PM Viswakarma Yojane Subsidy: ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಐವತ್ತು 50,000ದಿಂದ 1 ಲಕ್ಷದವರೆಗೆ ಸಾಲ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

PM Viswakarma Yojane Subsidy: ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಐವತ್ತು 50,000ದಿಂದ 1 ಲಕ್ಷದವರೆಗೆ ಸಾಲ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ಈಗ ಸ್ನೇಹಿತರೆ ನಮ್ಮ ಭಾರತದ ಸಾಂಪ್ರದಾಯಕ ಕೈಗಾರಿಕೆಗಳಲ್ಲಿ ತೊಡಗಿರುವಂತಹ ಕುಂಬಾರ, ಬಡಿಗ, ಚಿನ್ನಗಾರ ಅಥವಾ ಚಪ್ಪಲಿ ಕರ ಕುಶಲಕರ್ಮಿಗಳಿಗೆ ಈಗ ಕೇಂದ್ರ ಸರ್ಕಾರದ ಈ ಒಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಈಗ ಒಂದು ದೊಡ್ಡ ಬೆಂಬಲವಾಗಿ ನಿಲ್ಲುತ್ತಾ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಈ ಒಂದು ಯೋಜನೆ ಅಡಿಯಲ್ಲಿ ಸಾಕಷ್ಟು ಜನರು ಸಾಲವನ್ನು ಪಡೆದುಕೊಂಡು ತಮ್ಮ ವ್ಯಾಪಾರಗಳನ್ನು ಈಗ ಸುಗಮವಾಗಿ ನಡೆಸಿಕೊಳ್ಳುತ್ತಾ ಇದ್ದಾರೆ.

PM Viswakarma Yojane Subsidy

ಅಷ್ಟೇ ಅಲ್ಲದೆ ಈಗ ನೀವು ಇದರ ಮೂಲಕ 50,000 ದಿಂದ 1 ಲಕ್ಷದವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ತ್ವರಿತವಾಗಿ ಸಾಲಗಳನ್ನು ಪಡೆದುಕೊಂಡು ಈಗ ನೀವು ಕೂಡ ವ್ಯಾಪಾರಗಳನ್ನು ಮಾಡಿಕೊಳ್ಳಬಹುದಾಗಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಅರ್ಹತೆಗಳು ಬೇಕಾಗುವ ದಾಖಲೆಗಳು ಹಾಗೂ ಯಾವ ರೀತಿಯಾಗಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಗಳನ್ನು ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.

ಯೋಜನೆಯ ಉದ್ದೇಶ ಏನು?

ಈಗ ಈ ಒಂದು ಪಿಎಂ ವಿಶ್ವಕರ್ಮ ಯೋಜನೆ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಡಿಯಲ್ಲಿ ನಡೆಯುವಂತ ಒಂದು ಸಮಗ್ರ ಕಾರ್ಯಕ್ರಮವಾಗಿದ್ದು. ಈ ಒಂದು ಯೋಜನೆ ಅಡಿಯಲ್ಲಿ 18 ಸಾಂಪ್ರದಾಯಿಕ ವೃತ್ತಿಗಳು ಈಗ ಒಳಗೊಂಡಿರುತ್ತದೆ.

ಅದೇ ರೀತಿಯಾಗಿ ಈ ಒಂದು 18 ಸಂಪ್ರದಾಯಿಕ ವೃತ್ತಿಗಳಲ್ಲಿ ತೊಡಗಿರುವಂತಹ ಕುಶಲಕರ್ಮಿಗಳಿಗೆ ಈಗ ಕೌಶಲ್ಯ ಅಭಿವೃದ್ಧಿ ಹಾಗೂ ಉಚಿತ ಉಪಕರಣಗಳ ಹಾಗೆ ಮಾರುಕಟ್ಟೆ ನೆರವು ಅಷ್ಟೇ ಅಲ್ಲದೆ ಮೇಲಾಧಾರ ಸಹಿತ ಸಾಲವನ್ನು ಈಗ ನೀಡಲಾಗುತ್ತಿದೆ. 2026ರಲ್ಲೂ ಕೂಡ ಈ ಒಂದು ಯೋಜನೆಯ ಸಾಲದ ಪ್ರಕ್ರಿಯ ಸರಳಗೊಳಿಸಲಾಗಿದ್ದು. ಬ್ಯಾಂಕಿನೊಂದಿಗೆ ಈಗ ನೀವು ಮೂಲಕ 50,000 ದಂತೆ 1 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಈಗಾಗಲೇ ಇದರಲ್ಲಿ ಲಕ್ಷಾಂತರ ಕಾರ್ಮಿಕರು ಈ ಒಂದು ಯೋಜನೆ ಲಾಭಗಳನ್ನು ಪಡೆದುಕೊಳ್ಳುತ್ತಾ ಇದ್ದು ಮತ್ತು ಡಿಜಿಟಲ್ ಪಾವತಿಗಳ ಮೂಲಕ 22 ಕೋಟಿ ಹೆಚ್ಚು ಪ್ರೋತ್ಸಾಹ ಧನವನ್ನು ಈಗ  6.8 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಈಗ ಈ ಒಂದು ಲಾಭವನ್ನು ಪಡೆದುಕೊಂಡಿದ್ದಾರೆ.

ಅರ್ಹತೆಗಳು ಏನು?

ಈಗ ಈ ಒಂದು ಯೋಜನೆ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಕಾರ್ಮಿಕರನ್ನು ಮುಖ್ಯ ಗುರಿಯನ್ನಾಗಿಸಿ ಇಟ್ಟುಕೊಂಡು ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ಈ ಒಂದು ಯೋಜನೆ ಲಾಭವನ್ನು ಪಡೆಯಬಹು.

  • ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವವರು ಭಾರತೀಯ ನಾಗರಿಕ ಪ್ರಜೆಗಳು ಆಗಿರಬೇಕು.
  • ಆ ಒಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ದಾಟಿರಬೇಕು.
  • ಹಾಗೆ ಆ ಒಂದು ಕುಟುಂಬದಲ್ಲಿ ಒಬ್ಬ ಅಭ್ಯರ್ಥಿಗಳ ಮಾತ್ರ ಅರ್ಜಿ  ಸಲ್ಲಿಸಬಹುದು.
  • ಆನಂತರ 18 ಸಾಂಪ್ರದಾಯಿಕ ವೃತ್ತಿಗಳಲ್ಲಿ ಅವರು  ತೊಡಗಿರುವವರು ಆಗಿರಬೇಕು.
  • ಆನಂತರ ಅವರು ಯಾವುದೇ ರೀತಿಯಾದಂತ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತ ಇರಬಾರದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ಮೊಬೈಲ್ ನಂಬರ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಸ್ವಯಂ ಘೋಷಣೆ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ಗೆ ಮೊದಲು ನೀವು ಭೇಟಿಯನ್ನು ನೀಡಿ.
  • ಆನಂತರ ಅದರಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ನ ಮೂಲಕ OTP ಎಂಟರ್ ಮಾಡಿ ಮೊದಲು ರಿಜಿಸ್ಟ್ರೇಷನ್ ಅನ್ನು ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ನೀವು ರಿಜಿಸ್ಟ್ರೇಷನ್ ಮಾಡಿಕೊಂಡು ನಿಮ್ಮ ವಿಳಾಸ ಆದಾಯದ ವಿವರಗಳು ಮತ್ತು ಬ್ಯಾಂಕ್ ಖಾತೆಗಳು ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ಆನಂತರ ನೀವು ಅರ್ಜಿಯನ್ನು ಸಲ್ಲಿಸಿದ 45 ದಿನಗಳಲ್ಲಿ ನಿಮ್ಮ ಸ್ಥಳೀಯ CSC ಅಥವಾ ಪಂಚಾಯಿತಿ ಮಟ್ಟಗಳಲ್ಲಿ ಈಗ ವಿಶ್ವಕರ್ಮ ಸರ್ಟಿಫಿಕೇಟ್ ನಿಮಗೆ ದೊರೆಯುತ್ತದೆ.
  • ಆನಂತರ ಒಂದು ಸರ್ಟಿಫಿಕೇಟ್ ಅನ್ನು ಪಡೆದುಕೊಂಡು ನೀವು 5 ರಿಂದ 7 ದಿನಗಳ ತರಬೇತಿಗಳನ್ನು ಪಡೆದುಕೊಳ್ಳಬೇಕು.
  • ತದನಂತರ ನಿಮ್ಮ ತರಬೇತಿ ಮುಗಿದ ನಂತರ ನಿಮ್ಮ ವೃತ್ತಿಗೆ ಸೂಕ್ತ ಯಂತ್ರಗಳನ್ನು ಪಡೆಯಲು  15,000 ವರೆಗೆ ನೀವು ಪಡೆದುಕೊಳ್ಳಬಹುದು.
  • ತರಬೇತಿಯ ನಂತರ ನೀವು ಈ ಒಂದು ಪೋರ್ಟಲ್ ಮೂಲಕ ಲೋನ್ ಅಪ್ಲಿಕೇಶನ್ ಭರ್ತಿ ಮಾಡಿ. ಮೊದಲ ಹಂತದಲ್ಲಿ ಒಂದು ಲಕ್ಷದವರೆಗೆ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು.

LINK : Apply Now 

ಒಂದು ವೇಳೆ ನಿಮಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಬಾರದೇ ಇದ್ದರೆ ನಿಮ್ಮ ಹತ್ತಿರ ಇರುವ ಸಿಎಸ್ಸಿ ಕೇಂದ್ರ ಅಥವಾ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ.

WhatsApp Float Button

Leave a Comment

error: Content is protected !!