Labour Card Scholarship For Students: ಕಾರ್ಮಿಕ ಇಲಾಖೆ ವತಿಯಿಂದ 20,000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

Labour Card Scholarship For Students: ಕಾರ್ಮಿಕ ಇಲಾಖೆ ವತಿಯಿಂದ 20,000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

ಈಗ ಈ ಒಂದು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವಿದ್ಯಾರ್ಥಿ ವೇತನಕ್ಕೆ ಈಗ ಅರ್ಜಿ ಸಲ್ಲಿಕೆಗಳು ಪ್ರಾರಂಭವಾಗಿದ್ದು, ಅರ್ಹ ಇರುವಂತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಿಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈಗ ಇಂದಿನ ಶಿಕ್ಷಣ ಜಗತ್ತಿನಲ್ಲಿ ಆರ್ಥಿಕ ಒತ್ತಡಗಳು ಹೆಚ್ಚಿಗೆ ಆಗುತ್ತಿರುವುದರಿಂದ ಬಡ ಕುಟುಂಬಗಳ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯುವುದು ದೊಡ್ಡ ಸವಾಲಾಗಿ ಬದಲಾಗಿದೆ.

Labour Card Scholarship For Students

ಅಷ್ಟೇ ಅಲ್ಲದೆ ಈಗ ವಿಶೇಷವಾಗಿ ಕಾರ್ಮಿಕರ ಕುಟುಂಬಗಳಲ್ಲಿ ತಲೆಯ ಮೇಲೆ ಇಟ್ಟು ಕೆಲಸ ಮಾಡುವ ತಲೆಮಾರುಗಳು ತಮ್ಮ ಮಕ್ಕಳ ಕನಸುಗಳನ್ನು ನೆರವೇರಿಸಲು ಹೋರಾಡುತ್ತಾ ಇದ್ದಾರೆ. ಇಂತಹ ಸಂದರ್ಭದಲ್ಲಿ ಈಗ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿ ಒಂದು ಉತ್ತಮ ವಿದ್ಯಾರ್ಥಿ ವೇತನವನ್ನು ಈಗ ಬಿಡುಗಡೆ ಮಾಡಿದೆ.

ಒಂದು ವಿದ್ಯಾರ್ಥಿ ವೇತನದ ಅಡಿಯಲ್ಲಿ ಈಗ ಪ್ರತಿಯೊಬ್ಬ ಕಾರ್ಮಿಕರ ಮಕ್ಕಳಿಗೆ ಈಗ 20,000ದ ವರೆಗೆ ಆರ್ಥಿಕ ಸಹಾಯ ಧನವನ್ನು ನೀಡಲಾಗುತ್ತ ಇದೆ. ಈಗ ಕೂಡಲೇ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಂಡು ಎಲ್ಲಾ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಳ್ಳಿ.

ವಿದ್ಯಾರ್ಥಿ ವೇತನದ ಉದ್ದೇಶ ಏನು?

ಈ ಒಂದು ವಿದ್ಯಾರ್ಥಿ ವೇತನದ ಉದ್ದೇಶವೇನೆಂದರೆ ಆರ್ಥಿಕ ಒತ್ತಡಗಳನ್ನು ಕಡಿಮೆ ಮಾಡಿ ಶಿಕ್ಷಣದ ಮಟ್ಟವನ್ನು ಸಮಾಜದಲ್ಲಿ ಎತ್ತಿ ಹಿಡಿಯುವಂತಹ ಗುರಿಯನ್ನು ಈ ಒಂದು ಯೋಜನೆ ಹೊಂದಿದೆ. ವಿಶೇಷವಾಗಿ ಈಗ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ಗಳಾದಂತಹ ಮೆಡಿಕಲ್, ಡಿಪ್ಲೋಮಾ, ಇಂಜಿನಿಯರಿಂಗ್ ಮತ್ತು ಐಟಿಐ ಕೋರ್ಸುಗಳನ್ನು ವಿದ್ಯಾಭ್ಯಾಸ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಉತ್ತೇಜನವನ್ನು ನೀಡಿದಂತಾಗುತ್ತದೆ.

ಒಂದು ವಿದ್ಯಾರ್ಥಿ ವೇತನಗಳ ಮೂಲಕ ಈಗ ಸಾವಿರಾರು ವಿದ್ಯಾರ್ಥಿಗಳು ಕೂಡ ಪ್ರತಿ ವರ್ಷ ಕೂಡ ತಮ್ಮ ಕಲಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಾ ಇದ್ದಾರೆ. ಈ ಒಂದು ವಿದ್ಯಾರ್ಥಿ ವೇತನದ ಮಹತ್ವ ಏನು ಅಂದರೆ ಈಗ DBT ಮೂಲಕ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತದೆ.

ಅರ್ಹತೆಗಳು ಏನು?

  • ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪಾಲಕರು ಕಡ್ಡಾಯವಾಗಿ ಕಾರ್ಮಿಕ ಕಾರ್ಡನ್ನು ಹೊಂದಿರಬೇಕು.
  • ಆನಂತರ ಅವರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
  • ಹಾಗೆ ಅವರ ಕುಟುಂಬದ ಆದಾಯದ ಮಿತಿ 35,000ಕ್ಕಿಂತ ಕಡಿಮೆ ಇರಬೇಕು.
  • ಹಾಗೆ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಾ ಇರಬೇಕು.
  • ಹಾಗೆ ಈಗ ಹೈಸ್ಕೂಲ್, ಪಿಯುಸಿ, ಡಿಗ್ರಿ, ಡಿಪ್ಲೋಮಾ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಒಂದು ಕುಟುಂಬದವಲ್ಲಿ ಗರಿಷ್ಠ ಎರಡು ಮಕ್ಕಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಕಾರ್ಮಿಕರ ಕಾರ್ಡ್
  • ಹಿಂದಿನ ವರ್ಷದ ಶೈಕ್ಷಣಿಕ ಅಂಕ ಪಟ್ಟಿಗಳು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಶಾಲಾ-ಕಾಲೇಜು ಪತ್ರ
  • ಬ್ಯಾಂಕ್ ಖಾತೆಗೆ ವಿವರ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ಗೆ ಮೊದಲಿಗೆ ನೀವು ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ಅದರಲ್ಲಿ ನೀವು ರಿಜಿಸ್ಟ್ರೇಷನ್ ಅನ್ನು ಮಾಡಿಕೊಂಡು ನಂತರ ಅಪ್ಲೈ ಫಾರ್ ಎಜುಕೇಶನ್ ಅಸಿಸ್ಟೆಂಟ್ ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
  • ಆನಂತರ ಅದರಲ್ಲಿ ನೀವು ಕೇಳುವ ದಾಖಲೆಗಳನ್ನು ಎಂಟರ್ ಮಾಡಿ ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಂಡು ಲಾಗಿನ್ ಆಗಿ.
  • ಆನಂತರ ಒಂದು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಕೇಳುವ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ಹಾಗೆ ಅದಕ್ಕೆ ಬೇಕಾಗುವ ಪ್ರತಿಯೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಆನಂತರ ನೀವು ಭರ್ತಿ ಮಾಡಿರುವ ದಾಖಲೆಗಳು ಸರಿಯಾಗಿದ್ದರೆ ಪರಿಶೀಲನೆ ಮಾಡಿ Submit ಮೇಲೆ ಕ್ಲಿಕ್ ಮಾಡಿ ಅರ್ಜಿ ಮಾಡಿ.

LINK : Apply Now 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2025

WhatsApp Float Button

Leave a Comment

error: Content is protected !!