Krushi Yantropakaran Subsidy Scheme: ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಈಗ 90% ಸಬ್ಸಿಡಿ! ಈಗಲೇ ಅರ್ಜಿಯನ್ನು ಸಲ್ಲಿಸಿ.
ಈಗ ಕೃಷಿಯು ನಮ್ಮ ದೇಶದ ಬೆನ್ನೆಲುಬು ಮತ್ತು ರೈತರ ದೇಶದ ಆಹಾರ ಭದ್ರತೆ ಮೂಲ ಆಧಾರವಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಅನಿರೀಕ್ಷಿತ ಹವಾಮಾನ ವೈಪರಿತ್ಯ ಹಾಗೂ ಹೆಚ್ಚದ ಉತ್ಪಾದನೆ ವೆಚ್ಚದಿಂದ ಈಗ ರೈತರು ಹಲವು ಸವಾಲುಗಳನ್ನು ಎದುರಿಸುತ್ತಾ ಇದ್ದಾರೆ. ಆದರೆ ಈಗ ಸರ್ಕಾರ ಈಗ ಮತ್ತೊಂದು ಹೊಸ ಪರಿಹಾರವನ್ನು ನೀಡಿದ್ದು. ಒಂದು ಪರಿಹಾರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈಗ ಈ ಒಂದು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲು ಮತ್ತು ರೈತರನ್ನು ಲಾಭದಾಯಕವಾಗಿಸಲು ಈಗ ಸರ್ಕಾರ ಕೃಷಿ ಯಾಂತ್ರಿಕ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈ ಒಂದು ಯೋಜನೆಯ ಮೂಲಕ ಈಗ ರೈತರಿಗೆ ಯಂತ್ರೋಪಕರಣಗಳನ್ನು ಬಳಸುವುದರ ಮೂಲಕ ಹಾಗೂ ಅವುಗಳನ್ನು ಖರೀದಿ ಮಾಡಲು ಈಗ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.
ಈ ಯೋಜನೆಯ ಪ್ರಮುಖ ಉದ್ದೇಶ ಏನು?
ಈಗ ಈ ಒಂದು ಯೋಜನೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಕೃಷಿ ಯಂತ್ರೋಪಕರಣ ಉಪಯೋಗದಿಂದ ಈಗ ನಿರ್ವಹಿಸಲಾಗಿದ್ದು. ಈ ಒಂದು ಯೋಜನೆಯಿಂದ ಈಗ ರೈತ ಸಮುದಾಯದ ಶ್ರಮವನ್ನು ಕಡಿಮೆ ಮಾಡುವುದು. ಹಾಗೆಯೇ ಕೃಷಿ ಕೆಲಸಗಳನ್ನು ತ್ವರಿತಗೊಳಿಸಿ ಸಮಯದ ಉಳಿತಾಯ ಮಾಡುವುದು. ಹಾಗೆ ಬೆಳೆಗಳ ಉತ್ಪಾದಕತೆ ಮತ್ತು ರೈತರ ಒಟ್ಟು ಆದಾಯವನ್ನು ಹೆಚ್ಚಿಗೆ ಮಾಡುವುದು. ಅಷ್ಟೇ ರೈತರು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯ ಮೂಲಕ ಏನೆಲ್ಲ ಯಂತ್ರೋಪಕರಣ ಖರೀದಿ ಮಾಡಬಹುದು
ಈಗ ಈ ಒಂದು ಯೋಜನೆ ಮೂಲಕ ನೀವು ಟ್ರ್ಯಾಕ್ಟರ್, ಪವರ್ ಟಿಲ್ಲರ್, ಬೀಜ ಬಿತ್ತನೆ ಯಂತ್ರ, ಹಾರ್ವೆಸ್ಟರ್, ಸ್ಪಿಂಕ್ಲರ್ ವ್ಯವಸ್ಥೆಗೆ ಸಬ್ಸಿಡಿಯನ್ನು ಈಗ ಈಗ ನೀವು ಪಡೆದುಕೊಳ್ಳಬಹುದು.
ಅರ್ಹತೆಗಳು ಏನು?
- ಈಗ ಈ ಒಂದು ಯೋಜನೆಗ ಅರ್ಜಿ ಸಲ್ಲಿಸಲು ರೈತರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು.
- ಈಗ ತಮ್ಮ ಹೆಸರು ನಲ್ಲಿ ಕೃಷಿ ಭೂಮಿಯ ದಾಖಲೆ ಹೊಂದಿರಬೇಕಾಗುತ್ತದೆ.
- ಹಾಗೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
- ಈ ಹಿಂದೆ ಯಾವುದೇ ರೀತಿಯಾದಂತಹ ಸರ್ಕಾರಿ ಸಬ್ಸಿಡಿಯನ್ನು ಪಡೆದಿರಬಾರದು.
ಅರ್ಜಿ ಸಲ್ಲಿಸುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಗುರುತಿನ ದಾಖಲೆಗಳು
- ಯಂತ್ರ ಖರೀದಿಸಿ ರೈತ ಸಂಚಿಕೆ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈ ಯೋಜನೆ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಿ.
- LINK : Apply Now
- ಆನಂತರ ಅದರಲ್ಲಿ ಕೃಷಿಯಾಂತೀಕರಣ ಸಬ್ಸಿಡಿ ಯೋಜನೆ ವಿಭಾಗಕ್ಕೆ ಹೋಗಿ ಆನ್ಲೈನ್ ಅಪ್ಲಿಕೇಶನ್ ನ ಮೇಲೆ ಕ್ಲಿಕ್ ಮಾಡಿ.
- ಆನಂತರದಲ್ಲಿ ರೈತ ಸಂಚಿಕೆ ಸಂಖ್ಯೆ ಆಧಾರ ಅಥವಾ ಆಧಾರ ಸಂಖ್ಯೆ ಮೂಲಕ ಲಾಗಿನ್ ಮಾಡಿಕೊಳ್ಳಿ.
- ಆನಂತರ ಅರ್ಜಿನ ನಮೂನೆಯಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿದೆ ಮಾಡಿ.
- ಹಾಗೆ ಯಂತ್ರೋಪಕರಣದ ವಿವರ ಆಯ್ಕೆ ಮಾಡಿದ ಡೀಲರ್ ಮಾಹಿತಿಗಳನ್ನು ನಮೂದಿಸಿ ಅರ್ಜಿ ಸಲ್ಲಿಕೆ ಮಾಡಿ.
ಈಗ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ನೀವು ಕೂಡ ಈಗ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಈಗ ಈ ಒಂದು ಯೋಜನೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ ಆದರೆ 90% ಸಬ್ಸಿಡಿ ದರದಲ್ಲಿ ಈಗ ಈ ಒಂದು ಯಂತ್ರೋಪಕರಣಗಳನ್ನು ಖರೀದಿ ಮಾಡಿಕೊಳ್ಳಬಹುದು. ಹಾಗಿದ್ದರೆ ಈಗ ಕೂಡಲೇ ಈ ಒಂದು ಲೇಖನವನ್ನು ಓದಿಕೊಂಡು ನೀವು ಕೂಡ ಎದೆ ಸಬ್ಸಿಡಿ ದರದಲ್ಲಿ ಈಗ ಯಂತ್ರೋಪಕರಣಗಳನ್ನು ಖರೀದಿ ಮಾಡಿಕೊಳ್ಳಿ.