LPG Price Update News: ಎಲ್ಪಿಜಿ ದರದ ಬಗೆಗೆ ಮತ್ತೊಂದು ಸಿಹಿ ಸುದ್ದಿ? ಈಗಲೇ ಮಾಹಿತಿಯನ್ನು ತಿಳಿದುಕೊಳ್ಳಿ?
ಈಗ ನಮ್ಮ ದಿನ ನಿತ್ಯದ ಅಡುಗೆಯಲ್ಲಿ ಈಗ ದೈನಂದಿನ ಬಳಕೆಗೆ ಅತ್ಯಗತ್ಯವಾದ ಅಂತಹ ವಸ್ತುವೆಂದರೆ ಅದು ಸಿಲಿಂಡರ್ ಆಗಿದೆ. ಈಗ ಈ ಒಂದು ಎಲ್ಪಿಜಿ ಗ್ಯಾಸ್ ನಲ್ಲಿ ಈಗ ಕೇಂದ್ರ ಸರ್ಕಾರದಿಂದ ಮತ್ತೊಂದು ಭರ್ಜರಿ ಸಿಹಿ ಸುದ್ದಿ ಬಂದಿದ್ದು. ಈಗ ನಮ್ಮ ಭಾರತದಲ್ಲಿ ಎಲ್ಪಿಜಿ ದರ ನಮ್ಮ ನೆರೆಯ ದೇಶಗಳಾದಂತಹ ಪಾಕಿಸ್ತಾನ ಶ್ರೀಲಂಕಾ ಮತ್ತು ನೇಪಾಳಕ್ಕಿಂತ ತುಂಬಾ ಕಡಿಮೆ ಇದೆ ಎಂದು ಈಗ ಪೆಟ್ರೋಲಿ ಮತ್ತು ನೈಸರ್ಗಿಕ ಅನಿಲ ಸಚಿವರು ಮಾಹಿತಿಯನ್ನು ನೀಡಿದ್ದಾರೆ.

ಹಾಗೆ ಈಗ ಡಿಸೆಂಬರ್ ಆರಂಭದಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ದರ ಕಡಿಮೆಯಾಗಿ ಈಗ ಅಮೆರಿಕಾದೊಂದಿಗೆ ಆಮದು ಒಪ್ಪಂದ ಆಗಿದ್ದು. ಇದರ ನಡುವೆ ಈಗ ಗೃಹ ಬಳಕೆ ದರದ ಬಗ್ಗೆ ಮತ್ತೊಂದು ಮಾಹಿತಿ ಈಗ ಹಂಚಿಕೊಂಡಿದ್ದಾರೆ. ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ಗೃಹಬಳಕೆ ಬೆಲೆ 39% ಕಡಿಮೆಯಾಗಿ 933 ರಿಂದ 553 ಕ್ಕೆ ಈಗ ಇಳಿಕೆಯಾಗಿದ್ದು. ಇದರಿಂದ 10 ಕೋಟಿ ಕುಟುಂಬಗಳು ಈಗ ಈ ಒಂದು ಪ್ರಯೋಜನವನ್ನು ಪಡೆದುಕೊಂಡಿವೆ. ಅದೇ ರೀತಿಯಾಗಿ ಈಗ ಈ ಒಂದು ಲೇಖನದಲ್ಲಿ ಈಗ ಸಬ್ಸಿಡಿ ವಿವರಗಳು ಉಜ್ವಲ ಯೋಜನೆ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.
LPG ದರದ ಹೋಲಿಕೆ
ಈಗ ನಮ್ಮ ಭಾರತದ ಎಲ್‌ಪಿಜಿ ದರ ನೆರೆಯ ದೇಶಗಳಿಗಿಂತ ಕಡಿಮೆ ಇದೆ ಎಂದು ಸಚಿವರು ಸಂಸತ್ತಿನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ ಈಗ ನವೆಂಬರ್ 1ರಂದು ದೆಹಲಿ ಅಲ್ಲಿ ಈಗ 14.2 ಕೆಜಿ ಗೃಹ ಬಳಕೆ ಸಿಲಿಂಡರ್ ಈಗ PMUY ಫಲಾನುಭವಿಗಳಿಗೆ 553 ರೂಪಾಯಿಗೆ ದೊರೆಯುತ್ತಿದೆ.
ಅದೇ ರೀತಿಯಾಗಿ ಈಗ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪಾಕಿಸ್ತಾನದಲ್ಲಿ 920 ಶ್ರೀಲಂಕಾದಲ್ಲಿ 1270 ನೇಪಾಳದಲ್ಲಿ 1,250 ಗಳ ವರೆಗೆ ಈ ಒಂದು ಎಲ್ ಪಿ ಜಿ ದರವನ್ನು ಈಗ ನಿಗದಿ ಮಾಡಲಾಗಿದೆ.
ಈಗ ಈ ಒಂದು ಬೆಲೆಗಳನ್ನು ಹೋಲಿಕೆ ಮಾಡಿದರೆ ನಮ್ಮ ಭಾರತದಲ್ಲಿ ಈಗ ಅತ್ಯಂತ ಕಡಿಮೆ ಬೆಲೆಯಲ್ಲಿ ನಾವು ಎಲ್ಪಿಜಿ ಸಿಲಿಂಡರನ್ನು ಈಗ ಪಡೆದುಕೊಳ್ಳುತ್ತಾ ಇದ್ದೇವೆ. ಅಷ್ಟೇ ಅಲ್ಲದೆ ಈಗ ಈ ಒಂದು PMUY ಯೋಜನೆ ಅಡಿಯಲ್ಲಿ 10 ಕೋಟಿ ಕುಟುಂಬಗಳು ಈಗ ಪ್ರಯೋಜನನ್ನು ಪಡೆದು ಗ್ರಾಮೀಣ ಮಹಿಳೆಯರ ಜೀವನ ಈಗ ಸುಖಮಯವಾಗಿದೆ.
ಉಜ್ವಲ್ ಯೋಜನೆಯ ಮಾಹಿತಿ
ಈಗ ಸ್ನೇಹಿತರೆ ನೀವೇನಾದರೂ ಈ ಒಂದು ಉಜ್ವಲ್ ಯೋಜನೆಯಡಿಯಲ್ಲಿ ಈಗ ಉಚಿತ ಎಲ್ಪಿಜಿ ಕನೆಕ್ಷನ್ ಅನ್ನು ಪಡೆದುಕೊಂಡಿದ್ದರೆ. ಈಗ ನೀವು ಕೂಡ ಉಚಿತವಾಗಿ 300 ಸಬ್ಸಿಡಿ ಅನ್ನು ಈಗ ನೀವು ಸಿಲೆಂಡರ್ ರಿಫೀಲ್ ಮಾಡಿದ ಕೂಡಲೇ ಈಗ ನಿಮ್ಮ ಬ್ಯಾಂಕ್ ಖಾತೆಗೆ ಈ ಒಂದು ಸಬ್ಸಿಡಿ ಹಣ ಬಂದು ಜಮಾ ಆಗುತ್ತದೆ.
ಈಗಾಗಲೇ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ಸರಿ ಸುಮಾರು 10 ಕೋಟಿ ಕನೆಕ್ಷನ್ ಗಳು ಈ ಒಂದು ಯೋಜನೆ ಅಡಿಯಲ್ಲಿ ಈಗ ಲಾಭವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ಡಿಸೆಂಬರ್ ಆರಂಭದಲ್ಲಿ ವಾಣಿಜ್ಯ ಸಿಲಿಂಡರ್ 19 ಕಡಿಮೆಯಾಗಿ ಗೃಹ ಬಳಕೆಯು ಕೂಡ ಮತ್ತೊಂದು ಪ್ರಯೋಜನವನ್ನು ನೀಡಿದೆ.
ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ನಮ್ಮ ಭಾರತದಲ್ಲಿ ಎಲ್ಪಿಜಿ ವಿತರಣೆ ಉತ್ತಮವಾಗಿದ್ದು. 2016 ರಿಂದ 2025 ರವರೆಗೆ ಒಟ್ಟಾರೆ 8,017 ಹೊಸ ಕೇಂದ್ರಗಳನ್ನು ಈಗ ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗಾಗಲೇ ಅವುಗಳಲ್ಲಿ ಈಗ 7,420 ಗ್ರಾಮೀಣ ಪ್ರದೇಶಗಳಲ್ಲಿ ಇವೆ.
ಈಗ ಪ್ರತಿಯೊಬ್ಬರೂ ಕೂಡ ಈಗ ಈ ಒಂದು PMUYಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಪ್ರತಿ ತಿಂಗಳು 300 ಸಬ್ಸಿಡಿ ಅನ್ನು ಪಡೆದುಕೊಂಡು ನೀವು ನಿಮ್ಮ ಸಿಲಿಂಡರ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈಗ ನೀವೇನಾದರೂ ಅರ್ಹ ಇದ್ದರೆ ಕೂಡಲೆ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.