PM Surya Ghar Yojane: ಮನೆ ಮನೆಗೆ ಉಚಿತ ವಿದ್ಯುತ್! ಹಾಗೆ 78,000 ದವರೆಗೆ ಸಬ್ಸಿಡಿ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

PM Surya Ghar Yojane: ಮನೆ ಮನೆಗೆ ಉಚಿತ ವಿದ್ಯುತ್! ಹಾಗೆ 78,000 ದವರೆಗೆ ಸಬ್ಸಿಡಿ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ಸ್ನೇಹಿತರೆ ಈ ಒಂದು ವಿದ್ಯುತ್ ಬೆಲೆಗಳ ಚಿಂತೆಯಿಂದ ಮುಕ್ತರಾಗಬೇಕೆಂದರೆ ಈಗ ಮನೆಯ ಮೇಲೆ ನೀವು ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಕೆ ಮಾಡಿಕೊಂಡು ಉಚಿತ ವಿದ್ಯುತ್ ಉತ್ಪಾದಿಸುವಂತಹ ಕನಸನ್ನು ಕಾಣುತ್ತಿದ್ದರೆ ಈಗ ಈ ಒಂದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಡಿಯಲ್ಲಿ ಈಗ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

PM Surya Ghar Yojane

ಅದೇ ರೀತಿಯಾಗಿ ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು ಮನೆಯ ಮೇಲೆ ರೂಫ್ ಟಾಪ್ ಸೋಲಾರ್ ಸಿಸ್ಟಮ್ ಅನ್ನು ಅಳವಡಿಕೆ ಮಾಡಿಕೊಳ್ಳಲು 78,000 ದವರೆಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಅದೇ ರೀತಿಯಾಗಿ 300 ವರೆಗೆ ಉಚಿತ ವಿದ್ಯುತ್ತನ್ನು ಕೂಡ ನೀವು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಹೆಚ್ಚುವರಿ  ವಿದ್ಯುತ್ ಉತ್ಪಾದನೆಯನ್ನು ಮಾಡಿ ನೀವು ಗ್ರೇಡ್ ಗೆ ಮಾರಾಟ ಮಾಡಿ ಹಣವನ್ನು ಕೂಡ ಸಂಪಾದನೆ ಮಾಡಬಹುದು. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದುಕೊಂಡರೆ ಈ ಒಂದು ಯೋಜನೆಯ ಸಂಪೂರ್ಣ ವಿವರಗಳು ಹಾಗೂ ಸಬ್ಸಿಡಿ ಮತ್ತು ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಯೋಜನೆಯ ಮಾಹಿತಿ

ಈಗ ಈ ಒಂದು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯು 2024ರ ಫೆಬ್ರುವರಿಯಲ್ಲಿ ಪ್ರಾರಂಭಗೊಂಡಿದ್ದು. ಈಗ ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಿ ಸ್ವಂತ ವಿದ್ಯುತ್ ಅನ್ನು ಉತ್ಪಾದಿಸಲು ಪ್ರೋತ್ಸಾಹವನ್ನು ನೀಡುತ್ತಾ ಇದೆ. ಇದರ ಮುಖ್ಯ ಉದ್ದೇಶವು ಏನೆಂದರೆ ಈಗ ವಿದ್ಯುತ್ ಬಿಲ್ ಶೂನ್ಯಗೊಳಿಸಿ ಹೆಚ್ಚುವರಿ ವಿದ್ಯುತ್ತನ್ನು ಮಾರಿ ಆದಾಯವನ್ನು ಗಳಿಸುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವು ಆಗಿದೆ.

ಅದೇ ರೀತಿಯಾಗಿ ಈಗ ನೀವು ಮೊದಲು 2 ಕಿಲೋ ವ್ಯಾಟ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದರೆ ರೂ.30,000 ದ ವರೆಗೂ ಸಹಾಯಧನ ಹಾಗೂ 3 ಕಿಲೋ ವ್ಯಾಟ್ ಗೆ ಅರ್ಜಿಯನ್ನು ಸಲ್ಲಿಕೆ  ಮಾಡಿಕೊಂಡರೆ 78,000 ದವರೆಗೆ ಸಬ್ಸಿಡಿಯನ್ನು ಈಗ ಈ ಒಂದು ಯೋಜನೆ ಮೂಲಕ ಪಡೆದುಕೊಳ್ಳಬಹುದು.

ಯೋಜನೆಯ ಪ್ರಯೋಜನಗಳು ಏನು?

  • ಈಗ ಈ ಒಂದು ಯೋಜನೆಗೆ ಮೂಲಕ ನೀವು ಪ್ರತಿ ತಿಂಗಳು 300 ರವರೆಗೆ ಉಚಿತ ವಿದ್ಯುತ ಅನ್ನು ಪಡೆದುಕೊಳ್ಳಬಹುದು.
  • ಅದೇ ರೀತಿಯಾಗಿ ಈಗ ಪರಿಸರ ಸ್ನೇಹಿ, ಕಲ್ಲಿದ್ದಲು, ವಿದ್ಯುತ್ ಬಳಕೆ ಕಡಿಮೆ ಮಾಡಿ. ಈಗ ಕಾರ್ಬನ್ ಉತ್ಸರ್ಜನೆವನ್ನು ತಗ್ಗಿಸುವುದು ಈ ಒಂದು ಯೋಜನೆಯ ಉದ್ದೇಶ.
  • ಅದೇ ರೀತಿಯಾಗಿ ಈ ಒಂದು ಸೋಲಾರ್ ಅಳವಡಿಕೆ ಮಾಡಿಕೊಳ್ಳಲು 70% ರಿಂದ 90% ಸಬ್ಸಿಡಿ ಪಡೆದುಕೊಳ್ಳಬಹುದು.
  • ಅದೇ ರೀತಿಯಾಗಿ ಬ್ಯಾಂಕುಗಳ ಮೂಲಕ ಕಡೆಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಬಹುದು.
  • ಅದೇ ರೀತಿಯಾಗಿ ಹೆಚ್ಚುವರಿ ವಿದ್ಯುತ್ ಮಾರಾಟದಿಂದ ವಾರ್ಷಿಕವಾಗಿ 15,000 ದಿಂದ 20,000 ವರೆಗೆ ಆದಾಯ ಪಡೆಯಬಹುದು.

ಅರ್ಹತೆಗಳು ಏನು?

  • ಅರ್ಜಿ ಸಲ್ಲಿಸುವವರು ಭಾರತದ ಕಾಯಂ ನಿವಾಸಿ ಆಗಿರಬೇಕು.
  • ಆನಂತರ ಈ ಹಿಂದೆ ಸ್ವಂತ ಮನೆ ಮತ್ತು ಸೂಕ್ತ ಚಾವನೆಯನ್ನು ಹೊಂದಿರಬೇಕು.
  • ಹಾಗೆ ಅವರು ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.
  • ಹಾಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯಾದ ಆದಾಯದ ಮಿತಿ ಇರುವುದಿಲ್ಲ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ
  • ಇತ್ತೀಚಿನ ವಿದ್ಯುತ್ ಬಿಲ್
  • ಮನೆಮಾಲೀಕತ್ವದ ಪುರಾವೆಗಳು
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಈಗ ನೀವು ನಾವು ಈ ಕೆಳಗಿನ ಅಧಿಕೃತ  ಪೋರ್ಟಲ್ ಗೆ ಮೊದಲು ಭೇಟಿಯನ್ನು ನೀಡಿ.
  • ಆನಂತರ ಅದರಲ್ಲಿ ನೀವು ನಿಮ್ಮ ರಾಜ್ಯದ ಬೆಸ್ಕಾಂ ಕಂಜುಮರ್ ನಂಬರ್, ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ. ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಓಟಿಪಿ ದೃಢೀಕರಣದ ನಂತರ ಫಾರ್ಮ್ ಅನ್ನು ಭರ್ತಿ ಮಾಡಿಕೊಂಡು ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ.
  • ನೀವು ನಿಮ್ಮ ವಿದ್ಯುತ್ ಸರಬರಾಜು ಕಂಪನಿಯಿಂದ ಅನುಮತಿಯನ್ನು ಪಡೆದುಕೊಂಡ ನಂತರ ನೀವು ಸಿಸ್ಟಮ್ ಅನ್ನು ಅಳವಡಿಕೆ ಮಾಡಿಕೊಳ್ಳಬಹುದು.

LINK : Apply Now 

WhatsApp Group Join Now
Telegram Group Join Now

Leave a Comment

error: Content is protected !!