Karnataka Bank Personal Loan Update: ಕರ್ನಾಟಕ ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇಂದಿನ ಡಿಜಿಟಲ್ ಯುಗದಲ್ಲಿ ಈಗ ಹಣಕಾಸಿನ ಅಗತ್ಯತೆಗಳು ನಿಮಗೆ ಯಾವಾಗ ಬೇಕಾದರೂ ಬರಬಹುದು. ಅಂದರೆ ಮನೆಯ ಖರ್ಚುಗಳು, ವೈದ್ಯಕೀಯ ವೆಚ್ಚಗಳು ಆಗಿರಬಹುದು, ವ್ಯಾಪಾರ ಆರಂಭದ ಖರ್ಚುಗಳಾಗಿರಬಹುದು ಶಿಕ್ಷಣದ ಖರ್ಚುಗಳು ಇಲ್ಲವೇ ವೈಯಕ್ತಿಕ ಖರ್ಚುಗಳಿಗಾಗಿ ಈಗ ತಕ್ಷಣ ಹಣ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಮಗೆ ಆಧಾರ್ ಕಾರ್ಡ್ ಲೋನ್ ಅತ್ಯಂತ ಸರಳವಾದಂತಹ ಪರಿಹಾರವನ್ನು ನಿಮಗೆ ನೀಡುತ್ತದೆ.

ಈಗ ಸ್ನೇಹಿತರೆ ನೀವು ನಿಮ್ಮ ಬಳಿ ಇರುವಂತಹ ಕರ್ನಾಟಕ ಬ್ಯಾಂಕ್ ಅನ್ನು ಬಳಸಿಕೊಂಡು ಈಗ ಈ ಒಂದು ವೈಯಕ್ತಿಕ ಸಾಲವನ್ನು ನೆರ ಪಡೆದುಕೊಳ್ಳಬಹುದಾಗಿದೆ. ಈ ಒಂದು ವೈಯಕ್ತಿಕ ಸಾಲ ಪಡೆಯಲು ಅರ್ಹತೆಗಳು, ಅರ್ಜಿ ಪ್ರಕ್ರಿಯೆ, ಬೇಕಾಗುವ ದಾಖಲೆಗಳು ಮತ್ತು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ,
ಕರ್ನಾಟಕ ಬ್ಯಾಂಕ್ ಲೋನ್ ನ ಮಾಹಿತಿ
ಈಗ ನೀವು ಕೂಡ ಕರ್ನಾಟಕ ಬ್ಯಾಂಕ್ ಮೂಲಕ ಈಗ ನೀವು ತ್ವರಿತ ವಾಗಿ ನೀವು ಸಾಲವನ್ನು ಪಡೆಯಬಹುದು. ಈಗ ನೀವು ಕೂಡ ಸಾಲವನ್ನು ಪಡೆಯಲು ಈ ಲೇಖನವನ್ನು ಓದಿಕೊಳ್ಳಿ.
ಈಗ ನೀವು ಸಾಲವನ್ನು ಪಡೆಯಲು ನಾವು ಈ ಕೆಳಗೆ ನೀಡಿರುವ ಅರ್ಹತೆಗಳು ಅನ್ನು ನೀವು ಹೊಂದಿರಬೇಕು. ಆಗ ಮಾತ್ರ ನೀವು ಸಾಲವನ್ನು ಪಡೆಯಬಹುದು.
ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವವರು ಭಾರತದ ನಾಗರಿಕರು ಆಗಿರಬೇಕು.
- ಆನಂತರ ಅವರು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕು.
- ಹಾಗೆ ಅವರು ಪ್ರತಿ ತಿಂಗಳು 15,000 ಆದಾಯವನ್ನು ಹೊಂದಿರಬೇಕು.
- ಹಾಗೆ ಅವರ ವಯಸ್ಸು 21ರಿಂದ 58 ವರ್ಷದ ಒಳಗೆ ಇರಬೇಕು.
ಬೇಕಾಗುವಂತ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಬ್ಯಾಂಕ್ ಖಾತೆ ವಿವರಗಳು
- ಇತ್ತೀಚಿನ ಭಾವಚಿತ್ರ
ಬಡ್ಡಿ ದರದ ಮಾಹಿತಿ
ನೀವು ಕೂಡ ಈ ಒಂದು ಕರ್ನಾಟಕ ಬ್ಯಾಂಕ್ ಮೂಲಕ ಸಾಲವನ್ನು ಪಡೆದುಕೊಂಡಿದ್ದೆ. ಆದರೆ ನೀವು ಯಾವ ಬ್ಯಾಂಕಿನ ಮೂಲಕ ಸಾಲವನ್ನು ನೀವು ಪಡೆದುಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಆ ಒಂದು ಬ್ಯಾಂಕು ಮೂಲಕ ಈಗ ನಿಮಗೆ ಬಡ್ಡಿ ದರದ ತಿಳಿಸಬೇಕೆಂದರೆ ಸುಮಾರು 10% 30% ವರೆಗೆ ಈಗ ನೀವು ಸಾಲವನ್ನು ಪಡೆದುಕೊಂಡ ಸಾಲಕ್ಕೆ ಬಡ್ಡಿದರವನ್ನು ನಿಗದಿ ಮಾಡಬಹುದು. ಹಾಗೆ ಈ ಒಂದು ಸಾಲಕ್ಕೆ ನೀವು 3 ತಿಂಗಳಿನಿಂದ ಹಿಡಿದು 3 ವರ್ಷಗಳ ಕಾಲ ಮರುಪಾವತಿ ಮಾಡಲು ನಿಮಗೆ ಅವಧಿಯನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ನೀವು ಕರ್ನಾಟಕ ಬ್ಯಾಂಕಿನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರು ನಾವು ಈ ಕೆಳೆಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ.
- ನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಲಾಗಿನ್ ಆಗಿ.
- ನಂತರ ಅದರಲ್ಲಿ ನೀವು ಓಟಿಪಿ ಮೂಲಕ ನಿಮ್ಮ ಈ ಕೆವೈಸಿಯನ್ನು ಪೂರ್ಣಗೊಳಿಸಿ.
- ಆನಂತರ ಅದಕ್ಕೆ ಬೇಕಾಗಿರುವಂತಹ ಅಗತ್ಯ ಮಾಹಿತಿಗಳನ್ನು ನೀವು ಸರಿಯಾಗಿ ಭರ್ತಿ ಮಾಡಿಕೊಂಡು ಮುಂದುವರೆಯಿರಿ.
- ನಿಮಗೆ ಬೇಕಾದ ಸಾಲವನ್ನು ಆಯ್ಕೆ ಮಾಡಿಕೊಂಡಿ ಆ ಒಂದು ಬ್ಯಾಂಕ್ ನ ಮೂಲಕ ನೀವು ತ್ವರಿತವಾಗಿ ಸಾಲವನ್ನು ಪಡೆಯಬಹುದು.
LINK : Apply Now