Gruhalakshmi Scheme Bank Loan: ಗೃಹಲಕ್ಷ್ಮಿ ಫಲಾನುಭವಿಗಳಿಂದ ಈಗ ಸೊಸೈಟಿ ಬ್ಯಾಂಕಿನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಈಗ ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗ ಪ್ರತಿ ತಿಂಗಳು 2000 ಹಣವನ್ನು ಪಡೆಯುತ್ತಿರುವಂತಹ ಕೋಟ್ಯಾಂತರ ಮಹಿಳೆಯರಿಗೆ ಈಗ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈಗ ಗೃಹಲಕ್ಷ್ಮಿ ಸಹಕಾರಿ ಸಂಘವನ್ನು ಸ್ಥಾಪನೆ ಮಾಡಿದ್ದು. ಈಗ ಈ ಒಂದು ಬ್ಯಾಂಕ್ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ಪಡೆಯಬಹುದು.

ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಬಗ್ಗೆ ಸಂಪೂರ್ಣ ಮಾಹಿತಿ ಅಂದರೆ ಈಗ ಈ ಒಂದು ಬ್ಯಾಂಕ್ ಯಾವ ರೀತಿಯಾಗಿ ಸೇರಬೇಕು ಮತ್ತು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ನ ಮಾಹಿತಿ
ಈಗ ಈ ಒಂದು ಸಹಕಾರಿ ಸಂಘ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರೇ ಮಾಲೀಕರು ಆಗಿರುವಂತಹ ಬ್ಯಾಂಕ್ ಆಗಿದೆ. ಈಗ ಈ ಒಂದು ಬ್ಯಾಂಕಿನಲ್ಲಿ ಪ್ರತಿ ತಿಂಗಳು ಬರುವಂತ 2,000 ಈಗ ನೀವು ಒಂದು ಭಾಗವನ್ನು ಉಳಿತಾಯವಾಗಿ ಈ ಒಂದು ಸಂಘದಲ್ಲಿ ಜಮಾ ಮಾಡುವುದರ ಮೂಲಕ ಈಗ ನೀವು ಕೂಡ ಈ ಒಂದು ಮಹಿಳೆಯರು ಶೇರುದಾರರು ಆಗುತ್ತಾರೆ. ಈ ಒಂದು ಸಂಘವು ಈಗ ಉಳಿತಾಯದ ಆಧಾರದ ಮೇಲೆ ಈ ಒಂದು ಮೂಲಕ ಸದಸ್ಯರಿಗೆ ಸಾಲವನ್ನು ವಿತರಣೆ ಮಾಡಲಾಗುತ್ತದೆ.
ಮುಖ್ಯ ವೈಶಿಷ್ಟತೆಗಳು ಏನು?
- ಈಗ ಈ ಒಂದು ಬ್ಯಾಂಕಿಗೆ ಸದಸ್ಯತ್ವವನ್ನು ಪಡೆದುಕೊಳ್ಳಲು ಈಗ ನೀವು ಕೇವಲ 1000 ಹಣವನ್ನು ಒಂದು ಬಾರಿ ನೀಡಬೇಕಾಗುತ್ತದೆ ಒಂದು ಬಾರಿ ಹಣವನ್ನು ನೀಡಿ ಈಗ ನೀವು ಶೇರುದಾರರು ಆಗಬಹುದು.
- ಆನಂತರ ನೀವು ಪ್ರತಿ ತಿಂಗಳು ಕೂಡ 200 ರೂಪಾಯಿ ಹಣವನ್ನು ಜಮಾ ಮಾಡಬೇಕಾಗುತ್ತದೆ. ಹಾಗೆ ನೀವು ಅದಕ್ಕಿಂತ ಹೆಚ್ಚಿನ ಹಣವನ್ನು ಕೂಡ ಹೂಡಿಕೆ ಮಾಡಬಹುದು..
- ಆನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಹ ಫಲಾನುಭವಿಗಳು ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
- ತದನಂತರ ನೀವು ಈ ಒಂದು ಬ್ಯಾಂಕಿಗೆ ಸೇರುದಾರರಾಗಿ ಕಳೆದ ಆರು ತಿಂಗಳ ಉಳಿತಾಯ ಮಾಡಿದರೆ. ಆನಂತರ ನೀವು ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ಈಗ ರಾಷ್ಟ್ರೀಕೃತ ಬ್ಯಾಂಕುಗಳಂತೆ ಈಗ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು.
- ಯಾವುದೇ ರೀತಿಯಾಗಿ ಜಾಮೀನು ಅಥವಾ ಶೂರಿಟಿಯನ್ನು ನೀಡುವ ಅವಶ್ಯಕತೆ ಇರುವುದಿಲ್ಲ.
ಸಾಲವನ್ನು ಪಡೆಯುವುದು ಹೇಗೆ?
- ಈ ಒಂದು ಸಾಲವನ್ನು ಪಡೆಯಲು ಮೊದಲಿಗೆ ನೀವು ಗೃಹಲಕ್ಷ್ಮಿ ಯೋಜನೆಯಲ್ಲಿ ನೋಂದಾಯಿತ ಫಲಾನುಭವಿಗಳು ಆಗಿರಬೇಕು.
- ಆನಂತರ ಸಹಕಾರಿ ಸಂಘಕ್ಕೆ ಈಗ 1000 ರೂಪಾಯಿ ಶೇರು ಹಣ ನೀಡಿ. ಸದಸ್ಯತ್ವವನ್ನು ಪಡೆದುಕೊಂಡಿರಬೇಕು.
- ಆನಂತರ ಪ್ರತಿ ತಿಂಗಳು 2000 ಹಣವನ್ನು ಉಳಿತಾಯ ಮಾಡಬೇಕು.
- ನೀವು ಉಳಿತಾಯ ಮಾಡಿದ ಹಣವಾರು ತಿಂಗಳದ ನಂತರ ನೀವು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಕಾರ ಸಂಘದ ಅಧಿಕಾರಿಯನ್ನು ಭೇಟಿ ಮಾಡಿ. ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.
ಈಗ ಪ್ರತಿಯೊಬ್ಬ ಮಹಿಳೆಯರು ಕೂಡ ಅಂದರೆ ಗೃಹಲಕ್ಷ್ಮಿ ಯೋಜನೆಯ ಪ್ರತಿಯೊಂದು ಫಲಾನುಭವಿಗಳು ಕೂಡ ಈ ಒಂದು ಯೋಜನೆಗೆ ಈಗ ಅರ್ಜಿ ಸಲ್ಲಿಕೆ ಮಾಡಿ. ಒಂದು ಯೋಜನೆಯ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ 3 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.