How To Apply New Voter ID: ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ಭಾರತದ ಮೂಲಭೂತ ಹಕ್ಕುಗಳಲ್ಲಿ ಇದು ಒಂದು ಮತ ಹಕ್ಕು ಕೂಡ ಒಂದು. ಇದನ್ನು ಈಗ ಮಾಡಲು ಈಗ ನೀವು ಮತದಾರರ ಐಡಿ ಕಾರ್ಡ್ ಒಂದು ಅಗತ್ಯವಾದಂತ ಸಾಧನವಾಗಿದೆ. ಕೇವಲ ಚುನಾವಣೆಯಲ್ಲಿ ಮತ ಚಲಾಯಿಸುವುದು ಅಷ್ಟೇ ಅಲ್ಲ ಇದು ಬ್ಯಾಂಕ್ ಖಾತೆಯ ಸರಕಾರಿ ಯೋಜನೆಗಳು ಮತ್ತು ಗುರುತಿನ ಸಾಬೀತುಗಳಲ್ಲಿ ಸಹ ಕಾರ್ಯನಿರ್ವಹಣೆಯನ್ನು ಮಾಡುತ್ತದೆ.

ಹಾಗೆ 18 ವರ್ಷ ಪೂರೈಸಿದ ನಿಮ್ಮಂತಹ ಯುವಕರು ಈ ಕಾರ್ಡನ್ನು ಪಡೆಯುವುದು ನಿಮ್ಮ ಅಧಿಕಾರದ ಮೊದಲ ಹಂತವಾಗಿರುತ್ತದೆ. ಅದೇ ರೀತಿಯಾಗಿ ರಾಷ್ಟ್ರೀಯ ಚುನಾವಣಾ ಆಯೋಗ 2025 ರಲ್ಲಿ ಈ ಒಂದು ಪ್ರಕ್ರಿಯೆಯನ್ನು ಈಗ ಡಿಜಿಟಲ್ ಗೊಳಿಸಿದೆ. ಈಗ ಅರ್ಜಿ ಸಲ್ಲಿಕೆ ಅನಂತರ 15 ರಿಂದ 30 ದಿನದ ಒಳಗಾಗಿ ಈ ಒಂದು ವೋಟರ್ ಐಡಿ ನಿಮ್ಮ ಮನೆಯ ಬಾಗಿಲಿಗೆ ಬಂದು ತಲುಪುತ್ತದೆ.
ಹಾಗಿದ್ದರೆ ಸ್ನೇಹಿತರು ಈಗ ನೀವು ಕೂಡ ಈ ಒಂದು ಹೊಸ ವೋಟರ್ ಐಡಿ ಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಹಾಗೂ ಏನೆಲ್ಲ ದಾಖಲೆಗಳನ್ನು ನೀಡಿಬೇಕು. ಅಷ್ಟೇ ಅಲ್ಲದೆ ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದ ಮೂಲಕ ನೀವು ತಿಳಿದುಕೊಳ್ಳಬಹುದು.
ಅರ್ಹತೆ ಮತ್ತು ನಿಯಮಗಳು ಏನು?
- ಈ ಒಂದು ವೋಟರ್ ಐಡಿ ಪಡೆಯಲು ಭಾರತೀಯ ನಾಗರಿಕರು ಆಗಿರಬೇಕು.
- ಆನಂತರ ಒಂದು ಅಭ್ಯರ್ಥಿಗಳು 18 ವರ್ಷ ವಯಸ್ಸ ಅನ್ನು ಮೀರಿರಬೇಕು.
- ಆನಂತರ ಅವರು ಸ್ವಂತ ಸ್ಥಳವನ್ನು ಹೊಂದಿರಬೇಕು.
- ಹಾಗೆ ಅವರು ಯಾವುದೇ ರೀತಿಯಾದಂತಹ ಅಪರಾಧಿ ಆರೋಪಗಳನ್ನು ಆಗಿರಬಾರದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವಿಳಾಸದ ಗುರುತು
- ಬ್ಯಾಂಕ್ ಖಾತೆ ವಿವರ
- ಶೈಕ್ಷಣಿಕ ಪ್ರಮಾಣ ಪತ್ರಗಳು
- ಫೋಟೋ
- ಇಮೇಲ್ ಐಡಿ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ವೋಟರ್ ಐಡಿ ಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
- ತದನಂತರ ಅದರಲ್ಲಿ ನೀವು ಸೈನ್ ಇನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಮೂಲಕ ನೀವು ಲಾಗಿನ್ ಆಗಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ನೀವು ರಿಜಿಸ್ಟ್ರೇಷನ್ ಅಡಿಯಲ್ಲಿ ಫಾರಂ ನಂಬರ್ 6 ಅನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
- ಆನಂತರ ನೀವು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. ನಿಮ್ಮ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿ. ನಿಮಗೆ ಕೂಡ 10 ರಿಂದ 15 ದಿನದ ಒಳಗಾಗಿ ಈ ಒಂದು ಕಾರ್ಡನ್ನು ವಿತರಣೆ ಮಾಡಲಾಗುತ್ತದೆ.
LINK : Apply Now