Mini Tractor Subsidy Yojane: ರೈತರಿಗೆ ಟ್ರಾಕ್ಟರ್ ಖರೀದಿ ಮಾಡಲು ಸರಕಾರದಿಂದ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

Mini Tractor Subsidy Yojane: ರೈತರಿಗೆ ಟ್ರಾಕ್ಟರ್ ಖರೀದಿ ಮಾಡಲು ಸರಕಾರದಿಂದ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ಕರ್ನಾಟಕದಲ್ಲಿ ಕೃಷಿ ಯಾಂತ್ರಿಕರಣ ಪಡೆದುಕೊಳ್ಳಲು ರೈತರಿಗೆ ಈಗ ಸರ್ಕಾರವು ಸಹಾಯಧನವನ್ನು ನೀಡುತ್ತಾ ಇದ್ದು. ಈಗ ನಮ್ಮ ಕರ್ನಾಟಕದಲ್ಲಿ ಕೃಷಿಗೆ ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನದ ಸಹಾಯದಿಂದ ಬಹಳ ಬದಲಾವಣೆಯನ್ನು ಕಂಡು ಈಗ ಈ ಯೋಜನೆಯ ಮೂಲಕ ಈಗ ರೈತರಿಗೆ ಈಗ ಆಧುನಿಕ ಉಪಕರಣಗಳನ್ನು ಈಗ ಕಡಿಮೆ ವೆಚ್ಚದಲ್ಲಿ ಪಡೆಯುವಂತಹ ಅವಕಾಶವನ್ನು ನೀಡಲು ಸರ್ಕಾರವನ್ನು ನೀಡುತ್ತದೆ.

Mini Tractor Subsidy Yojane

ಈಗ ಯಾವೆಲ್ಲ ರೈತರು ಕೂಡ ಈಗ ಈ ಒಂದು ಹೊಸ ಹೊಸ ಯಂತ್ರೀಕರಣಗಳನ್ನು ಖರೀದಿ ಮಾಡಿಕೊಳ್ಳಬೇಕೆಂದು ಕೊಂಡಿದ್ದೀರಾ ಅಂತವರಿಗೆ ಇದೊಂದು ಸಿಹಿ ಸುದ್ದಿ. ಈಗ ನೀವು ಕೂಡ ಈ ಒಂದು ಯಾಂತ್ರಿಕರಣ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಯಾವ ರೀತಿಯಾಗಿ ಈಗ ಈ ಒಂದು ಮಿನಿ ಟ್ಯಾಕ್ಟರ್ ಅನ್ನು ಖರೀದಿ ಮಾಡಬಹುದು ಎಂಬುವುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಯೋಜನೆಯ ಮಾಹಿತಿ

ಈಗ ಯಾರೆಲ್ಲ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದೀರಾ ಅಂತವರು ಈಗ ಈ ಕೂಡಲೇ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಈಗ ಈ ಒಂದು ದುಬಾರಿ ಬೆಲೆಗಳ ನಡುವೆ ಈಗ ರೈತರು ತಾವು ಈ ಒಂದು ಯಾಂತ್ರಗಳನ್ನು ಖರೀದಿ ಮಾಡಲು ಈಗ ಸಾಕಷ್ಟು ಪರದಾಡುತ್ತಾ ಇದ್ದಾರೆ. ಅಂತವರಿಗೆ ಸಹಾಯವನ್ನು ಮಾಡುವುದು ಈ ಒಂದು ಯೋಜನೆ ಮುಖ್ಯ ಉದ್ದೇಶ ಆಗಿದೆ.

ಈಗ ಯಾವೆಲ್ಲ ರೈತರು ಕೃಷಿಯನ್ನು ಮಾಡುತ್ತಾ ಇದ್ದೀರೋ ಅಂತವರಿಗೆ ನಿಮಗೆ ಬೇಕಾದಂತ ಪ್ರತಿಯೊಂದು ಕೃಷಿ ಯಂತ್ರಗಳನ್ನು ಈಗ ನೀವು ಸರ್ಕಾರದ ಈ ಒಂದು ಯೋಜನೆಗಳ ಮೂಲಕ ಈಗ ನೀವು ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ. ಈಗ ನೀವು ಕೂಡ ಯಂತ್ರಗಳನ್ನು ಪಡೆಯಲು ಈಗ ನಾವು ಈ ಕೆಳಗೆ ತಿಳಿಸಿರುವ ಪ್ರತಿಯೊಂದು ದಾಖಲೆಗಳು ಹಾಗೂ ಅರ್ಹತೆಗಳನ್ನು ನೀವು ಕಡ್ಡಾಯವಾಗಿ ಹೊಂದಿರಬೇಕು.

ಅರ್ಹತೆಗಳು ಏನು?

  • ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ಅಂದರೆ ರೈತರು ಕರ್ನಾಟಕದ ಕಾಯಂ ನಿವಾಸಿಗಳು ಆಗಿರಬೇಕು.
  • ಆನಂತರ ಅವರು ಕಡ್ಡಾಯವಾಗಿ ಕನಿಷ್ಠ ಒಂದು ಎಕರೆ ಭೂಮಿಯನ್ನು ಹೊಂದಿರಬೇಕು.
  • ಆನಂತರ ರೈತರ ಭೂಮಿಯು ಅವರ ರೈತರ ಹೆಸರಿನಲ್ಲಿ ಇರಬೇಕು ಹಾಗೆ FID ನಂಬರನ್ನು ಅವರು ಪಡೆದುಕೊಂಡಿರಬೇಕು.
  • ಆನಂತರ ಆ ಒಂದು ರೈತರು ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
  • ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೊದಲ ಆದ್ಯತೆಗಳನ್ನು ನೀಡಲಾಗುತ್ತದೆ.

ದೊರೆಯುವ ಯಂತ್ರೋಪಕರಣಗಳ ಮಾಹಿತಿ

ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ಈಗ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, ರೋಟವೇಟರ್, ಡೀಸೆಲ್ ಪಂಪ್ಸೆಟ್ ಗಳು ಹಾಗೂ ಸಸ್ಯ ಸಂಸ್ಕರಣೆ ಸ್ಪ್ರೇಯರು ಮತ್ತು ಕಟಾವ ಯಂತ್ರಗಳನ್ನು ಈಗ ನೀವು ಈ ಒಂದು ಯೋಜನೆಗಳ ಮೂಲಕ ಈಗ ನೀವು ಕೂಡ ಈ ಒಂದು ಯಂತ್ರಗಳನ್ನು ಖರೀದಿ ಮಾಡಲು ಸಹಾಯಧನವನ್ನು ಪಡೆದುಕೊಳ್ಳಬಹುದು.

ಬೇಕಾಗುವ ದಾಖಲಾತಿಗಳು ಏನು?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರ
  • FID ನಂಬರ್

ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನಾವು ಈ ಲೇಖನದಲ್ಲಿ ನೀಡಿರುವಂತಹ ಲಿಂಕಿನ ಮೇಲಿನ ಕ್ಲಿಕ್ ಮಾಡಿಕೊಂಡು ಅದರಲ್ಲಿ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲಾತಿಗಳನ್ನು ನೀವು ಸರಿಯಾಗಿ ಭರ್ತಿ ಮಾಡಿಕೊಂಡು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ಸಹಾಯಧನವನ್ನು ಪಡೆದುಕೊಳ್ಳಬಹುದು.

LINK : Apply Now 

WhatsApp Float Button

Leave a Comment

error: Content is protected !!