PM Surya Ghar Yojana: ಉಚಿತ ಸೋಲಾರ್ ವಿದ್ಯುತ್ ಅಳವಡಿಕೆಗೆ ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.
ಈಗ ಈ ಒಂದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಡಿಯಲ್ಲಿ ನೀವು ಮನೆ ಮಾಲೀಕರು ತಮ್ಮ ಮೇಲ್ಚಾವಣಿಯಲ್ಲಿ ಸೌರಶಕ್ತಿ ಘಟಕಗಳನ್ನು ಸ್ಥಾಪನೆ ಮಾಡಿಕೊಳ್ಳಲು ಈಗ ಸರ್ಕಾರವು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈಗ ಈ ಒಂದು ಯೋಜನೆ ಮೂಲಕ ನೀವು ಉಚಿತ ವಿದ್ಯುತ್ತನ್ನು ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆ ಮೂಲಕ 20 ವರ್ಷಗಳ ಕಾಲ ನೀವು ಉಚಿತ ಬಳಕೆ ಮತ್ತು ಸರ್ಕಾರದಿಂದ ಸಬ್ಸಿಡಿ ಹಾಗೂ ಇನ್ನೂ ಹೆಚ್ಚುವರಿ ವಿದ್ಯುತ್ ಮಾರಾಟದ ಮೂಲಕ ಆದಾಯವನ್ನು ಮಾಡಿಕೊಳ್ಳಲು ಈ ಒಂದು ಯೋಜನೆ ನಿಮಗೆ ಸಹಾಯ ಮಾಡುತ್ತದೆ. ಹಾಗಿದ್ದರೆ ಈಗ ಈ ಒಂದು ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ? ಸಬ್ಸಿಡಿ ವಿವರ ಮತ್ತು ಈ ಒಂದು ಯೋಜನೆ ಲಾಭಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಯೋಜನೆ ಉದ್ದೇಶ ಏನು?
ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ, ಮನೆಗಳಲ್ಲಿ ಸ್ವಚ್ಛ ಮತ್ತು ನವೀಕರಿಸಬಹುದಾದಂತ ಶಕ್ತಿ ಬಳಕೆಗಳನ್ನು ಪ್ರೋತ್ಸಾಹ ಮಾಡುವುದು. ಆನಂತರ ಗ್ರಾಹಕರ ವಿದ್ಯುತ್ ಬಿಲ್ಲುಗಳನ್ನು ಶೂನ್ಯತೆ ಇಳಿಕೆ ಮಾಡುವುದು. ಅಷ್ಟೇ ಅಲ್ಲದೆ ಪರಿಸರ ಸ್ನೇಹಿತರು ಉತ್ಪಾದನೆಯ ಮೂಲಕ ಈಗ ಕಾರ್ಬನ್ ಹೊರ ಸೂಸುವಿಕೆಗೆ ಕಡಿಮೆ ಮಾಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಪ್ರಯೋಜನಗಳು ಏನು?
ಈಗ ಈ ಒಂದು ಯೋಜನೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ಈ ಒಂದು ಯೋಜನೆ ಮೂಲಕ 20 ವರ್ಷಗಳ ಕಾಲ ಉಚಿತ ವಿದ್ಯುತ್ ಆನಂತರ ಸರಕಾರದಿಂದ 30,000 ದಿಂದ 78,000 ಸಬ್ಸಿಡಿ ಹಾಗೂ ಹೆಚ್ಚು ಉತ್ಪಾದನೆಯಾದ ವಿದ್ಯುತ್ತನ್ನು ನೀವು ಮಾರಾಟ ಮಾಡಿ. ಆದಾಯ ಗಳಿಸಬಹುದು. ಆನಂತರ ಐದು ವರ್ಷಗಳ ಉಚಿತ ತಾಂತ್ರಿಕ ನಿರ್ವಹಣೆಯನ್ನು ಕೂಡ ಪಡೆದುಕೊಳ್ಳಬಹುದು.
ಸಬ್ಸಿಡಿ ಮಾಹಿತಿ
ಈಗ ನೀವೇನಾದರೂ 1 ಕಿಲೋ ವ್ಯಾಟ್ ನ ಸೋಲಾರನ್ನು ಬಳಕೆ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ನೀವು ಸರ್ಕಾರದಿಂದ 30,000ದವರೆಗೆ ಸಬ್ಸಿಡಿ ಹಣವನ್ನು ಪಡೆದುಕೊಳ್ಳಬಹುದು.
ಆನಂತರ 2 ಕಿಲೋ ವ್ಯಾಟ್ ನ ಸೋಲಾರನ್ನು ಅಳವಡಿಕೆ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ನೀವು ಈಗ ಸರಕಾರದಿಂದ 60,000ದವರೆಗೆ ಸಬ್ಸಿಡಿ ಪಡೆಯಬಹುದು.
ಆನಂತರ 3 ಕಿಲೋ ವ್ಯಾಟ್ ನ ಸೋಲಾರ್ ನೋಳಬಡಿಕೆ ಮಾಡಿಕೊಳ್ಳಲು ಬಯಸಿದರೆ ನೀವು 78,000 ವರೆಗೆ ಸಬ್ಸಿಡಿ ಪಡೆದುಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ವಿದ್ಯುತ್ ಬಿಲ್
- ಬ್ಯಾಂಕ್ ಖಾತೆ ವಿವರ
- ಮನೆ ಮಾಲೀಕತ್ವದ ದಾಖಲೆ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
- ಅರ್ಜಿ ಸಲ್ಲಿಸಲು ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿ.
- LINK : Apply Now
- ತದನಂತರ ನೀವು ಅದರಲ್ಲಿ ಅಪ್ಲೈ ಫಾರ್ ರೂಟ್ ಆಫ್ ಸೋಲಾರ್ ಆಯ್ಕೆ ಮಾಡಿಕೊಳ್ಳಿ.
- ಆನಂತರ ನಿಮ್ಮ ರಾಜ್ಯ ಮತ್ತು ವಿದ್ಯುತ್ ಸರಬರಾಜು ಸಂಸ್ಥೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ನಂತರ ನೀವು ನಿಮ್ಮ ಗ್ರಾಹಕರ ಐಡಿಯನ್ನು ಎಂಟರ್ ಮಾಡಿ ವೈಯಕ್ತಿಕ ಮಾಹಿತಿ ಮತ್ತು ಮನೆಯ ಬಗ್ಗೆ ಮಾಹಿತಿಗಳನ್ನು ಅದರಲ್ಲಿ ಭರ್ತಿ ಮಾಡಿ.
- ಆನಂತರ ಅದಕ್ಕೆ ಬೇಕಾಗುವಂತ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ. ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
- ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಈಗ ನೀವು ಕೂಡ ಈ ಒಂದು ಉಚಿತ ವಿದ್ಯುತ್ತನ್ನು ಪಡೆಯಲು ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.