Gruhalakshmi Scheme Big Update: ಗೃಹಲಕ್ಷ್ಮಿ ಮಹಿಳೆಯರಿಗೆ ಇಂದು ಪೆಂಡಿಂಗ್ 4000 ಹಣ ಜಮಾ! ಹಣ ಬರೆದಿದ್ದರೆ ಈ ಕೆಲಸ ಮಾಡಿ.
ಈಗ ಕರ್ನಾಟಕದ ಬಡ ಕುಟುಂಬಗಳ ಮಹಿಳೆಯರಿಗೆ ಈಗ ಗೃಹಲಕ್ಷ್ಮಿ ಯೋಜನೆಯ ದೊಡ್ಡ ಆರ್ಥಿಕ ಬೆಂಬಲವಾಗಿದ್ದರೂ ಕೂಡ ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವರಿಗೆ ಈ ಒಂದು ಹಣ ಬಾಕಿ ಇದೆ. ಆದರೆ ಈಗ ಮಹಿಳೆಯರಿಗೆ ಇದೊಂದು ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಕೆಲವೊಂದು ಅಷ್ಟು ಮಹಿಳೆಯರ ಖಾತೆಗಳಿಗೆ ಒಂದೇ ಬಾರಿಗೆ 4000 ಹಣವನ್ನು ಜಮಾ ಮಾಡಲಾಗುತ್ತಾ ಇದೆ ಅಂದರೆ ಈ ಹಿಂದೆ ಇರುವ ಬಾಕಿ ಕಂತುಗಳನ್ನು ಒಟ್ಟಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.

ಅದೇ ರೀತಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ನೀಡಿರುವ ಮಾಹಿತಿ ಪ್ರಕಾರ ಇದು ಹಂತ ಹಂತವಾಗಿ ನಡೆಯುತ್ತಾ ಇದ್ದು ಮತ್ತು 1.2 ಕೋಟಿ ಫಲಾನುಭವಿಗಳಿಗೆ ಸುಮಾರು 24 ಸಾವಿರ ಕೋಟಿ ವಾರ್ಷಿಕ ಬಜೆಟ್ಟಿನೊಂದಿಗೆ ಈ ಒಂದು ನೆರವನ್ನು ಈಗ ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೆಜ್ಜೆ ಆಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಕಳೆದ ಎರಡು ವರ್ಷಗಳಲ್ಲಿ ಈ ಒಂದು ಯೋಜನೆಯ 80% ಮಹಿಳೆಯರನ್ನು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಾಗಿ ಮಾಡಿದೆ. ಅದೇ ರೀತಿಯಾಗಿ KYC ಮತ್ತು ಬ್ಯಾಂಕ್ ಲಿಂಕಿಂಗ್ ಸಮಸ್ಯೆಗಳಿಂದ ಈಗ 10 ಲಕ್ಷಕ್ಕೂ ಕೂಡ ಹೆಚ್ಚು ಮಹಿಳೆಯರಿಗೆ ಬಾಕಿ ಹಣ ಉಳಿದಿದೆ.
ಈಗ ಈ ಒಂದು ಹಣವನ್ನು ಈಗ ಪ್ರತಿಯೊಬ್ಬರಿಗೂ ತಲುಪಿಸಲು ಪಡೆಯಲು ಹೊಸ ರೂಲ್ಸ್ ಅನ್ನು ಬಿಡುಗಡೆ ಮಾಡಿದ್ದು. ಈ ಒಂದು ಲೇಖನದಲ್ಲಿ ನಾವು ಆ ಒಂದು ಹಣದ ವಿವರಗಳು ಜಿಲ್ಲಾವಾರು ಸ್ಥಿತಿ ಮತ್ತು ಹೊಸ ರೂಲ್ಸ್ ಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಗೃಹಲಕ್ಷ್ಮಿ ಯೋಜನೆಯ ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಮುಖವಾದಂಥ ಯೋಜನೆ ಆಗಿದೆ. ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಈಗ ನೀಡಲಾಗುತ್ತ ಇದೆ.
ಅದೇ ರೀತಿಯಾಗಿ ಕಳೆದ ಎರಡು ವರ್ಷಗಳಲ್ಲಿ ಈ ಒಂದು ನೆರವುಗ ಮಹಿಳಾ ಉದ್ಯಮಶೀಲತೆಯನ್ನು 15% ಏರಿಕೆ ಮಾಡಿದ್ದು. ಅಷ್ಟೇ ಅಲ್ಲದೆ ಬಡಿತನ ದರವನ್ನು 10% ಕಡಿಮೆಗೊಳಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ತಾಂತ್ರಿಕ ಸಮಸ್ಯೆಗಳಿಂದಾಗಿ 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಹಣ ಜಮಾ ಆಗುವುದು ಉಳಿದಿವೆ. ಇದನ್ನು ಈಗ ತಪ್ಪಿಸಲು ಅಂತ ವಾಗಿ ಬಾಕಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು. ಶುಕ್ರವಾರ ಒಂದೇ ಬಾರಿಗೆ 4000 ಹಣವನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗಿದೆ.
ಗೃಹಲಕ್ಷ್ಮಿ 4000 ಹಣ ಜಮಾ!
ಈಗ ನಿಮಗೆ ತಿಳಿದಿರುವಂತೆ ಸಾಮಾನ್ಯವಾಗಿ ತಿಂಗಳಿಗೆ 2000 ಹಣವನ್ನು ಮಾತ್ರ ಈ ಒಂದು ಯೋಜನೆ ಮೂಲಕ ನೀಡಲಾಗುತ್ತ ಇತ್ತು. ಆದರೆ ಈಗ ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿರುವ ಕಂತುಗಳನ್ನು ಕೂಡ ಈಗ ಒಟ್ಟಿಗೆ ಬಿಡುಗಡೆ ಮಾಡಲಾಗಿದ್ದು. ಈಗ ಪ್ರತಿಯೊಬ್ಬರಿಗೂ ಕೂಡ ಒಂದೇ ಬಾರಿಗೆ ಎರಡು ಕಂತಿನ ಹಣವನ್ನು ಅಂದರೆ 4000 ಹಣವನ್ನು ಈಗ ಬಿಡುಗಡೆ ಮಾಡಲಾಗಿದೆ.
ಅದೇ ರೀತಿಯಾಗಿ ಈಗಾಗಲೇ ನಮ್ಮ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೂ ಕೂಡ ಈಗ ಈ ಒಂದು ಹಣವು ಜಮಾ ಆಗುವ ಪ್ರಕ್ರಿಯೆಗೆ ಪ್ರಾರಂಭವಾಗಿದ್ದು. ಈಗ ಸರ್ವರ ಕಡಿಮೆಯಿಂದ ಈಗ 20% ಮಹಿಳೆಯರಿಗೆ ಈಗ ಸ್ವಲ್ಪ ತಡವಾಗಬಹುದು ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ಡಬಲ್ ಹಣದ ಸಮಸ್ಯೆ ಈಗ ಪರಿಹಾರವಾಗಿದ್ದು ಪ್ರತಿಯೊಬ್ಬರಿಗೂ ಕೊಡಜಮಾಗುತ್ತಾ ಇದೆ.
ಹಣ ಬರದಿದ್ದರೆ ಈ ಕೆಲಸ ಕಡ್ಡಾಯ!
- ಈಗ ನಿಮ್ಮ ಖಾತೆಗೆ ಈ ಒಂದು ಹಣವು ಜಮಾ ಆಗದೆ ಇದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ. ಹಾಗೆ NPCI ಮ್ಯಾಪಿಂಗ್ ಮಾಡಿಸಬೇಕು.
- ಆನಂತರ ನೀವು ನಿಮ್ಮ ರೇಷನ್ ಕಾರ್ಡ್ EKYC ಅನ್ನು ಕಡ್ಡಾಯವಾಗಿ ಮಾಡಿಸಬೇಕು.
- ಹಾಗೆ ನಿಮ್ಮ ಆಧಾರ್ ಕಾರ್ಡ್ ಮಾಡಿಸಿ 10 ವರ್ಷದ ಕಳೆದಿದ್ದರೆ ಈಗ ನೀವು ಕೂಡ ಅಪ್ಡೇಟ್ ಮಾಡಿಸಬೇಕು.
ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?
- ಈಗ ನಿಮಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯಲು ನೀವು ಈಗ ನಿಮ್ಮ ಮೊಬೈಲ್ ನಲ್ಲಿ ಕರ್ನಾಟಕ DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ಕೇಳುವ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಲಾಗಿನ್ ಆಗಿ.
- ಆನಂತರ ನೀವು ಅದರಲ್ಲಿ ಲಾಗಿನ್ ಆದ ನಂತರ ಅದರಲ್ಲಿ ಪೇಮೆಂಟ್ ಸ್ಟೇಟಸ್ನ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ನೀವು ನಿಮಗೆ ಇದುವರೆಗೂ ಜಮಾ ಆಗಿರುವ ಪ್ರತಿಯೊಂದು ಕಂತಿನ ಹಣದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.