Gruhalakshmi Yojane 24 Installment Update News: ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣ ಬಿಡುಗಡೆಗೆ ಸಿಹಿ ಸುದ್ದಿ? ಸಚಿವರಿಂದ ಸ್ಪಷ್ಟ ಮಾಹಿತಿ.

Gruhalakshmi Yojane 24 Installment Update News: ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣ ಬಿಡುಗಡೆಗೆ ಸಿಹಿ ಸುದ್ದಿ? ಸಚಿವರಿಂದ ಸ್ಪಷ್ಟ ಮಾಹಿತಿ.

WhatsApp Float Button

ಈಗ ನಮ್ಮ ಕರ್ನಾಟಕದ ಮಹಿಳೆಯರಿಗೆ ಈಗ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು 2000 ಹಣವನ್ನು ಸಹಾಯಧನ ನೀಡುವ ಭರವಸೆ ಈಗ ಕಾಂಗ್ರೆಸ್ ಸರ್ಕಾರವು ನೀಡಿತ್ತು. ಅದರಂತೆ ಈಗಾಗಲೇ 23 ಕಂತಿನ ಹಣವನ್ನು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಸರ್ಕಾರ ಜಮಾ ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲದೆ ಈಗ ಇವುಗಳಲ್ಲಿ ಕೆಲವೊಂದಷ್ಟು ಕಂತಿನ ಹಣಗಳು ಜಮಾ ಆಗಿಲ್ಲ. ಬಾಕಿ ಇರುವ ಹಣದ ಬಗ್ಗೆ ಹಾಗೂ 24ನೇ ಕಂತಿನ ಹಣದ ಜಮಾ ಆಗುವುದರ ಬಗ್ಗೆ ಈಗ ಸಚಿವರು ಸ್ಪಷ್ಟ ಮಾಹಿತಿ ಒಂದನ್ನು ನೀಡಿದ್ದು. ಆ ಒಂದು ಮಾಹಿತಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Gruhalakshmi Yojane 24 Installment Update News

ಈಗ ನಿಮಗೆ ತಿಳಿದಿರುವಂತೆ ಕಳೆದ ಮೂರು ತಿಂಗಳಿನಿಂದ ಬಾಕಿ ಇರುವಂತ ಕಂತುಗಳನ್ನು ಬಿಡುಗಡೆ ಆಗದ ಕಾರಣ ಲಕ್ಷಾಂತರ ಫಲಾನುಭವಿಗಳಲ್ಲಿ ನಿರಾಸೆಯನ್ನು ಮೂಡಿಸಿದೆ. ಆದರೆ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಡಿಸೆಂಬರ್ 22 2025 ರಂದು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಈಗ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಮುಂದಿನ ವಾರದ ಸೋಮವಾರ ದಿಂದ ಶನಿವಾರದ ಒಳಗೆ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ.

24ನೇ ಕಂತಿನ ಹಣದ ಮಾಹಿತಿ

ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆ 23ನೇ ಕಂತಿನ ಹಣವು ಈಗಾಗಲೇ ಬಿಡುಗಡೆಯಾಗಿದೆ. ಈಗ 24 ನೇ ಕಂತಿನ ಹಣಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯಿಂದ ಒಪ್ಪಿಗೆಯನ್ನು ದೊರೆತಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದಂತೆ ಈಗಾಗಲೇ ತಾಂತ್ರಿಕ ಸಿದ್ಧತೆಗಳು ಪೂರ್ಣಗೊಂಡಿದ್ದು ಮತ್ತು DBT ಮೂಲಕ ಹಣವನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಈಗ 3 ತಿಂಗಳ ಕಂತಿನ ಹಣದ ವಿಳಂಬಕ್ಕೆ ಕಾರಣಗಳು ಏನೆಂದರೆ  ಅವುಗಳು ಹಣಕಾಸು ನಿರ್ವಹಣೆ ಆಗಿರಬಹುದು ಇಲ್ಲವೇ ಅರ್ಜಿದಾರರ ವಿವರಗಳಲ್ಲಿ ಪರಿಶೀಲನೆ ಮತ್ತು KYC ಸಮಸ್ಯೆಗಳು ಎಂದು ಅವರು ಈಗ ಸ್ಪಷ್ಟ ಮಾಹಿತಿ ಹಂಚಿಕೊಂಡಿದ್ದು. ಈಗ ಈ ಒಂದು ಸಮಸ್ಯೆಗಳನ್ನು ತಡೆಯಲು ಹೊಸ ಸಾಫ್ಟ್ವೇರ್ ಅಭಿವೃದ್ಧಿ ಮಾಡಲಾಗಿದ್ದು. ಡಿಸೆಂಬರ್ 2025ರ ಒಳಗಾಗಿ ಪ್ರತಿಯೊಂದು ಬಾಕಿ ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಈಗ ಮಾಹಿತಿ ಹಂಚಿಕೊಟ್ಟಿದ್ದಾರೆ.

ಅದೇ ರೀತಿಯಾಗಿ ಸ್ನೇಹಿತರೆ ಈಗ ಈ ಒಂದು ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ವಾರ್ಷಿಕವಾಗಿ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರುವಂತ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಮಾತ್ರ ಸೀಮಿತವಾಗಿದೆ. ಅಷ್ಟೇ ಅಲ್ಲದೆ ಇದು ಸುಮಾರು 30% ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸದೆ ಎಂದು ಈಗ ಅಧಿಕೃತವಾಗಿ ವರದಿಗಳು ಮಹಿತ್ಯನ್ನು ನೀಡಿವೆ.

ಹಣ ಬರಲು ಕೆಲಸ ಕಡ್ಡಾಯ!

  • ಈಗ ಸ್ನೇಹಿತರೆ ಈ ಒಂದು ಹಣವು ಜಮಾ ಆಗಬೇಕಾದರೆ ನೀವು EKYC ಅನ್ನು ಕಡ್ಡಾಯವಾಗಿ ಮಾಡಿಸಬೇಕು. ಆಗ ಮಾತ್ರ ನಿಮಗೆ ಹಣವು ಬಂದು ಜಮಾ ಆಗುತ್ತದೆ.
  • ಮೊದಲಿಗೆ ನೀವು ನಿಮ್ಮ ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಅರ್ಜಿಗೆ ಮೊದಲು ಕೆವೈಸಿ ಅನ್ನು ಪೂರ್ಣಗೊಳಿಸಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ಆಧಾರ್ ಕಾರ್ಡನ್ನು ಮಾಡಿಸಿ ಹತ್ತು ವರ್ಷ ಕಳೆದಿದ್ದರೆ ಅದನ್ನು ಅಪ್ಡೇಟ್ ಮಾಡಿಸಿಕೊಳ್ಳಬೇಕು.
  • ಆನಂತರ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗಿದೆ ಇಲ್ಲದೆ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳಬೇಕು.
  • ಪ್ರತಿಯೊಂದು ಹಂತಗಳನ್ನು ನೀವು ಸರಿಯಾದ ರೀತಿಯಲ್ಲಿ ಮಾಡಿದ್ದೆ ಆದರೆ ನಿಮಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತದೆ.

ಹಣವನ್ನು ಚೆಕ್ ಮಾಡುವುದು ಹೇಗೆ?

ಈಗ ಈ ಗೃಹಲಕ್ಷ್ಮಿ ಯೋಜನ ಹಣವು ಜಮಾ ಆಗಿದೆ ಇಲ್ಲವೆ ಎಂಬುದನ್ನು ಚೆಕ್ ಮಾಡಿಕೊಳ್ಳಲು ಈಗ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಮೊದಲಿಗೆ ಹೋಗಿ ಚೆಕ್ ಮಾಡಿಕೊಳ್ಳಬಹುದು. ಇಲ್ಲವೇ ಈಗ ಮೊಬೈಲಲ್ಲಿ ಚೆಕ್ ಮಾಡಿ ಕೊಳ್ಳಬೇಕೆಂದರೆ ನಿಮಗೆ ಕರ್ನಾಟಕ DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಎಂಟರ್ ಮಾಡಿಕೊಂಡರೆ ಅದರ ಮೂಲಕ ಈಗ ನೀವು ಈ ಒಂದು ಯೋಜನೆಯ ಹಣ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

Leave a Comment

error: Content is protected !!