PM Kisan Yojane Amount Credit: PM ಕಿಸಾನ್ ಯೋಜನೆ ಹಣ ಬಿಡುಗಡೆ! ಇಲ್ಲಿದೆ ನೋಡಿ ಸರ್ಕಾರದ ಹೊಸ ಮಾಹಿತಿ.
ಈಗ ಸ್ನೇಹಿತರೆ ಪಿಎಂ ಕಿಸಾನ್ ಯೋಜನೆ 21ನೇ ಹಣಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ರೈತರಿಗೆ ಈಗ ನಮ್ಮ ದೇಶದ ಕೃಷಿ ಸಚಿವರು ಮತ್ತೊಂದು ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈಗ ಒಂದು ಸಚಿವರ ಹಂಚಿಕೊಂಡಿರುವಂತಹ ಮಾಹಿತಿಯನ್ನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಈ ಒಂದು ಲೇಖನ ಕೊನೆಯವರೆಗೂ ಓದಿಕೊಳ್ಳಿ.

ಅಷ್ಟೇ ಅಲ್ಲದೆ ಸ್ನೇಹಿತರೆ ಈಗಾಗಲೇ ಕೆಲವೊಂದು ರಾಜ್ಯಗಳಲ್ಲಿ ಈ ಒಂದು ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣವು ಈಗಾಗಲೇ ಬಿಡುಗಡೆಯಾಗಿದ್ದು. ಇನ್ನು ಕೆಲವೊಂದು ಜಿಲ್ಲೆಗಳಲ್ಲಿ ಈಗ ಈ ಒಂದು ಅಕ್ಟೋಬರ್ ತಿಂಗಳಲ್ಲಿ ಜಮಾ ಆಗಬೇಕಾಗಿತ್ತು. ಆದರೆ ಇನ್ನ ಯಾವ ರೈತರ ಖಾತೆಗಳಿಗೂ ಕೂಡ ಈ ಒಂದು ಪಿಎಂ ಕಿಸಾನ್ ಯೋಜನೆ ಹಲವು ಬಂದು ಜಮಾ ಆಗಿಲ್ಲ. ಹಾಗಿದ್ದರೆ ಈಗ ಸಚಿವರು ನೀಡಿರುವ ಮಾಹಿತಿ ಏನೆಂಬುದರ ಬಗ್ಗೆ ತಿಳಿಯೋಣ ಬನ್ನಿ.
ಪಿಎಂ ಕಿಸಾನ್ ಯೋಜನೆ ಮಾಹಿತಿ
ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಈ ಒಂದು ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣವು ಕೆಲವೊಂದು ರಾಜ್ಯದ ರೈತರ ಖಾತೆಗಳಿಗೆ ಜಮಾ ಮಾಡಲಾಗಿದ್ದು. ಆದರೆ ಈ ಒಂದು ಯೋಜನೆ ಹಣವು ನಮ್ಮ ಕರ್ನಾಟಕದ ರೈತರ ಖಾತೆಗಳಿಗೆ ಇನ್ನು ಜಮಾ ಆಗಿಲ್ಲ. ಆದರೆ ಸರ್ಕಾರ ಈಗ ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಅಷ್ಟು ಮಾಹಿತಿಗಳನ್ನು ಈಗ ಹಂಚಿಕೊಂಡಿದೆ.
ಅದೇ ರೀತಿಯಾಗಿ ಈಗ ಸರ್ಕಾರವು ನೀಡಿರುವ ವರದಿಗಳ ಪ್ರಕಾರ ಈಗಾಗಲೇ ಅಕ್ಟೋಬರ್ ಅಂತ್ಯದವರೆಗೆ ಈ ಒಂದು ಪಿಎಂ ಕಿಸಾನ್ ಹಣ ಜಮಾ ಆಗಬೇಕಿತ್ತು. ಆದರೆ ಈಗ ಈ ಒಂದು ಹಣವು ಇನ್ನೂ ಕೂಡ ಜಮಾ ಆಗಿಲ್ಲ. ಅಂದರೆ ಸರ್ಕಾರ ಈ ಒಂದು ಹಣವನ್ನು ಈಗ ಬಿಡುಗಡೆ ಮಾಡಿಲ್ಲ. ಅದೇ ರೀತಿಯಾಗಿ ಮಾಹಿತಿ ಬಂದಿರುವ ಪ್ರಕಾರ ಇನ್ನು ಮತ್ತೆ ನವೆಂಬರ್ ಮೊದಲ ವಾರದಲ್ಲಿ ಹಣವನ್ನು ಬಿಡುಗಡೆ ಮಾಡುವ ಎಲ್ಲಾ ಸಾಧ್ಯತೆಗಳು ಇದೆ ಎಂದು ಈಗ ಮಾಹಿತಿಯನ್ನು ನೀಡುತ್ತಾ ಇದ್ದಾರೆ.
ಆದರೆ ಸ್ನೇಹಿತರೆ ಈಗ ಈ ಒಂದು ಪಿಎಂ ಕಿಸಾನ್ ಯೋಜನೆ 21 ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಈಗ ಈಗ ನಮ್ಮ ಕೇಂದ್ರ ಸರ್ಕಾರವು ಯಾವುದೇ ರೀತಿಯಾದಂತಹ ಅಧಿಕೃತ ಮಾಹಿತಿಗಳನ್ನು ಈಗ ಬಿಡುಗಡೆ ಮಾಡಿಲ್ಲ. ಈ ರೀತಿಯಾಗಿ ಕೇಂದ್ರ ಸರ್ಕಾರದ ಕೃಷಿ ಸಚಿವರಾದಂತಹ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತ ಫಲಾನುಭವಿಗಳ ಖಾತೆಗಳಿಗೆ ಇನ್ನೂ ಕೆಲವೇ ದಿನಗಳಲ್ಲಿ ಈ ಒಂದು ಪಿಎಂ ಕಿಸಾನ್ ಯೋಜನೆ ಹಣವನ್ನು ಜಮಾ ಮಾಡುತ್ತೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಆದರೆ ಸ್ನೇಹಿತರೆ ಈ ಒಂದು ಹಣವನ್ನು ರೈತರ ಖಾತೆಗಳಿಗೆ ಬಿಡುಗಡೆ ಮಾಡುವ ಯಾವುದೇ ರೀತಿಯಾದಂತಹ ಅಧಿಕೃತ ದಿನಾಂಕವನ್ನು ಯಾರು ಕೂಡ ಸ್ಪಷ್ಟ ಮಾಹಿತಿ ನೀಡಿಲ್ಲ. ಅಷ್ಟೇ ಅಲ್ಲದೆ ಈಗ ಪಿಎಂ ಕಿಸಾನ್ ಯೋಜನೆಯ ಹಣವನ್ನು ಬಿಡುಗಡೆಯ ಅರ್ಹ ರೈತರ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದ್ದು. ಹಾಗೆ ರೈತರು ಈ ಕೆಳಗೆ ಕಡ್ಡಾಯವಾಗಿ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿರಬೇಕು.
ರೈತರ ಮಾಡಬೇಕಾದ ಕೆಲಸಗಳು ಏನು?
- ಈಗ ನೀವು ಕೂಡ ಈ ಒಂದು ಪಿಎಂ ಕಿಸಾನ್ ಯೋಜನೆಯ ಹಣವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ನೀವು ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬೇಕು.
- ಆ ಒಂದು ರೈತರು ಕೂಡ ಈಗ ತಮ್ಮ ಜಮೀನಿನ ದಾಖಲಾತಿಗಳಿಗೆ ತಮ್ಮ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಲಿಂಕ್, ಆನಂತರ ಅವರು FID ಐಡಿಯನ್ನು ಮಾಡಿ ಕ್ರಿಯೇಟ್ ಮಾಡಿರಬೇಕು.
- ಅಷ್ಟೇ ಅಲ್ಲದೆ ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಆ ಒಂದು ಅರ್ಜಿ ಸಲ್ಲಿಕೆಗೆ EKYC ಅನ್ನು ಕಡ್ಡಾಯವಾಗಿ ಮಾಡಬೇಕು.
ಯಾವ ರಾಜ್ಯಗಳಿಗೆ ಈಗಲೇ ಈಗಾಗಲೇ ಬಿಡುಗಡೆ!
ಈಗ ಈ ಒಂದು ಪಿಎಂ ಕಿಸಾನ್ ಯೋಜನೆ 21ನೇ ಕಂತಿನ 2,000 ಹಣವನ್ನು ಈಗಾಗಲೇ ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಜಮ್ಮು ಕಾಶ್ಮೀರ ರಾಜ್ಯದ ರೈತರಿಗೆ ಈಗಾಗಲೇ ಬಿಡುಗಡೆ ಮಾಡಿದ್ದು. ಇನ್ನು ಕೆಲವೇ ದಿನಗಳಲ್ಲಿ ಅಂದರೆ ಬರುವ ತಿಂಗಳಿನಲ್ಲಿ ಪ್ರತಿಯೊಬ್ಬರ ರಾಜ್ಯದ ಪ್ರತಿಯೊಬ್ಬ ನಾಗರಿಕನು ಅಂದರೆ ರೈತರಿಗೆ ಈ ಒಂದು ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗ ಸ್ನೇಹಿತರೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈಗ ನವೆಂಬರ್ ತಿಂಗಳಿನಲ್ಲಿ ಈ ಒಂದು ಯೋಜನೆ ಹಣವನ್ನು ಜಮಾ ಮಾಡುವ ಸಾಧ್ಯತೆ ಇದೆ.