Gruhalakshmi Yojane: ಗೃಹಲಕ್ಷ್ಮಿ ಯೋಜನೆಯ ಎಷ್ಟು ಕಂತಿನ ಹಣ ಜಮಾ ಆಗಿದೆ ಬಾಕಿ ಇರುವ ಕಂತಿನ ಹಣ ಎಷ್ಟು? ಇಲ್ಲಿದೆ ಮಾಹಿತಿ.
ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯು ನಮ್ಮ ಕರ್ನಾಟಕದಲ್ಲಿ ಒಂದು ಜನಪ್ರಿಯ ಯೋಜನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಒಂದು ಯೋಜನೆ ಮೂಲಕ ಈಗ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಸರ್ಕಾರವು DBT ಮೂಲಕ ನೇರವಾಗಿ ಮಹಿಳಾ ಪಲಾನುಭವಿಗಳ ಖಾತೆಗಳಿಗೆ ಜಮಾ ಮಾಡುತ್ತಾ ಬಂದಿತ್ತು. ಆದರೆ ಈಗ ನಾವು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಇಲ್ಲಿಯವರೆಗೂ ಮಹಿಳೆಯರಿಗೆ ಎಷ್ಟು ಕಂತಿನ ಹಣವು ಜಮಾ ಆಗಿದೆ ಮತ್ತು ಎಷ್ಟು ಕಂತಿನ ಹಣಗಳು ಬಾಕಿ ಇದೆ ಎಂಬುದರ ಬಗ್ಗೆ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

ಅಷ್ಟೇ ಅಲ್ಲದೆ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿರುವ ಐದು ಗ್ಯಾರಂಟಿ ಯೋಜನೆ ಮೇಲೆ ಅತ್ಯಂತ ಪ್ರಚಲಿತದಲ್ಲಿ ಆಗಿರುವ ಯೋಜನೆ ಎಂದರೆ ಅದು ಗೃಹಲಕ್ಷ್ಮೀ ಯೋಜನೆ. ಈಗ ಈ ಒಂದು ಯೋಜನೆ ಮೂಲಕ ಬಿಡುಗಡೆಯಾಗುವಂತಹ 200 ಹಣವನ್ನು ಈಗ ಮಹಿಳೆಯರ ತಮ್ಮ ಸ್ವಾವಲಂಬಿ ಜೀವನವನ್ನು ನಡೆಸಿಕೊಂಡು ಮುಂದೆ ಹೋಗಲು ಸಹಾಯ ಮಾಡುತ್ತದೆ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಈಗ ನಿಮಗೆ ತಿಳಿದಿರುವಂತೆ ನಮ್ಮ ಈ ಒಂದು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಉದ್ದೇಶದಿಂದ ಈಗ ನಮ್ಮ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿತ್ತು. ಅಷ್ಟೇ ಅಲ್ಲದೆ ಈಗ ನಮ್ಮ ಕರ್ನಾಟಕದಲ್ಲಿ 2023ರಲ್ಲಿ ಭರ್ಜರಿ ಬಹುಮತದೊಂದಿಗೆ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಅಧಿಕಾರಕ್ಕೆ ಬಂದ ನಂತರ ಆರು ತಿಂಗಳ ಒಳಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡಲಾಗುತ್ತದೆ ಎಂಬುದನ್ನು ಘೋಷಣೆ ಮಾಡಿತ್ತು.
ಅದರಂತೆ ಈಗ ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಹಾಕುವ ಯೋಜನೆ ಇದಾಗಿತ್ತು. ಇದು ಈಗ ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಖಾತೆಗಳಿಗೆ ನೇರವಾಗಿ ಹಣವನ್ನು ಸರ್ಕಾರವು ಅವರ ಖಾತೆಗಳಿಗೆ ಜಮಾ ಮಾಡುತ್ತಾರೆ. ಅಷ್ಟೇ ಅಲ್ಲದೆ ಇಲ್ಲಿಯವರೆಗೂ ಮಹಿಳೆಯರು ಸುಮಾರು 22 ಕಂತಿನ ಹಣಗಳನ್ನು ಅಂದರೆ ಮೇ ತಿಂಗಳ ಬಾಕಿ ಹಣ ಪಡೆದುಕೊಂಡಿದ್ದಾರೆ ಎಂದು ಈಗ ಮಾಹಿತಿ ನೀಡಿದ್ದಾರೆ.
ಆದರೆ ಈಗ ಕೆಲವೊಂದು ಮಹಿಳೆಯರಿಗೆ ಒಂದು ಗೊಂದಲ ಕಾಡುತ್ತಿದೆ. ಇದು ಏನು ಅಂದರೆ ಇಲ್ಲಿಯವರೆಗೆ ಮಹಿಳೆಯರ ಖಾತೆಗಳಿಗೆ ಎಷ್ಟು ಹಣ ಜಮಾ ಆಗಿದೆ ಎಂದು ಮಾಹಿತಿ ಯಾರಿಗೂ ಕೂಡ ಸರಿಯಾದ ರೀತಿಯಲ್ಲಿ ದೊರೆತಿಲ್ಲ. ಹಾಗಿದ್ದರೆ ಈಗ ನಿಮ್ಮ ಖಾತೆಗೂ ಕೂಡ ಎಷ್ಟು ಹಣವು ಜಮಾ ಆಗಿದೆ ಎಂಬುದರ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.
ಇಲ್ಲಿಯವರೆಗೆ ಜಮಾ ಆಗಿರುವ ಹಣ ಎಷ್ಟು?
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಮೂಲಕ ಇಲ್ಲಿಯವರೆಗೆ ಸುಮಾರು 22 ಕಂತಿನ ಹಣಗಳು ಈಗ ಜಮಾ ಆಗಿವೆ. ಅಷ್ಟೇ ಅಲ್ಲದೆ ಈಗ ಅಕ್ಟೋಬರ್ 2025 ಅಂದರೆ ದೀಪಾವಳಿಯ ಹಬ್ಬದ ಪ್ರಯುಕ್ತ ಈಗ ಈ ಒಂದು ಹಣವನ್ನು ಈಗಾಗಲೇ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗಿತ್ತು.
ಹಾಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ 19 ಜಿಲ್ಲೆ 2023 ರಂದು ಪ್ರಾರಂಭವಾಗಿದ್ದು. ಈ ಒಂದು 30 ಆಗಸ್ಟ್ 2023 ರಂದು ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಅಂದರೆ 20 ಆಗಸ್ಟ್ 2025 ಕ್ಕೆ ಬರೋಬ್ಬರಿ 24 ಕಂತಿನ ಹಣವಾಗುತ್ತದೆ. ಆದರೆ ಇಲ್ಲಿವರೆಗೆ ಕೇವಲ 22 ಹಣಗಳು ಮಾತ್ರ ಬಿಡುಗಡೆಯಾಗಿದೆ.
ಹಾಗೆ ಈಗ 22 ಕಂತಿನ ಹಣ ಮಾತ್ರ ಜಮಾ ಆಗಿದ್ದು. ಇನ್ನು ಉಳಿದ 23, 24, 25 ಕಂತಿನ ಹಣಗಳು ಬಾಕಿ ಇದೆ. ಅಕ್ಟೋಬರ್ ತಿಂಗಳ ಬಾಕಿ ಇದ್ದು. ಈಗ ಒಟ್ಟಾರೆಯಾಗಿ ಮಹಿಳೆಯರಿಗೆ ಇನ್ನು 5 ಕಂತಿನ ಹಣ ಆಗುವ ದು ಬಾಕಿ ಇದೆ.
ಇದರ ಬಗ್ಗೆ ಈಗ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪ್ರಶ್ನೆಯನ್ನು ಮಾಡಿದಾಗ ಅವರು ಆಗಸ್ಟ್ ತಿಂಗಳ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೆ 22ನೇ ಕಂತು ನನ್ನ ಜಮಾ ಆಗಿದೆ ಎಂಬ ಮಾಹಿತಿ ದೊರೆತಿದೆ ಹಾಗೆ ಏನು ಉಳಿದಂತಹ ಬಾಕಿ ಕಂತೆನ ಹಣಗಳು ಇನ್ನೂ ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಮಹಿಳಾ ಖಾತೆಗಳಿಗೆ ಜಮಾ ಮಾಡುತ್ತಿವೆ ಎಂಬ ಮಾಹಿತಿ ನೀಡುವ ಸಚಿವರು ನೀಡುತ್ತಾ ಇದ್ದಾರೆ ಹಾಗಿದ್ದರೆ ಈಗ ನಿಮ್ಮ ಖಾತೆಗಳಿಗೂ ಕೂಡ ಎಷ್ಟು ಕಂತಿನ ಹಣಗಳು ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಈಗ ಮಾಹಿತಿಯನ್ನು ಮೊದಲು ತಿಳಿದುಕೊಳ್ಳಿ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡು ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಿ