Paytm Personal Loans: ಪೇಟಿಎಂ ಅಪ್ಲಿಕೇಶನ್ ಮೂಲಕ 5 ಲಕ್ಷದವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ! ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಈ ಒಂದು ತುರ್ತು ಸಮಯಗಳಾದಂತ ವೈದ್ಯಕೀಯ ಖರ್ಚುಗಳು, ಮನೆಯ ಖರ್ಚುಗಳು ಇಲ್ಲವೇ ಮದುವೆ ಕರ್ಚುಗಳಾಗಿರಬಹುದು. ಇನ್ನೂ ಹಲವಾರು ರೀತಿಯ ಖರ್ಚುಗಳನ್ನು ನಿಭಾಯಿಸಲು ಈಗ ನಿಮಗೆ ಹಣದ ಕೊರತೆ ಇದ್ದಾಗ ನಿಮಗೆ ಯಾರು ಕೂಡ ಸರಿಯಾದ ಸಮಯಕ್ಕೆ ಹಣವನ್ನು ನಿಮಗೆ ನೀಡುವುದಿಲ್ಲ.

ಹಾಗಿದ್ದರೆ ಈಗ ನೀವು ಬಳಕೆ ಮಾಡುವಂತ ಈ ಒಂದು ಪೇಟಿಎಂನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ನಿಮ್ಮ ತುರ್ತು ಅಗತ್ಯತೆಗಳಿಗೆ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈ ಒಂದು ಪೇಟಿಎಂನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ವೈಯಕ್ತಿಕ ಸಾಲವನ್ನು ನೀವು ಪಡೆದುಕೊಳ್ಳಬಹುದು.
ಈಗ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ. ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು. ನೀವು ಕೂಡ ಈ ಒಂದು ಪೇಟಿಎಂ ಅಪ್ಲಿಕೇಶನ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದು.
ಸಾಲದ ಮಾಹಿತಿ
ಈಗ ಈ ಒಂದು ಪೇಟಿಎಂ ಅಪ್ಲಿಕೇಶನ್ ಮೂಲಕ ಈಗ ನೀವು ಕನಿಷ್ಠ 10,000 ದಿಂದ 5 ಲಕ್ಷದವರೆಗೆ ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವು ಅಂದರೆ ಈ ಒಂದು ಅಪ್ಲಿಕೇಶನ್ ನ ಮೂಲಕ ವೈಯಕ್ತಿಕ ಸಾಲವನ್ನು ನೀವು ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲದೆ ಈಗ ಈ ಒಂದು ಬಡ್ಡಿ ದರವು ಮಾಸಿಕವಾಗಿ 1% ನಿಂದ ಪ್ರಾರಂಭವಾಗಿ ಗರಿಷ್ಠ 21% ವರೆಗೆ ನೀವು ಈ ಒಂದು ಸಾಲದ ಮೇಲೆ ನಿಮಗೆ ಬಡ್ಡಿದರವನ್ನು ವಿಧಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಈಗ ನಿಮ್ಮ ಸಿವಿಲ್ ಸ್ಕೋರ್ ಏನಾದರೂ ಚೆನ್ನಾಗಿದ್ದರೆ ಈ ಒಂದು ಬಡ್ಡಿ ದರವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಅದೇ ರೀತಿಯಾಗಿ ಈಗ ನೀವೇನಾದರೂ ಈ ಒಂದು ಸಾಲವನ್ನು ಪಡೆದುಕೊಂಡ ನಂತರ ಮರುಪಾವತಿ ಮಾಡಲು ನಿಮಗೆ ಕನಿಷ್ಠ 6 ತಿಂಗಳನಿಂದ 84 ತಿಂಗಳ ವರೆಗೆ ಈ ಒಂದು ಹಣವನ್ನು ಮರುಪಾವತಿ ಮಾಡಲು ಅವಕಾಶವನ್ನು ನೀಡಲಾಗುತ್ತದೆ.
ಅರ್ಹತೆಗಳು ಏನು?
- ಈ ಒಂದು ಅಪ್ಲಿಕೇಶನ್ ನ ಮೂಲಕ ಸಾಲವನ್ನು ಪಡೆಯುವ ಅಭ್ಯರ್ಥಿಗಳು ಭಾರತೀಯ ನಿವಾಸಿಗಳು ಆಗಿರಬೇಕು.
- ಆನಂತರ ಅವರ ವಯಸ್ಸಿ 21 ರಿಂದ 60 ವರ್ಷದ ಒಳಗೆ ಇರಬೇಕಾಗುತ್ತದೆ.
- ತದನಂತರ ಅವರು ಪೇಟಿಎಂನ ಸಕ್ರಿಯ ಬಳಕೆದಾರರು ಆಗಿರಬೇಕಾಗುತ್ತದೆ.
- ತದನಂತರ ಅವರು ಪ್ರತಿ ತಿಂಗಳು 15,000 ಹಣವನ್ನು ಪಡೆಯುತ್ತಾ ಇರಬೇಕು.
- ಆನಂತರ ಅವರ ಸಿವಿಲ್ ಸ್ಕೋರ 750ಕ್ಕಿಂತ ಹೆಚ್ಚಿಗೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ಪೇಟಿಎಂ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದರೆ ಮೊದಲು ಪೇಟಿಎಂ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ನೀವು ಪರ್ಸನಲ್ ಲೋನ್ ಗೆ ಹೋಗಿ ಅದರಲ್ಲಿ ನೀವು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ.
- ಆನಂತರ ನೀವು ಅದರಲ್ಲಿ ನಿಮಗೆ ಬೇಕಾದಂತಹ ಹಣವನ್ನು ಅಂದರೆ ಸಾಲದ ಹಣವನ್ನು ಆಯ್ಕೆ ಮಾಡಿಕೊಳ್ಳಿ.
- ಹಾಗೆ ನೀವು ಎಷ್ಟು ತಿಂಗಳ ವರೆಗೆ ಮರುಪಾವತಿ ಮಾಡುತ್ತೀರಾ ಆ ಒಂದು ಆಯ್ಕೆಯನ್ನು ಕೂಡ ಮಾಡಿಕೊಳ್ಳಿ.
- ನೀವು ಭರ್ತಿ ಮಾಡುವ ದಾಖಲೆಗಳು ಸರಿಯಾಗಿದ್ದರೆ 24 ಗಂಟೆಯ ಒಳಗಾಗಿ ನಿಮ್ಮ ಖಾತೆಗೆ ಈ ಒಂದು ಸಾಲವು ಬಂದು ಜಮಾ ಆಗುತ್ತದೆ.