JIO Recharge Plans: Jio ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ? 103 ರೂಪಾಯಿಗೆ 28 ದಿನಗಳ ಮಾನ್ಯತೆ ಪಡೆದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!

JIO Recharge Plans: Jio ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ? 103 ರೂಪಾಯಿಗೆ 28 ದಿನಗಳ ಮಾನ್ಯತೆ ಪಡೆದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!

ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ತಿಂಗಳ ಕೊನೆಯ ಬಂದರೆ ಸಾಕು ಎಲ್ಲರ ಜೀವನವು ಕೂಡ ದುಡ್ಡಿನ ಸಮಸ್ಯೆಗಳು ಶುರುವಾಗುತ್ತದೆ. ಈಗ ಅತ್ಯಂತ ಕಡಿಮೆ ಬೆಲೆಗಳಲ್ಲಿ ಈಗ ನೀವೇನಾದರೂ ಹೊಸ ರಿಚಾರ್ಜ್ ಪ್ಲಾನಿಂಗ್ ಈಗ ಹುಡುಕುತ್ತ ಇದ್ದರೆ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಪಡೆದುಕೊಂಡು ನೀವು ಕೂಡ ಅತ್ಯಂತ ಕಡಿಮೆ ಬೆಲೆಗಳಲ್ಲಿ ರಿಚಾರ್ಜ್ ಗಳನ್ನು ಈಗ ಮಾಡಿಸಿಕೊಳ್ಳಬಹುದಾಗಿದೆ.

JIO Recharge Plans

ಈಗಾಗಲೇ ಸ್ನೇಹಿತರೇ ರಿಲಯನ್ಸ್ ಜಿಯೋ ತನ್ನ ಕೋಟ್ಯಾಂತರ ಗ್ರಾಹಕರಿಗಾಗಿ ಒಂದಷ್ಟು ಅದ್ಭುತವಾದಂತಹ ಕೊಡುಗೆಗಳನ್ನು ನೀಡುತ್ತಾ ಇದ್ದು. ಈಗ ಜಿಯೋ ಕಂಪನಿ ವಿದ್ಯಾರ್ಥಿಗಳು ರೈತರು ಅಥವಾ ಮನೆಯಲ್ಲಿರುವ ಗೃಹಣಿಯರಿಗೆ ಈ ಒಂದು ಪ್ಲಾನ್ ಗಳನ್ನು ಈಗ ಬಜೆಟ್ಟಿಗೆ ಹೇಳಿ ಮಾಡಿಸಿದ ಹಾಗೆ ಬಿಡುಗಡೆ ಮಾಡಿವೆ. ಈಗ ಈ ಒಂದು ರಿಚಾರ್ಜ್ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆದುಕೊಳ್ಳಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

103 ರೂಪಾಯಿ ರಿಚಾರ್ಜ್ ನ ಮಾಹಿತಿ

ಈಗ ಸ್ನೇಹಿತರೆ ಈ ಒಂದು ಜಿಯೋ ಕಂಪನಿ ಬಿಡುಗಡೆ ಮಾಡಿರುವಂತಹ ಈ ಒಂದು ಹೊಸ ಪ್ಲಾನ್ ನ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕೆಂದರೆ ಈಗ ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡ ನಂತರ ಈ ಒಂದು ರಿಚಾರ್ಜ್ ನ ಮಾನ್ಯತೆಯು ಈಗ 28 ದಿನಗಳ ಕಾಲ ಇರುತ್ತದೆ. ಹಾಗೆ ಇದರ ಜೊತೆಗೆ ನೀವು ಒಟ್ಟಾರೆಯಾಗಿ 5GB ಡೇಟಾವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಅನಿಯಮಿತ ಕರೆಗಳನ್ನು ಕೂಡ ಈಗ ಈ ಒಂದು ರಿಚಾರ್ಜ್  ಮೂಲಕ ಪಡೆದುಕೊಳ್ಳಬಹುದಾಗಿದೆ.

ಯಾರಿಗೆ ಇದು ಬೆಸ್ಟ್ ರಿಚಾರ್ಜ್ ಪ್ಲಾನ್!

ಈಗ ಸ್ನೇಹಿತರೆ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳುವ ಮುಖ್ಯ ಆಯ್ಕೆದಾರರು ಎಂದರೆ ಹಿರಿಯ ನಾಗರಿಕರು ಅಥವಾ ಎರಡೆರಡು ಸಿಮ್ ಗಳನ್ನು ಬಳಕೆ ಮಾಡುತ್ತಾ ಇರುವವರಿಗೆ ಇದೊಂದು ಒಳ್ಳೆಯ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು. ಅಷ್ಟೇ ಅಲ್ಲದೆ ಈಗ ರೈತರು ಮತ್ತು ಸಣ್ಣ ವ್ಯಾಪಾರಿಗಳು ಅಷ್ಟೇ ಅಲ್ಲದೆ ಕಡಿಮೆ ಬಜೆಟ್ಟಿನಲ್ಲಿ ಹೆಚ್ಚಿನ ಲಾಭಗಳನ್ನು ಹುಡುಕುತ್ತಾ ಇರುವಂತ ಪ್ರತಿಯೊಬ್ಬರಿಗೂ ಕೂಡ ಇದು ಒಳ್ಳೆಯ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು. ನೀವು ಕೂಡ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬೇಕಾದರೆ ಈ ಲೇಖನವನ್ನು ಓದಿ.

ರಿಚಾರ್ಜ್ ಅನ್ನು ಮಾಡಿಕೊಳ್ಳುವುದು ಹೇಗೆ?

  • ಈಗ ನೀವೇನಾದರೂ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬೇಕೆಂದರೆ ಈಗ ನೀವು ನಿಮ್ಮ ಮೊಬೈಲ್ ನಲ್ಲಿ ಮೈ ಜಿಯೋ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ಜಿಯೋ ನಂಬರ್ ನ ಮೂಲಕ ಅದರಲ್ಲಿ ಲಾಗಿನ್ ಆಗಿ.
  • ತದನಂತರ ಅದರಲ್ಲಿ ನೀವು ರಿಚಾರ್ಜ್ ಸೆಕ್ಷನ್ ಅನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.
  • ಆನಂತರ ಸರ್ಚ್ ನಲ್ಲಿ ನೀವು 103 ರೂಪಾಯಿ ಅಂತ ಸರ್ಚ್ ಮಾಡಿ.
  • ನಿಮ್ಮ ಮುಂದೆ ಬರುವ ಆ ಒಂದು ರಿಚಾರ್ಜ್ ನ ಮೇಲೆ ನೀವು ಕ್ಲಿಕ್ ಮಾಡಿ.
  • ಆನಂತರ ನೀವು UPI ಅಥವಾ ಕ್ರೆಡಿಟ್ ಕಾರ್ಡ್ ನ ಮೂಲಕ ಆ ಒಂದು ಹಣವನ್ನು ಪಾವತಿ ಮಾಡಿ.
  • ನೀವು ಹಣವನ್ನು ಪಾವತಿ ಮಾಡಿದ ತಕ್ಷಣ ನಿಮಗೆ ಈ ಒಂದು ಯೋಜನೆ ಅಂದರೆ ರಿಚಾರ್ಜ್ ಪ್ಲಾನ್ ಸಕ್ಸಸ್ ಆಗಿ ರಿಚಾರ್ಜ್  ಆಗುತ್ತದೆ.
WhatsApp Float Button

Leave a Comment

error: Content is protected !!