Gruhalakshmi Scheme Big Update Gived In CM: ಗೃಹಲಕ್ಷ್ಮಿ ಬಾಕಿ ಕಂತಿನ ಹಣ ಬಿಡುಗಡೆಗೆ ಮತ್ತೊಂದು ಸಿಹಿ ಸುದ್ದಿ? ಇಲ್ಲಿದೆ ನೋಡಿ ಸಿಎಂ ಸಿದ್ದರಾಮಯ್ಯ ನೀಡಿರುವಂತಹ ಮಾಹಿತಿ.
ಈಗ ಈ ಒಂದು ಕರ್ನಾಟಕದಲ್ಲಿ ಇರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗ ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೆಜ್ಜೆ ಆದಂತಹ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ವಿಳಂಬದ ಬಗ್ಗೆ ಈಗ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 12ರಂದು ಈಗ ಬಾರಿ ಚರ್ಚೆ ನಡೆದಿದ್ದು. ಈಗ ಸಿಎಂ ಸಿದ್ದರಾಮಯ್ಯನವರು ಈಗ ಸ್ವತಃ ತಾವೇ ಈಗ ಮತ್ತೊಂದು ಭರವಸೆಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಅವರ ವಿರುದ್ಧ ವಿಪಕ್ಷಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಇದ್ದರೂ ಕೂಡ ಸಿಎಂ ಅವರು ಫೆಬ್ರವರಿ ಮಾರ್ಚ್ ತಿಂಗಳ ಹಣ ಬಾಕಿ ಇದ್ದರೆ ಕೂಡಲೇ ಬಿಡುಗಡೆ ಮಾಡಿಸುತ್ತೇವೆ ಎಂಬ ಘೋಷಣೆಯನ್ನು ಮಾಡಿದ್ದಾರೆ.

ಅದೇ ರೀತಿಯಾಗಿ ಈ ಒಂದು ಯೋಜನೆಯು ಪ್ರತೀ ತಿಂಗಳು 2000 ಹಣವನ್ನು ನೀಡುತ್ತಾ ಇದ್ದರೂ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳಿಂದ ಕೆಲವು ಕಂತುಗಳು ಈಗ ತಡವಾಗಿವೆ. ಹಾಗೆ ಪೆಂಡಿಂಗ್ ಇವೆ ಎಂಬ ಮಾಹಿತಿ ನೀಡಿದ್ದಾರೆ. ಅದೇ ರೀತಿಯಾಗಿ ಈಗ ಕಳೆದ ಎರಡು ವರ್ಷಗಳಲ್ಲಿ 24,000 ಕೋಟಿ ಹಣವನ್ನು ಈಗ ಈ ಒಂದು ವೆಚ್ಚದೊಂದಿಗೆ ಈಗ ಮಹಿಳಾ ಉದ್ಯಮಶೀಲತೆಯನ್ನು 15% ಹೆಚ್ಚಿಗೆ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗ ಈ ಒಂದು ಲೇಖನದಲ್ಲಿ ಸದನದಲ್ಲಿ ನಡೆಸುವ ಚರ್ಚೆ ವಿವರಗಳು ಸಿಎಂ ಅವರ ಭರವಸೆ ಮತ್ತು ಯೋಜನೆ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ಗೃಹಲಕ್ಷ್ಮಿ ಹಣದ ವಿಳಂಬಕ್ಕೆ ವಿಪಕ್ಷಗಳಿಂದ ತಕರಾರು
ಈಗ ಈ ಒಂದು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಈಗ ಚರ್ಚೆಗಳಲ್ಲಿ ಈಗ ಗೃಹಲಕ್ಷ್ಮಿ ಹಣದ ವಿಳಂಬ ಮುಖ್ಯ ವಿಷಯವಾಗಿ ಈಗ ಹೊರಹೊಮ್ಮಿತ್ತು. ಈಗ ವಿಪಕ್ಷ ನಾಯಕದ ಆರ್ ಅಶೋಕ ಅವರು ಈಗ ಸರ್ಕಾರದಲ್ಲಿ ಹಣ ಇಲ್ಲ ಗ್ಯಾರಂಟಿಗಳು ಮುಚ್ಚು ಹೋಗುತ್ತವೆ ಎಂದು ಆರೋಪವನ್ನು ಮಾಡುತ್ತ ಇದ್ದಾರೆ.
ಅದೇ ರೀತಿಯಾಗಿ ಇನ್ನು ಹಲವಾರು ಶಾಸಕರು ಈಗ ಈ ಒಂದು ಫೆಬ್ರುವರಿ ಮಾರ್ಚ್ ಹಣ ಬಿಡುಗಡೆ ಆಗಿಲ್ಲ ಎಂದು ಸ್ಪಷ್ಟ ಪ್ರಶ್ನೆ ಮಾಡಿದ್ದರು. ಕೂಡ ಈಗ ಸಚಿವೆ ಅವರು ಅಗಸ್ಟ್ ವರೆಗೆ ಬಿಡುಗಡೆಯಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಕಳೆದ ಆರು ತಿಂಗಳಲ್ಲಿ ಈ ಒಂದು ಯೋಜನೆ ವಿಳಂಬದ ಬಗ್ಗೆ 50,000 ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ಈಗ ಸರ್ಕಾರದ ಮೇಲೆ ಒತ್ತಡವನ್ನು ಏರಿದ್ದಾರೆ.
ಫೆಬ್ರುವರಿ ಮಾರ್ಚ್ ಹಣಕ್ಕೆ ತ್ವರಿತ ಕ್ರಮದ ಭರವಸೆ
ಈಗ ಈ ಒಂದು ವಾದ-ವಿವಾದಗಳನ್ನು ಪರಿಶೀಲನೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರು ಮೈಕ್ ಹಿಡುಕೊಂಡು ಸ್ವತಹ ತಾವೇ ಈಗ ಆಗಸ್ಟ್ ವರೆಗೆ ಹಣ ಬಿಡುಗಡೆಯಾಗಿದ್ದು. ಫೆಬ್ರವರಿ ಮಾರ್ಚ್ ಹಣ ಬಾಕಿ ಇದ್ದರೆ ಕೂಡಲೇ ಅವುಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಈಗ ಸಾಮಾನ್ಯವಾಗಿ ಎರಡು ತಿಂಗಳು ಮಾತ್ರ ಹಣ ವಿಳಂಬವಾಗುತ್ತಿದೆ. ಆದರೆ ಸಪ್ಟೆಂಬರ್ ಕಂತಿನ ಹಣ ನೀಡಿದ್ದೇವೆ ಎಂಬ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಸ್ಥಿತಿ
ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ 1.2 ಕೋಟಿ ಬಿಪಿಎಲ್ ರೇಷನ್ ಕಾರ್ಡ್ ಅವರ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಈಗ ಪ್ರತಿ ತಿಂಗಳು 2000 ಹಣವನ್ನು ನೀಡುತ್ತಾ ಇದ್ದು. ಪ್ರತಿ ವರ್ಷ ಕೂಡ 24,000 ಕೋಟಿ ಬಜೆಟಿನೊಂದಿಗೆ ಈಗ ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೆಜ್ಜೆ ಆಗಿದೆ ಎಂದು ಹೇಳಬಹುದು. ಈಗ ಸಚಿವರು ನೀಡಿರುವಂತಹ ಮಾಹಿತಿ ಪ್ರಕಾರ ಆಗಸ್ಟ್ ತಿಂಗಳವರೆಗೆ ಈಗ ನಾವು ಬಿಡುಗಡೆಯಾಗಿದ್ದು. ಸೆಪ್ಟೆಂಬರ್ ವರೆಗೂ ಕೆಲವು ಕಂತುಗಳು ಜಮಾ ಆಗುತ್ತಿವೆ ಎಂಬ ಮಾಹಿತಿ ನೀಡಿದ್ದಾರೆ.
ಅದೇ ರೀತಿಯಾಗಿ ಒಂದು ವೇಳೆ ನಿಮ್ಮ ಖಾತೆಗೆ ಹಣವು ಜಮಾ ಆಗದಿದ್ದರೆ ಈಗ ನೀವು ನಿಮ್ಮ ಬ್ಯಾಂಕ್ ಖಾತೆಗೆ EKYC ಹಾಗೂ ರೇಷನ್ ಕಾರ್ಡ್ KYC ಮತ್ತು ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಅನ್ನು ಮಾಡಿಸಿಕೊಳ್ಳಿ. ಆಗ ನಿಮ್ಮ ಖಾತೆಗೂ ಕೂಡ ಈಗ ಈ ಒಂದು ತಲುಪುತ್ತದೆ.
ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ಹಣದ ಬಗ್ಗೆ ಸ್ಟೇಟಸ್ ಅನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ಕರ್ನಾಟಕ DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಈಗ ನಿಮಗೂ ಕೂಡ ಈ ಒಂದು ಗೃಹಲಕ್ಷ್ಮೀ ಯೋಜನೆ ಹಣವು ಜಮಾ ಆಗಿದೆ ಇಲ್ಲವೆ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.