Kisan Credit Card Loan: ರೈತರಿಗೆ ಈಗ 5 ಲಕ್ಷದವರೆಗೆ ಕೃಷಿ ಸಾಲ೧! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಈಗ ನಮ್ಮ ದೇಶದಲ್ಲಿ ರೈತರಿಗೆ ಈಗ ಕೃಷಿ ಕೇವಲ ಉದ್ಯೋಗವಲ್ಲ ಅದು ಅವರ ಜೀವನದ ಒಂದು ಭಾಗವಾಗಿದೆ. ಈಗ ಈ ಒಂದು ಬಿತ್ತನೆಯಿಂದ ಹಿಡಿದು ಬೆಳೆ ಮಾರಾಟವಾಗುವವರೆಗೂ ಕೂಡ ಪ್ರತಿ ಹಂತದಲ್ಲಿ ಈಗ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಅಷ್ಟೇ ಅಲ್ಲದೆ ಖಾಸಗಿ ಸಾಲಗಾರರ ಬಳಿ ಈಗ ಹೆಚ್ಚಿನ ಬಡ್ಡಿಗೆ ಸಿಲುಕಿ ಮಾತಾಡುವ ಬದಲಾಗಿ ಈಗ ಈ ಒಂದು ಕ್ರೆಡಿಟ್ ಕಾರ್ಡ್ ನ ಮೂಲಕ ನೀವು ಈಗ ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಬಹುದು.

ಹಾಗಿದ್ರೆ ಈಗ ಈ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ ಏನು ಈಗ ಯಾವ ರೀತಿಯಾಗಿ ಈ ಒಂದು ಕಾರ್ಡ್ ನ ಮೂಲಕ ಸಾಲವನ್ನು ಪಡೆಯಬಹುದು ಹಾಗೂ ಅರ್ಹತೆಗಳು ಏನು? ಹಾಗೆಯೇ ಬೇಕಾಗುವ ದಾಖಲಾತಿಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ನ ಮಾಹಿತಿ
ಈಗ ಈ ಒಂದು ಕ್ರೆಡಿಟ್ ಕಾರ್ಡ್ ನ ಮುಖ್ಯ ಉದ್ದೇಶವೇನೆಂದರೆ ರೈತರ ಕೃಷಿ ಅಗತ್ಯತೆಗಳಿಗೆ ತಕ್ಷಣ ಸಾಲವನ್ನು ನೀಡುವುದು ಹಾಗೂ ಎಲ್ಲ ರೈತರಿಗೂ ಕೂಡ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವು ಆಗಿರುತ್ತದೆ.
ಅದೇ ರೀತಿಯಾಗಿ ಈಗ ಈ ಒಂದು ಬ್ಯಾಂಕ್ ನಿಮ್ಮ ಭೂಮಿ ಒಟ್ಟು ವಿಸ್ತೀರ್ಣ ಬೆಳೆಯುವ ಬೆಳೆಗಳು ಮತ್ತು ಮರುಪಾವತಿ ಆಧಾರದ ಮೇಲೆ ನಿಮಗೆ ಸಾಲದ ಮಿತಿಯನ್ನು ನಿಗದಿ ಮಾಡಲಾಗುತ್ತದೆ. ಈಗ ನಿಮಗೆ ನಿಗದಿಯಾದ ಸಾಲದಲ್ಲಿ ನೀವು ನಿಮ್ಮ ಅಗತ್ಯತೆಗೆ ಬೇಕಾದಷ್ಟು ಹಣವನ್ನು ತೆಗೆದುಕೊಂಡು ಬಳಕೆ ಮಾಡಿಕೊಳ್ಳಬಹುದು. ಆನಂತರ ನೀವು ನಿಮ್ಮ ಬೆಳೆಗಳನ್ನು ಮಾರಾಟ ಮಾಡಿದ ನಂತರ ಅವುಗಳ ಒಂದು ಹಣವನ್ನು ಮರುಪಾವತಿ ಮಾಡಬಹುದಾಗಿದೆ.
ಅದೇ ರೀತಿಯಾಗಿ ಒಂದು ಕಾರ್ಡ್ನ ಮೂಲಕ ನೀವು ತೆಗೆದುಕೊಂಡ ಹಣವನ್ನು ಈಗ ನೀವು ಬೀಜ ಮತ್ತು ಗೊಬ್ಬರಕ್ಕೆ ಮಾತ್ರ ಅಷ್ಟೇ ಅಲ್ಲದೆ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಇನ್ನು ಹಲವಾರು ರೀತಿಯ ಸಂಬಂಧಿತ ಕೃಷಿ ಚಟುವಟಿಕೆಗಳಿಗೆ ಕೂಡ ಬಳಕೆ ಮಾಡಿಕೊಳ್ಳಬಹುದು. ಅದೇ ರೀತಿಯಾಗಿ ಒಂದು ಸಾಲದ ಮರುಪಾವತಿ ಈಗ 12 ತಿಂಗಳ ಒಳಗಾಗಿ ನೀವು ಮಾಡಬೇಕಾಗುತ್ತದೆ.
ಅರ್ಹತೆಗಳು ಏನು?
- ಈಗ ಈ ಒಂದು ಕಾರ್ಡ್ ನ ಮೂಲಕ ನೀವೇನು ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ನೀವು ಸ್ವಂತ ಜಮೀನನ್ನು ಹೊಂದಿರಬೇಕಾಗುತ್ತದೆ.
- ಆನಂತರ ಒಂದು ರೈತರು ಕೃಷಿ ರೈತರು ಆಗಿರಬೇಕು ಅಥವಾ ಗುತ್ತಿಗೆ ಬಾಡಿಗೆಯಲ್ಲಿ ಕೃಷಿ ಮಾಡುವವರು ಆಗಿರಬೇಕು.
- ಅದೇ ರೀತಿ ಸ್ವ ಸಹಾಯ ಗುಂಪುಗಳಲ್ಲಿ ಇರುವಂತಹ ರೈತರು ಕೂಡ ಅರ್ಜಿ ಸಲ್ಲಿಸಬಹುದು.
- ಆನಂತರ ರೈತರ ರೈತ 18ರಿಂದ 75 ವರ್ಷಗಳ ನಡುವೆ ಇರಬೇಕಾಗುತ್ತದೆ.
ಬೇಕಾಗುವ ದಾಖಲಾತಿಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಜಮೀನು ದಾಖಲೆಗಳು
- ವೋಟರ್ ಐಡಿ
- ರೇಷನ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಬ್ಯಾಂಕ್ ಖಾತೆ ವಿವರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ನೀವು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಇಲ್ಲವೇ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ಅಲ್ಲಿ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಒಂದು ವೇಳೆ ನಿಮಗೆ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಾರದೆ ಎಂದರೆ ನಿಮ್ಮ ಹತ್ತಿರ ಇರುವಂತಹ ರಾಷ್ಟ್ರಕೃತ ಬ್ಯಾಂಕುಗಳು ಅಥವಾ ಸಹಕಾರಿ ಬ್ಯಾಂಕುಗಳಿಗೆ ಭೇಟಿ ನೀಡಿ. ಅಲ್ಲಿ ಈ ಒಂದು ಯೋಜನೆಯ ಸಂಬಂಧಪಟ್ಟಂತಹ ಅರ್ಜಿ ಫಾರ್ಮನ್ನು ತೆಗೆದುಕೊಂಡು ಅದಕ್ಕೆ ಬೇಕಾಗುವ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಅವರಿಗೆ ನೀಡುವುದರ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು