ್ಯಕ್ರಮ ಈಗ ಬಡ ಮತ್ತು ಹಿಂದುಳಿದ ವರ್ಗಗಳ ಕುಟುಂಬದ ಮಹಿಳೆಯರಿಗೆ ಶುದ್ದ ಅಡುಗೆ ಇಂಧನವನ್ನು ಒದಗಿಸುವಂತೆ ಉದ್ದೇಶವನ್ನು ಹೊಂದಿದ್ದು. ಈಗ ಇದರ ಮೂಲಕ ಉಚಿತವಾದ LPG ಸಂಪರ್ಕ ಮತ್ತು ಆರೋಗ್ಯಕರ ಅಡುಗೆ ಮಾಡಲು ಈಗ ಪ್ರೋತ್ಸಾಹವನ್ನು ನೀಡಲಾಗುತ್ತ ಇದೆ.
ಅದೇ ರೀತಿಯಾಗಿ ಇದರಿಂದ ಈಗ ಇಂದಿನ ಮಾರುಕಟ್ಟೆ ಬೆಲೆಯು 755 ಇದಕ್ಕೆ ಸಬ್ಸಿಡಿ ಮೂಲಕ ಈಗ ನೀವು ಕೇವಲ 555 ರೂಪಾಯಿಯನ್ನು ಪಾವತಿ ಮಾಡಿದರೆ ಈಗ ನೀವು ಈಗ ನೀವು ಕೂಡ ನಿಮ್ಮ ಮನೆಗಳಿಗೆ ಈಗ ಸಿಲಿಂಡರ್ ಅನ್ನು ತೆಗೆದುಕೊಂಡು ಹೋಗಬಹುದಾಗಿದೆ. ಏಕೆಂದರೆ ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ ಸಿಲಿಂಡರಿಗೆ 300 ವರೆಗೆ ಸಬ್ಸಿಡಿ ಯನ್ನು ನೀಡಲಾಗುತ್ತದೆ.
ಅರ್ಹತೆಗಳು ಏನು?
- ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶವನ್ನು ನೀಡಿದ್ದಾರೆ.
- ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
- ಹಾಗೆ ಅವರು ಭಾರತದ ಕಾಯಂ ನಿವಾಸಿ ಆಗಿರಬೇಕು.
- ಅದೇ ರೀತಿಯಾಗಿ ಹಿಂದೆ ಅವರು ಯಾವುದೇ ರೀತಿ ಸಂಪರ್ಕವನ್ನು ಪಡೆದುಕೊಂಡಿರಬಾರದು.
- ಒಂದು ಕುಟುಂಬಕ್ಕೆ ಕೇವಲ ಒಂದು ಸಂಪರ್ಕವನ್ನು ಮಾತ್ರ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆಗೆ ವಿವರ
- ಮೊಬೈಲ್ ನಂಬರ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಿ.
- ಆನಂತರ ನೀವು ಅದರಲ್ಲಿ ನೀವು ಕನೆಕ್ಷನ್ ಫಾರ್ PMUY ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಆನಂತರ ಆದರೆ ನೀವು ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ನ ಮೂಲಕ ಲಾಗಿನ್ ಮಾಡಿಕೊಳ್ಳಿ.
- ತದನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ವೈಯಕ್ತಿಕ ಮಾಹಿತಿಗಳು ಹಾಗೂ ಆರ್ಥಿಕ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
- ಹಾಗೆ ಈ ಮೇಲೆ ತಿಳಿಸಿದ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿದ. ನಂತರ ಸಬ್ಮಿಟ್ ಮಟನ್ ಮೇಲೆ ಕ್ಲಿಕ್ ಮಾಡಿ. ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
LINK : Apply Now