PM Viswakarma Yojane Update: ಈಗ ಮೋದಿ ಸರ್ಕಾರದಿಂದ 15,000 ಹಣ! ಹಾಗೆ 3ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
ಈಗ ಭಾರತದ ಗ್ರಾಮೀಣ ಮತ್ತು ಪುರಸಭೆ ಪ್ರದೇಶಗಳಲ್ಲಿ ತಲೆಮಾರುಗಳಿಂದ ನಡೆಸಿಕೊಂಡು ಹೋಗುತ್ತಿರುವಂತೆ ಸಾಂಪ್ರದಾಯಿಕ ಕೆಲಸಗಳಲ್ಲಿ ಈಗ ಲಕ್ಷಾಂತರ ಕುಟುಂಬಗಳು ತಮ್ಮ ಜೀವನವನ್ನು ಸಾಗಿಸುತ್ತಾ ಇದ್ದಾರೆ, ಅಂದರೆ ಮನೆ ಕೆಲಸ ಮತ್ತು ಕಮ್ಮಾರರು, ಚಿನ್ನಗಾರರು, ಶಿಲ್ಪಿಗಳು, ಚಪ್ಪಲಿ ತಯಾರಕರು, ಕಂಬಾರರು ಮತ್ತು ಬುಟ್ಟಿ ತಯಾರಕರು, ಈಗ ಅವರಿಗೆ ಈ ಒಂದು ಕೌಶಲ್ಯಗಳೇ ಅವರ ಆಸ್ತಿಗಳಾಗಿವೆ.

ಈಗ ಇಂದಿನ ವೇಗದ ಜಗತ್ತಿನಲ್ಲಿ ಈಗ ತಂತ್ರಜ್ಞಾನವನ್ನು ಬೆಳವಣಿಗೆ ಮಾಡುವುದು ಕಠಿಣ ಮಾರುಕಟ್ಟೆ ಸ್ಪರ್ಧೆ ಮತ್ತು ಹಣಕಾಸಿನ ಕೊರತೆಗಳಿಂದಾಗಿ ಈ ಒಂದು ವೃತ್ತಿಗಳು ಅವುಗಳನ್ನು ಗುರುತನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕುಶಲಕರ್ಮಿಗಳ ಜೀವನ ಮಟ್ಟವನ್ನು ಉದ್ದಾರ ಮಾಡುವ ಉದ್ದೇಶದಿಂದಾಗಿ ಹಾಗೂ ಅವರ ವೃತ್ತಿಯನ್ನು ಪುನರ್ಜೀವನಗೊಳಿಸಲು ಈಗ ಈ ಒಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭ ಮಾಡಿದೆ.
ಅದೇ ರೀತಿಯಾಗಿ ಈಗ ನೀವು ಕೂಡ ಈ ಒಂದು ಯೋಜನೆ ಮೂಲಕ 15,000 ಕಿಟ್ ಹಾಗೂ 3 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬೇಕೆಂದುದ್ದರೆ ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶ ಏನು ಹಾಗು ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಏನು? ಅರ್ಜಿ ಸಲ್ಲಿಸುವುದು ಹೇಗೆ? ಹಾಗೆ ಬೇಕಾಗುವ ದಾಖಲೆಗಳು ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಯೋಜನೆ ಉದ್ದೇಶ ಏನು?
ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಈಗ ಹಣಕಾಸಿನ ನೆರವಿನ ಯೋಜನೆಯ ಅಷ್ಟೇ ಅಲ್ಲದೆ ಈಗ ವೃತ್ತಿಗಳನ್ನು ಅಧುನಿಕರಣ ಗೊಳಿಸಲು ಈ ಒಂದು ಯೋಜನೆ ಸಂಪೂರ್ಣವಾಗಿ ಬೆಂಬಲವನ್ನು ನೀಡುವಂತಹ ವ್ಯವಸ್ಥೆ ಆಗಿದೆ. ಈಗ ಸುಧಾರಿತ ಉಪಕರಣಗಳ ಖರೀದಿಗೆ ನೆರವು ನೀಡುವುದು ಹಾಗೂ ತರಬೇತಿ ಕೌಶಲ್ಯ ಅಭಿವೃದ್ಧಿ, ಮಾರುಕಟ್ಟೆ ಸಂಪರ್ಕ ಹಾಗೂ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವಂತಹ ಯೋಜನೆ ಇದಾಗಿದೆ.
ದೊರೆಯುವ ಸೌಲಭ್ಯಗಳು ಏನು?
- ಈಗ ಈ ಒಂದು ಯೋಜನೆಗೆ ನೋಂದಾವಣೆಗೊಂಡಂತ ಫಲಾನುಭವಿಗಳಿಗೆ ಹೊಸ ಉಪಕರಣಗಳು ಅಥವಾ ಯಂತ್ರೋಪಕರಣಗಳನ್ನು ಖರೀದಿ ಮಾಡಲು 15,000 ಹಣವನ್ನು ನೀಡಲಾಗುತ್ತದೆ.
- ಆನಂತರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಈಗ ತಮ್ಮ ಕೌಶಲ್ಯ ತರಬೇತಿಗಳನ್ನು ಈಗ ಉಚಿತವಾಗಿ ನೀಡಲಾಗುತ್ತದೆ.
- ಆನಂತರ ತರಬೇತಿಯಲ್ಲಿ ಪಾಲುಗೊಂಡಂತ ಅಭ್ಯರ್ಥಿಗಳಿಗೆ ಪ್ರತಿ ದಿನವೂ ಕೂಡ ನಿಗದಿತ ಪ್ರಮಾಣದ ಅಭ್ಯರ್ಥಿಯನ್ನು ಸರ್ಕಾರವು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.
ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ
- ಈಗ ನೀವು ಈ ಒಂದು ಯಾವುದೇ ಗ್ಯಾರೆಂಟಿ ಇಲ್ಲದೆ ಈಗ ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.
- ಆನಂತ 5% ಗಿಂತ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ಸರ್ಕಾರದ ಮೂಲಕ ಸಬ್ಸಿಡಿಯಲ್ಲಿ ಸಾಲವನ್ನು ಪಡೆಯಬಹುದು.
- ಆನಂತರ ನೀವು ಅದರಲ್ಲಿ ಮರುಪಾವತಿ ಉತ್ತಮವಾಗಿದ್ದರೆ ಎರಡನೇ ಹಂತದಲ್ಲಿ ಮೂರು ಲಕ್ಷದವರೆಗೆ ಹಾಗೂ ಮೊದಲನೇ ಹಂತದಲ್ಲಿ ಒಂದು ಲಕ್ಷದವರೆಗೆ ಸಾಲವನ್ನು ಪಡೆಯಬಹುದು.
ಯಾವೆಲ್ಲ ವೃತ್ತಿಗಳಿಗೆ ಸಾಲ ಪಡೆಯಬಹುದು
ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಈ ಒಂದು ಕೈಗಾರಿಕಾ ಕೇಂದ್ರಗಳಲ್ಲಿ ಸೇರಿರುವಂತಹ ಈ ಒಂದು ಯೋಜನೆಗಳಲ್ಲಿ ನೀವು ಸೇರಿದವರಾಗಿದ್ದರೆ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು ಆ ಒಂದು ವೃತ್ತಿಗಳು ಎಂದರೆ
- ಬಡಿಗ
- ಶಿಲ್ಪಿಗಳು ಮತ್ತು ವಿಗ್ರಹ ತಯಾರಕರು
- ಕಮ್ಮಾರ ಹಾಗೂ ಚಿನ್ನಗಾರರು
- ಬುಟ್ಟಿ
- ಚಪ್ಪಲಿ ತಯಾರಕರು
- ಕಂಬಳಿ ವೃತ್ತಿಗಳು
- ಆಟಿಕೆ ತಯಾರಕರು
- ಧೋನಿ ಮತ್ತು ಆಯ್ದ ತಯಾರಕರು
- ಮೀನುಗಾರಿಕೆ ಜಾಲ ತಯಾರಕರು
ಅರ್ಹತೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
- ಆನಂತರ ಒಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮೇಲ್ಪಟ್ಟವರಾಗಿರಬೇಕು.
- ಈಗ ನಾವು ಈ ಮೇಲೆ ತಿಳಿಸಿರುವ ವೃತ್ತಿಗಳಲ್ಲಿ ಅವರು ಕೆಲಸವನ್ನು ಮಾಡುತ್ತ ಇರಬೇಕು.
- ಆನಂತರ ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ಅದೇ ರೀತಿಯಾಗಿ ಈ ಒಂದು ಈ ಹಿಂದೆ ಯಾವುದೇ ರೀತಿಯಾದಂತಹ ದೊಡ್ಡ ಮೊತ್ತದ ಮುದ್ರಾ ಸಾಲವನ್ನು ಅವರು ಪಡೆದುಕೊಂಡಿರಬಾರದು.
- ಆನಂತರ ಸ್ವಂತ ಉದ್ಯೋಗವನ್ನು ಅಥವಾ ಸರ್ಕಾರಿ ಉದ್ಯೋಗವನ್ನು ಹೊಂದಿರಬಾರದು.
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನಾವು ಈ ಕೆಳಗಿನ ಅಧಿಕೃತ ವೆಬ್ ಸೈಟ್ ಗೆ ಮೊದಲು ನೀವು ಭೇಟಿಯನ್ನು ನೀಡಿ.
- ಆನಂತರದಲ್ಲಿ ನೀವು ನಿಮ್ಮ ಮೊಬೈಲ್ ಹಾಗೂ ಆಧಾರ್ ಸಂಖ್ಯೆಯ ಮೂಲಕ ಮಾಡಿಕೊಳ್ಳಿ.
- ಆನಂತರ ನೀವು ನಿಮ್ಮ ಆದರೆ EKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಆನಂತರ ಅದರಲ್ಲಿ ನೀವು ಸೆಲ್ಫ್ ಡಿಕ್ಲೆರೇಷನ್ ನೀಡಿ ಅರ್ಜಿಯನ್ನು ಸಲ್ಲಿಕೆ ಮಾಡಿ. ಹಾಗೆ ನಿಮ್ಮ ವೃತ್ತಿ ವಿಳಾಸ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾದ ರೀತಿಯಲ್ಲಿ ನಮೂದಿಸಿ.
LINK : Apply Now
ಒಂದು ವೇಳೆ ನಿಮಗೆ ಅರ್ಜಿಯನ್ನು ಸಲ್ಲಿಸಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಮತ್ತು 15,000 ದವರೆಗೆ ಉಚಿತ ಹಣವನ್ನು ಪಡೆದುಕೊಳ್ಳಬಹುದು.