PM Kisan Yojane New Update: ಪಿಎಂ ಕಿಸಾನ್ ಯೋಜನೆ ಹೊಸ ಅಪ್ಡೇಟ್! ರೈತರೆ ನಿಮ್ಮ ಖಾತೆಗೆ 21ನೇ ಕಂತಿನ ಹಣ ಬರದಿದ್ದರೆ ಈ ಕೆಲಸ ಕಡ್ಡಾಯ!
ಈಗ ನಿಮಗೆ ತಿಳಿದಿರುವಂತೆ ಪ್ರತಿಯೊಬ್ಬ ರೈತರಿಗೂ ಕೂಡ ಈಗ ಈ ಒಂದು ಪಿಎಂ ಕಿಸಾನ್ ಯೋಜನೆಯ ಮೂಲಕ ಪ್ರತಿ ವರ್ಷಕ್ಕೆ ಮೂರು ಕಂತು ಗಳಲ್ಲಿ 6,000 ಹಣವನ್ನು ಪ್ರತಿಯೊಬ್ಬರ ರೈತರ ಖಾತೆಗಳಿಗೆ ಸರ್ಕಾರವು ಜಮಾ ಮಾಡುತ್ತಾ ಬಂದಿದೆ. ಅದೇ ರೀತಿಯಾಗಿ ಈಗಾಗಲೇ 21ನೇ ಕಂತಿನ ಹಣವನ್ನು ಪ್ರತಿಯೊಬ್ಬ ರೈತರ ಖಾತೆಗಳಿಗೂ ಈಗ ಸರ್ಕಾರವು ಜಮಾ ಮಾಡಿದ್ದು. ನಿಮ್ಮ ಖಾತೆಗಳಿಗೂ ಕೂಡ ಹಣವು ಜಮಾ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಈಗ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಸ್ನೇಹಿತರೆ ಈಗ ಒಂದು ವೇಳೆ ನಿಮಗೆ ಏನಾದರೂ ಜಮಾ ಆಗದೆ ಇದ್ದರೆ ಈ ಒಂದು ಕೆಲಸವನ್ನು ನೀವು ಮಾಡಬೇಕಾಗುತ್ತದೆ. ಆಗ ಮಾತ್ರ ನಿಮಗೆ ಈ ಒಂದು ಪಿಎಂ ಕಿಸಾನ್ ಯೋಜನೆ ಹಣ ಬಂದು ಜಮಾ ಆಗುತ್ತದೆ. ಹಾಗಿದ್ದರೆ ಈಗ ಈ ಒಂದು ಹಣ ಜಮಾ ಆಗಲು ನೀವು ಯಾವ ಹಂತಗಳನ್ನು ಅನುಸರಿಸಬೇಕು ಹಾಗೂ ಹಣವು ಜಮಾ ಆಗಿದೆ ಇಲ್ಲವೇ ಎಂಬುದರವನ್ನು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಪಿಎಂ ಕಿಸಾನ್ ಯೋಜನೆ ಮಾಹಿತಿ
ಈಗ ಈ ಒಂದು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ 2,000 ಹಣವನ್ನು ಸರ್ಕಾರವು ಪ್ರತಿ ವರ್ಷವೂ ಕೂಡ ಪ್ರತಿಯೊಬ್ಬ ಅರ್ಹ ರೈತರ ಖಾತೆಗಳಿಗೆ ಜಮಾ ಮಾಡುತ್ತಾ ಬಂದಿದೆ. ಈಗ ಕೆಲವೊಂದಷ್ಟು ಕಾರಣಗಳಿಂದಾಗಿ ಈ ಒಂದು ಹಣವು ಕೆಲವೊಂದಷ್ಟು ರೈತರ ಖಾತೆಗಳಿಗೆ ಜಮಾ ಆಗಿಲ್ಲ.
ಹಾಗಿದ್ದರೆ ಸ್ನೇಹಿತರೆ ಈಗ ನಿಮ್ಮ ಖಾತೆಗಳಿಗೂ ಕೂಡ ಈ ಒಂದು ಜಮಾ ಆಗಿಲ್ಲ. ಹಾಗಿದ್ದರೆ ಈಗ ನಾವು ಈ ಕೆಳಗೆ ತಿಳಿಸಿರುವ ಕೆಲಸಗಳನ್ನು ಮಾಡುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆ ಹಣವು ನಿಮ್ಮ ಖಾತೆಗೆ ಬಂದು ಜಮಾ ಆಗುವ ರೀತಿ ನೀವು ಮಾಡಿಕೊಳ್ಳಬಹುದಾಗಿದೆ.
ಹಣ ಪಡೆಯಲು ಈ ಕೆಲಸ ಕಡ್ಡಾಯ!
ಈಗ ನಿಮ್ಮ ಖಾತೆಗೂ ಕೂಡ ಈ ಒಂದು ಪಿಎಂ ಕಿಸಾನ್ ಯೋಜನೆಯ ಹಣವು ಜಮಾ ಆಗಬೇಕೆಂದರೆ ನೀವು ಕಡ್ಡಾಯವಾಗಿ EKYC ಮಾಡಲೇಬೇಕಾಗುತ್ತದೆ. ಆಗ ಮಾತ್ರ ನಿಮ್ಮ ಖಾತೆಗೆ ಈ ಒಂದು ಪಿಎಂ ಕಿಸಾನ್ ಯೋಜನೆಯ ಹಣ ಬಂದು ಜಮಾ ಆಗುತ್ತದೆ.
ಈಗ ಈ ಒಂದು EKYC ಅನ್ನು ಮಾಡಲು ನೀವು ಮೊಬೈಲ್ ನಂಬರ್ ನ ಮೂಲಕ ಅಂದರೆ ನಿಮ್ಮ ಆಧಾರ್ ಕಾರ್ಡ್ ನ ಮೂಲಕ ಸುಲಭವಾಗಿ ಈಗ ಪಿಎಂ ಕಿಸಾನ್ ಯೋಜನೆ ವೆಬ್ ಸೈಟಿಗೆ ಹೋಗಿ EKYC ಮೇಲೆ ಕ್ಲಿಕ್ ಮಾಡಿಕೊಂಡು ಈಗ ನೀವು ಕೂಡ EKYC ಅನ್ನು ಮಾಡಿಕೊಳ್ಳಬಹುದು.
ಒಂದು ವೇಳೆ ಆ ರೀತಿ ಆಗದಿದ್ದರೆ ಈಗ ನೀವು ಬಯೋಮೆಟ್ರಿಕ್ ವಿಧಾನದ ಮೂಲಕವೂ ಕೂಡ ನೀವು ಅಂದರೆ ನಿಮ್ಮ ಹತ್ತಿರ ಇರುವಂತಹ ಗ್ರಾಮ ಒನ್ ಅಥವಾ ಸಿಎಸ್ಸಿ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಬಯೋಮೆಟ್ರಿಕ್ ವಿಧಾನದ ಮೂಲಕವೂ ಕೂಡ ನೀವು EKYC ಅನ್ನು ಮಾಡಿಕೊಳ್ಳಬಹುದು.
ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ?
- ಈಗ ನಿಮ್ಮ ಖಾತೆಯೂ ಕೂಡ ಈ ಒಂದು ಪಿಎಂ ಕಿಸಾನ್ ಯೋಜನೆಯ ಹಣ ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ಪಡೆಯಲು ನಾವು ಈ ಕೆಳಗೆ ನೀಡಿರುವ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಿ.
- ಆನಂತರ ಅದರಲ್ಲಿ ಪೇಮೆಂಟ್ ಸ್ಟೇಟಸ್ನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
- ತದನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಅಥವಾ FID ನಂಬರ್ ಮೂಲಕ ಮುಂದುವರಿಯಬೇಕಾಗುತ್ತದೆ.
- ತದನಂತರ ಇದರಲ್ಲಿ ನೀವು GET ಸ್ಟೇಟಸ್ ನ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ 21ನೇ ಕಂತಿನ ಹಣ ಜಮಾ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ.
LINK : Check Now