PM Kisan Yojane: ಈ ರೈತರಿಗೆ ಸಿಗುವುದಿಲ್ಲ ಪಿಎಂ ಕಿಸಾನ್ ಹಣ! ಈಗಲೇ ಮಾಹಿತಿ ಪಡೆಯಿರಿ.

PM Kisan Yojane: ಈ ರೈತರಿಗೆ ಸಿಗುವುದಿಲ್ಲ ಪಿಎಂ ಕಿಸಾನ್ ಹಣ! ಈಗಲೇ ಮಾಹಿತಿ ಪಡೆಯಿರಿ.

WhatsApp Float Button

ಈಗ ಈ ಒಂದು ಪಿಎಂ ಕಿಸಾನ್ ಯೋಜನೆ ಸುಮಾರು 35 ಲಕ್ಷ ಜನರಿಗೆ ಈ ಒಂದು ಯೋಜನೆ ಹಣ ಇನ್ನು ಮುಂದೆ ದೊರೆಯುವುದಿಲ್ಲ. ಈಗ ಸ್ನೇಹಿತರೆ ಇನ್ನು ಮುಂದೆ ಈ ಒಂದು ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯ 2000 ಹಣ ಬಿಡುಗಡೆಗೆ ಸಂಬಂಧಿಸಿದಂತೆ ಈಗ ಮತ್ತೊಂದು ಹೊಸ ಮಾಹಿತಿ ಬಿಡುಗಡೆ ಮಾಡಿದ್ದು. ಈಗ ಆ ಒಂದು ಅಪ್ಡೇಟ್ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ.

PM Kisan Yojane

ಈಗ ಸ್ನೇಹಿತರೆ ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ನಾವು ತಿಳಿಸುವಂತ ರೈತರಿಗೆ ಇನ್ನು ಮುಂದೆ ಈ ಒಂದು ಪಿಎಂ ಕಿಸಾನ್ ಯೋಜನೆಯ ಹಣವು ಬಂದು ತಲುಪುವುದಿಲ್ಲ. ಆದಕಾರಣ ನೀವು ಕೂಡ ಆ ಒಂದು ಹಣ ಬರಬೇಕಾದರೆ ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಮಾಹಿತಿ

ಈಗ ಇತ್ತೀಚಿಗೆ ರೇಷನ್ ಕಾರ್ಡ್ ರ ಜೊತೆಗೆ ಸಾಕಷ್ಟು ಚರ್ಚೆಗಳು ಆಗುತ್ತಿದ್ದ. ಬೆನ್ನಲ್ಲೇ ಈಗ ಕೇಂದ್ರ ಸರ್ಕಾರವು ಕೂಡ ಪಿಎಂ ಕಿಸಾನ್  ಯೋಜನೆಯ ಅನರ್ಹ ಫಲಾನುಭವಿಗಳಿಗೆ ಇನ್ನು ಮುಂದೆ ಈ ಒಂದು ಪಿಎಂ ಕಿಸಾನ್ ಯೋಜನೆ ಹಣವನ್ನು ದೊರೆಯುವುದಿಲ್ಲ ಎಂಬ  ಮಾಹಿತಿಯನ್ನು ನೀಡಿದ್ದಾರೆ.

ಈಗ ಈ ಒಂದು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಸುಮಾರು 10 ಕೋಟಿ ಜನರು ಈ ಒಂದು ಯೋಜನೆ ಲಾಭಗಳನ್ನು ಪಡೆದುಕೊಳ್ಳುತ್ತಿದ್ದು. ಆದರೆ ಈಗ ದಿಡೀರಂತ 35 ಲಕ್ಷ ಜನರನ್ನು ಈ ಒಂದು ಯೋಜನೆಯಿಂದ ರದ್ದುಗೊಳಿಸಲು ಮುಂದಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಈಗ ಈ ಒಂದು ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರನ್ನು ಈ ಒಂದು ಯೋಜನೆಯಿಂದ ಕೈ ಬಿಡಲು ಇದಕ್ಕೆ ಈಗ ಕೆಲವೊಂದು ಕಾರಣಗಳಿವೆ. ಅದರಲ್ಲಿ ಪ್ರಮುಖ ಕಾರಣವೇನೆಂದರೆ ಈಗ ಕೆಲವೊಂದಷ್ಟು ರಿಯಲ್ ಎಸ್ಟೇಟ್ ಏಜೆನ್ಸಿಗಳು ತಾವು ಕೃಷಿಕರೆಂದು ಫೇಕ್ ಸರ್ಟಿಫಿಕೇಟ್ ಅನ್ನು ನೀಡಿ. ಈ ಒಂದು ಯೋಜನೆ ಮೂಲಕ ವರ್ಷಕ್ಕೆ 6000 ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.

ಅದೇ ರೀತಿಯಾಗಿ ಕೆಲವೊಂದಿಷ್ಟು ಜನರು ಈ ಒಂದು ಯೋಜನೆಯ ಮೂಲಕ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಈ ಒಂದು ಯೋಜನೆ ಮೂಲಕ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗೆ ಇನ್ನು ಕೆಲವರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದವರು ಕೂಡ ಈಗ ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಒಂದು ಕ್ರಮಗಳನ್ನು ತಪ್ಪಿಸಲು ಈಗ ಕೇಂದ್ರ ಸರ್ಕಾರವು ಮುಂದಾಗಿದೆ.

ರೈತರನ್ನು ಕೈ ಬಿಡಲು ಕಾರಣವೇನು?

ಈಗ ಈ ಒಂದು ಯೋಜನೆ ಮೂಲಕ ರೈತರನ್ನು ಕೈ ಬಿಡಲು ಮುಖ್ಯ ಕಾರಣ ಈಗ ರಿಯಲ್ ಎಸ್ಟೇಟ್ ಏಜೆನ್ಸಿ ಹೊಂದಿರುವವರು ಈಗ ನಾವು ಕೃಷಿಕರು ಎಂದು ಫೇಕ್ ಸರ್ಟಿಫಿಕೇಟ್ ಅನ್ನು ನೀಡಿ. ಈ ಒಂದು ಯೋಜನೆ ಲಾಭವನ್ನು ಪಡೆದಂತವರನ್ನು ಈ ಒಂದು ಯೋಜನೆಯಿಂದ ತೆಗೆಯಲಾಗಿದೆ.

ಆನಂತರ ಒಂದೇ ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಸೇರಿ ಈ ಒಂದು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಅಂತವರನ್ನು ಕೂಡ ಈ ಒಂದು ಯೋಜನೆಯಿಂದ ಹೊರಗಿಡಲಾಗಿದೆ.

ಆನಂತರ ಆದಾಯ ತೆರಿಗೆ ಪಾವತಿ ಮಾಡುವವರನ್ನು ಕೂಡ ಈಗ ಈ ಒಂದು ಯೋಜನೆಯಿಂದ ಹೊರಗಡೆ ಇಡಲಾಗಿದೆ.

ಹಣ ಪಡೆಯಲು ಈ ಕೆಲಸ ಕಡ್ಡಾಯ!

  • ರೈತರು ಕಡ್ಡಾಯವಾಗಿ ಪಿಎಂ ಕಿಸಾನ್ ಯೋಜನೆಗೆ ಅರ್ಜಿ KYC ಮಾಡಿಸಬೇಕು.
  • ಆನಂತರ ರೈತರು ಕಡ್ಡಾಯವಾಗಿ FID ನಂಬರನ್ನು ಕ್ರಿಯೇಟ್ ಮಾಡಿಸಿರಬೇಕು.
  • ರೈತರ ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿರಬೇಕು.
  • ಆನಂತರ ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
  • ಆನಂತರ ರೈತರು ಜಮೀನು ಹಾಗೂ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ಒಂದೇ ಹೆಸರು ಇರಬೇಕು.

ಈಗ ಈ ಒಂದು ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣವನ್ನು ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿದ್ದೀರಾ. ಅದಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ತಿಳಿದಿರುವ ಮಾಹಿತಿಯ ಪ್ರಕಾರ ಈಗ ನವೆಂಬರ್ ಅಂತ್ಯದ ಒಳಗಾಗಿ ಈ ಒಂದು ಪಿಎಂ ಕಿಸಾನ್ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now

Leave a Comment

error: Content is protected !!