Gruhalakshmi Yojane 6 New Rules Update News: ಗೃಹಲಕ್ಷ್ಮಿ ಹಣ ಪಡೆಯಲು ಈ ರೂಲ್ಸ್ ಗಳು ಕಡ್ಡಾಯ! ಇಲ್ಲಿದೆ ನೋಡಿ ಮಾಹಿತಿ.
ಈಗ ಕರ್ನಾಟಕದ ಮಹಿಳೆಯರನ್ನು ಆರ್ಥಿಕ ಸಬಲೀಕರಣಕ್ಕಾಗಿ ಈಗ ಪ್ರಾರಂಭವಾದಂತ ಈ ಒಂದು ಗೃಹಲಕ್ಷ್ಮಿ ಯೋಜನೆಯ ಈಗ ಕಾಂಗ್ರೆಸ್ ಸರ್ಕಾರವು ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದು. ಈಗ ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳು 2000 ಹಣವನ್ನು ಮಹಿಳೆಯರ ಖಾತೆಗಳಿಗೆ ಸರ್ಕಾರವು ನೇರವಾಗಿ ಜಮಾ ಮಾಡುತ್ತಾ ಇತ್ತು.

ಅದೇ ರೀತಿಯಾಗಿ ಈಗ ನಿಮಗೆ ತಿಳಿದಿರುವಂತೆ ಅಕ್ಟೋಬರ್ 20 2025 ರಂದು 22ನೇ ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದು. ಈಗ ಸುಮಾರು 90% ನಷ್ಟು ಫಲಾನುಭವಿಗಳಿಗೆ ಈಗಾಗಲೇ ಈ ಒಂದು ಗೃಹಲಕ್ಷ್ಮೀ ಯೋಜನೆಯ ಹಣ ಬಂದು ತಲುಪಿದೆ. ಅಷ್ಟ ಅಲ್ಲದೆ ಈಗ ಇನ್ನೂ ಕೆಲವೊಂದಿಷ್ಟು ಜನರಿಗೆ ಈ ಒಂದು ಹಣವು ಜಮಾ ಆಗೋದು ಪೆಂಡಿಂಗ್ ಇದೆ ಹಾಗೂ ಇನ್ನು ಎಷ್ಟು ಕಂತಿನ ಹಣಗಳು ಬಾಕಿ ಹಾಗೂ ಹಣ ಬರಬೇಕಾದರೆ ಏನು ನಿಯಮಗಳಿವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಲು ಈ ಒಂದು ಲೇಖನದಲ್ಲಿ ತಿಳಿಯೋಣ.
ಯೋಜನೆಯ ಉದ್ದೇಶ ಏನು?
ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯು ರೇಷನ್ ಕಾರ್ಡ್ ಹೊಂದಿರುವ ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ಈಗ ಪ್ರತಿ ತಿಂಗಳು 2000 ನೀಡುವಂತಹ ಉದ್ದೇಶವನ್ನು ಹೊಂದಿದೆ. ಈ ಒಂದು ಹಣವು ಈಗ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮಕ್ಕಳ ಶಿಕ್ಷಣ ಮತ್ತು ಪೌಷ್ಠಿಕತೆಯನ್ನು ಉತ್ತೇಜಿಸುವಲ್ಲಿ ಸಹಾಯವನ್ನು ಮಾಡುತ್ತದೆ. ಹಾಗೆ ಈ ಒಂದು ಯೋಜನೆಯಲ್ಲಿ ಈಗ 1.2 ಕೋಟಿ ಗಿಂತ ಹೆಚ್ಚು ಮಹಿಳೆಯರು ನೊಂದಣಿಯನ್ನು ಮಾಡಿಕೊಂಡಿದ್ದು. ವರ್ಷಕ್ಕೆ ಈ ಒಂದು ಯೋಜನೆಗೆ ಈಗ ಸರ್ಕಾರವು 28,608 ಕೋಟಿ ಹಣವನ್ನು ಮೀಸಲು ಇಟ್ಟಿದೆ ಎಂಬ ಮಾಹಿತಿಯನ್ನು ಇದನ್ನು ನೀಡಿದ್ದಾರೆ.
ಪೆಂಡಿಂಗ ಹಣ ಯಾವಾಗ ಬಿಡುಗಡೆ
ಈಗ ಈ ಒಂದು ಪೆಂಡಿಂಗ್ ಹಣವನ್ನು ಈಗ ನವೆಂಬರ್ 19ನೇ ತಾರೀಖಿನಂದು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆ ಇದೆ ಎಂದು ಈಗ ಸರ್ಕಾರವು ಮಾಹಿತಿಯನ್ನು ಹಂಚಿಕೊಂಡಿದ್ದು. ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈ ಒಂದು ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್ ಹಣ ಹಾಗೂ ಈಗ ಮುಂಬರುವ ಕಂತಿನ ಹಣಗಳನ್ನು ಕೂಡ ಈಗ ಮಹಿಳೆಯರ ಖಾತೆಗಳಿಗೆ ಜಮಾ ಮಾಡುತ್ತದೆ ಎಂಬ ಮಾಹಿತಿಯನ್ನು ಈಗ ನೀಡಿದ್ದಾರೆ.
ಈ ನಿಯಮಗಳು ಕಡ್ಡಾಯ!
- ಈಗ ನಿಮಗೇನಾದರೂ ಈಗ ಈ ಒಂದು ಯೋಜನೆ ಹಣವನ್ನು ಪಡೆದುಕೊಳ್ಳಬೇಕೆಂದರೆ ಈಗ ನೀವು ಏನಾದರೂ ಕಳೆದ ಹತ್ತು ವರ್ಷದಿಂದ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸದೇ ಇದ್ದರೆ ಕೂಡಲೇ ಅಪ್ಡೇಟ್ ಮಾಡಿಸಿ. ಆಗ ಮಾತ್ರ ನಿಮಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಬಂದು ತಲುಪುತ್ತದೆ.
- ಆನಂತರ ನಿಮ್ಮ ರೇಷನ್ ಕಾರ್ಡ್ ಗೆ ನೀವು ಕಡ್ಡಾಯವಾಗಿ EKYC ಅನ್ನು ಮಾಡಿಸಬೇಕು.
- ಆನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಹಾಗೂ NPCI ಮ್ಯಾಪಿಂಗ್ ನೀವು ಕಡ್ಡಾಯವಾಗಿ ಮಾಡಿಸಬೇಕು.
- ಆನಂತರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿ ನಿಮ್ಮ ಹೆಸರು ಒಂದೇ ತರನಾಗಿ ಇರಬೇಕು.
- ಆನಂತರ ಆದಾಯ ತೆರಿಗೆ ಪಾವತಿಸುವವರು ಹಾಗೂ ತಪ್ಪಾಗಿ ಅವರನ್ನು ಗುರುತಿಸಿದ್ದರೆ ಅಂತವರು ಮಹಿಳಾ ಇಲಾಖೆಗೆ ದೂರು ಸಲ್ಲಿಕೆ ಮಾಡಬೇಕಾಗುತ್ತದೆ.
- ಆನಂತರ ನೀವು ಕುಟುಂಬ ಮುಖ್ಯಸ್ಥರ ಬದಲಾವಣೆಯನ್ನು ಮಾಡಿಸುವ ಸಮಯದಲ್ಲಿ ಮಹಿಳೆಯರನ್ನು ಮುಖ್ಯಸ್ಥನಾಗಿ ಮಾಡಬೇಕಾಗುತ್ತದೆ.
ಸ್ಟೇಟಸ್ ಅನ್ನು ಚೆಕ್ ಮಾಡುವುದು ಕೊಳ್ಳುವುದು ಹೇಗೆ?
ಈಗ ನೀವು ಕೂಡ ಈ ಒಂದು ನಿಮ್ಮ ಗೃಹಲಕ್ಷ್ಮೀ ಯೋಜನೆ ಸ್ಟೇಟಸ್ ಅನ್ನು ತಿಳಿದುಕೊಳ್ಳಬೇಕೆಂದರೆ ಈಗ ನೀವು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ DBT ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಸರಿಯಾದರೆ ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು.