Karnataka Housing Board Scheme: ಕರ್ನಾಟಕ ಸರ್ಕಾರದಿಂದ ಜನವರಿ 24ಕ್ಕೆ ಈಗ 42,345 ಉಚಿತ ಮನೆಗಳ ಹಂಚಿಕೆ! ನಿಮ್ಮ ಜಿಲ್ಲೆಯ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

Karnataka Housing Board Scheme: ಕರ್ನಾಟಕ ಸರ್ಕಾರದಿಂದ ಜನವರಿ 24ಕ್ಕೆ ಈಗ 42,345 ಉಚಿತ ಮನೆಗಳ ಹಂಚಿಕೆ! ನಿಮ್ಮ ಜಿಲ್ಲೆಯ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

ಈಗ ನಮ್ಮ ರಾಜ್ಯದಲ್ಲಿ ವಸತಿ ರಹಿತ ಬಡ ಜನರ ಪಾಲಿಗೆ ಇದೊಂದು ಒಳ್ಳೆಯ ಸುವರ್ಣ ಅವಕಾಶ ಎಂದು ಹೇಳಬಹುದು. ಈಗ ಸ್ವಂತ ಸೂರು ಇಲ್ಲದೆ ಪರದಾಡುತ್ತಿರುವ ಸಾವಿರಾರು ಕುಟುಂಬಗಳು ಕನಸು ಈಗ ಜನವರಿ 24 ರಂದು ನನಸಾಗುವ ಸಾಧ್ಯತೆ ಇದೆ. ಈಗ ನಮ್ಮ ರಾಜ್ಯ ಸರ್ಕಾರ ಒಟ್ಟಾರೆಯಾಗಿ ನಮ್ಮ ರಾಜ್ಯ ಸರ್ಕಾರ ಈಗ  ಬರೋಬ್ಬರಿ 42,345 ಹೊಸ ಮನೆಗಳನ್ನು ಈಗ ಒಂದೇ ದಿನದಂದು ಹಂಚಿಕೆ ಮಾಡಲು ಈಗ ತಯಾರಿಯನ್ನು ನಡೆಸುತ್ತಾ ಇದೆ.

ಹಾಗೆ ಈಗ ಈ ಒಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹುಬ್ಬಳ್ಳಿಯಲ್ಲಿ ಈಗ ಈ ಒಂದು ಯೋಜನೆ ಬಗ್ಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು. ಬಡವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಇದು ಸರ್ಕಾರದ ದಿಟ್ಟ ನಡೆ ಎಂದು ಈಗ ವಿವರಿಸಿದ್ದಾರೆ. ಹಾಗಿದ್ದರೆ ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣವಾದಂತ ಮಾಹಿತಿ ತಿಳಿದುಕೊಳ್ಳಲು ಈಗ ನಮ್ಮ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಹೊಸ ಗೃಹ ಯೋಜನೆ ಮಾಹಿತಿ

ಈಗ ಜನವರಿ 24 2026 ರಂದು ಬೆಳಗ್ಗೆ 11 ಗಂಟೆಗೆ ಈಗ ಮುಖ್ಯ ಕಾರ್ಯಕ್ರಮ ಆದಂತಹ ಹುಬ್ಬಳ್ಳಿಯಲ್ಲಿ ಈಗ ನಡೆಯುತ್ತಾ ಇತ್ತು. ಈಗ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಚಾಲನೆಯನ್ನು ನೀಡಲಾಗುತ್ತಿದ್ದು. ಅದೇ ರೀತಿಯಾಗಿ ಈಗ ಈ ಒಂದು ಯೋಜನೆಯ ಕಾರ್ಯಕ್ರಮದಲ್ಲಿ ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸೇರಿದಂತೆ ಇನ್ನೂ ಹಲವಾರು ನಾಯಕರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಡವರಿಗೆ ಭರ್ಜರಿ ಸಿಹಿ ಸುದ್ದಿ?

ಈಗ ಇತ್ತೀಚಿಗೆ ನೀವೇನಾದರೂ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದರೆ ಸುಮಾರು 7 ಲಕ್ಷ ಹಣಗಳನ್ನು ಈಗ ನೀವು ನಿರ್ಮಾಣ ಮಾಡಲು ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಈಗ ಕೇಂದ್ರ ಸರ್ಕಾರ1.5 ಲಕ್ಷ ಸಬ್ಸಿಡಿ ನೀಡಿದರು ಕೂಡ ಅದರ ಮೇಲೆ 18% GST ಯನ್ನು ವಿಧಿಸಲಾಗುತ್ತದೆ. ಅಂದರೆ ಈ ಹಿಂದೆ ನಿಯಮದ ಪ್ರಕಾರ ಫಲಾನುಭವಿಗಳು ಈಗ 4.50 ಲಕ್ಷದವರೆಗೆ ಹಣವನ್ನು ನೀಡಬೇಕಾಗಿತ್ತು.

ಆದರೆ ಈಗ ನಿಮಗೆ ತಿಳಿದಿರುವಂತೆ ಬಡವರು ಇಷ್ಟೊಂದು ಹಣವನ್ನು ಎಲ್ಲಿಂದ ಕೂಡಿ ಹಾಕುತ್ತಾರೆ ಎಂದು ಯೋಚಿಸಿ. ಈಗ ನಮ್ಮ ರಾಜ್ಯ ಸರ್ಕಾರವು ಫಲಾನುಭವಿಗಳಿಂದ ಕೇವಲ ಒಂದು ಲಕ್ಷ ರೂಪಾಯಿಯನ್ನು ಪಡೆದುಕೊಂಡು ಉಳಿದ ಇನ್ನೂ ಉಳಿದ ಮೊತ್ತವನ್ನು ತಾನೇ ಭರಿಸಲು ನಿರ್ಧಾರವನ್ನು ತೆಗೆದುಕೊಂಡಿದ್ದು. ಈಗ ಸರ್ಕಾರ ಎಲ್ಲಾ ಪ್ರತಿ ಬಡವರಿಗು ಕೂಡ ಈಗ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯವನ್ನು ಮಾಡುತ್ತದೆ.

ಯಾವ ಯಾವ ಜಿಲ್ಲೆಗಳಿಗೆ ಈ ಯೋಜನೆ

ಈಗ ಈ ಒಂದು ಮನೆಗಳ ಹಂಚಿಕೆ ಈಗ ಹುಬ್ಬಳ್ಳಿಯಲ್ಲಿ ನೇರವಾಗಿ ಮನೆ ವಿತರಣೆಯಾದರೆ ಈಗ ಉಳಿದಂತಹ ಇನ್ನೂ ಕೆಲವೊಂದಿಷ್ಟು ಜಿಲ್ಲೆಗಳಿಗೆ ಈಗ ಸಿಎಂ ಸಿದ್ದರಾಮಯ್ಯನವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈಗ ಈ ಕೆಳಗೆ ತಿಳಿಸುವ ಪ್ರತಿಯೊಂದು ಜಿಲ್ಲೆಗಳಿಗೂ ಕೂಡ ಹಂಚಿಕೆಯನ್ನು ಮಾಡುತ್ತಾರೆ.

  • ಬಳ್ಳಾರಿ
  • ಚಿತ್ರದುರ್ಗ
  • ಬೀದರ್
  • ತುಮಕೂರು
  • ಯಾದಗಿರಿ

ಅದೇ ರೀತಿಯಾಗಿ ಈಗ ಕೇವಲ ಮನೆ ಅಷ್ಟೇ ನೀಡುವುದಲ್ಲದೆ ಈಗ ರಾಯಚೂರು, ಬೆಳಗಾವಿ, ಧಾರವಾಡ ಸೇರಿದಂತೆ ಇನ್ನೂ ಹಲವಾರು ಜಿಲ್ಲೆಗಳಿಗೆ ಈಗ 20,345 ನಿವಾಸಿಗಳಿಗೆ ಆ ದಿನದಂದು ಈಗ ಹಕ್ಕು ಪತ್ರಗಳನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಈಗ ಕೇವಲ ಎರಡನೇ ಹಂತವಷ್ಟೇ ಈಗಾಗಲೇ 36,779 ಮನೆಗಳನ್ನು ನೀಡಲಾಗಿದೆ. ಇನ್ನುಳಿದಂತಹ ಮುಂದಿನ ತಿಂಗಳು ಏಪ್ರಿಲ್ ಮೇ ತಿಂಗಳಿನಲ್ಲಿ ಇನ್ನು 30,000 ಕ್ಕೂ ಹೆಚ್ಚು ಮನೆಗಳನ್ನು ಹಂಚಿಕೆ ಮಾಡಲು ಈಗ ಸರ್ಕಾರ ಈಗ ಭರ್ಜರಿ ತಯಾರಿಯನ್ನು ನಡೆಸುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಅರ್ಜಿಯ ಸಂಖ್ಯೆ
  • ಬ್ಯಾಂಕ್ ಖಾತೆಯ ವಿವರ
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರ
WhatsApp Float Button

Leave a Comment

error: Content is protected !!