Gruhalakshmi Pending Amount Credit For This Month: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಈ ದಿನ ಬಿಡುಗಡೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Gruhalakshmi Pending Amount Credit For This Month: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಈ ದಿನ ಬಿಡುಗಡೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

WhatsApp Float Button

ಈಗ ಈ ಒಂದು ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗ ಅತ್ಯಂತ ಜನಪ್ರಿಯ ಯೋಜನೆ ಎಂದು ಗೃಹಲಕ್ಷ್ಮೀ ಯೋಜನೆ ಈಗ ಈ ಒಂದು ಯೋಜನೆಯು ಮಹಿಳೆಯರಿಗೆ ದೊಡ್ಡ ಆರ್ಥಿಕ ಬೆಂಬಲವಾಗಿದ್ದು. ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ DBT  ಮೂಲಕ ಜಮ ಮಾಡುತ್ತಾ ಇದೆ. ಅದೇ ರೀತಿ ಕಳೆದ ಕೆಲವು ತಿಂಗಳಲ್ಲಿ ಹಣ ಜಮಾ ಮಾಡುವಲ್ಲಿ ಈಗ ವಿಳಂಬದಿಂದ ಲಕ್ಷಾಂತರ ಫಲಾನುಭವಿಗಳಿಗೆ ಗೊಂದಲವನ್ನು ಉಂಟು ಮಾಡಿದೆ.

Gruhalakshmi Pending Amount Credit For This Month

ಈಗ ಈ ಒಂದು ಹಿನ್ನೆಲೆಯಲ್ಲಿ ಈಗ ಮಹಿಳೆಯರು ನಿರೀಕ್ಷಿಸುತ್ತಿದ್ದಂತಹ ಬಾಕಿ ಮೂರು ಕಾಂತಿನ 6000 ಹಣದ ಬಗ್ಗೆ ಈಗ ಸರ್ಕಾರ ದೊಡ್ಡ ಸ್ಪಷ್ಟನೆ ಒಂದನ್ನು ನೀಡಿದ್ದು. ಈ ಒಂದು ಹಣ  ಯಾವಾಗ ಬಿಡುಗಡೆಯಾಗುತ್ತದೆ ಮತ್ತು ಇದಕ್ಕೆ ವಿಳಂಬಕ್ಕೆ ಕಾರಣಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ಬಾಕಿ ಕಂತಿನ ಹಣದ ಮಾಹಿತಿ

ಈಗ ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಂತೆ ಲಕ್ಷ್ಮಿ ಹೆಬ್ಬಾಳಕರ್ ಅವರು ನೀಡುವ ಮಾಹಿತಿ ಪ್ರಕಾರ ಆಗಸ್ಟ್ ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ 3 ಕಂತಿನ ಹಣವನ್ನು ನವೆಂಬರ್ ಅಂತ್ಯದೊಳಗಾಗಿ ಈ ಒಂದು ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದರು.

ಆದರೆ ಈಗ ಈ ಒಂದು ಹಣವು ಜಮಾ ಆಗದೆ ಇರುವ ಕಾರಣ ಈಗ ಮೊದಲ ಹಂತದಲ್ಲಿ 2000 ಹಣವನ್ನು ಬಿಡುಗಡೆ ಮಾಡಿ. ನಂತರ ಡಿಸೆಂಬರ್ ಅಂತ್ಯದೊಳಗಾಗಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಏನು ಉಳಿದಂತೆ 2 ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ. ಹಾಗೆ ಬಡಿಸೆಂಬರ್ ಅಂತ್ಯದೊಳಗಾಗಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಇನ್ನು ಉಳಿದಂತ 2 ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ವಿಳಂಬಕ್ಕೆ ಕಾರಣಗಳು ಏನು?

ಈಗ ಈ ಒಂದು ಹಣ ಬರದಿರಲು ಮುಖ್ಯ ಕಾರಣಗಳು ಏನೆಂದರೆ ರಾಜ್ಯದ ಹಣಕಾಸು ಒತ್ತಡ ಈಗ ಗೃಹಲಕ್ಷ್ಮಿಯೊಂದಿಗೆ ಸೇರಿ ಎಲ್ಲ 5  ಯೋಜನೆಗಳಿಗೆ ಸರ್ಕಾರಕ್ಕೆ ತಿಂಗಳಿಗೆ ಸುಮಾರು 5000 ಕೋಟಿ ವೆಚ್ಚ ಆಗುತ್ತಾ ಇದೆ. ಹಣಕಾಸಿನ ಮರು ಹಂಚಿಕೆ ಮತ್ತು ಬಜೆಟ್ ಆಧಾರದ ಮೇಲೆ ಈಗ ಸಮಯ ಬೇಕಾದ ಕಾರಣ ಈ ಒಂದು ಹಣದ ವಿಳಂಬಕ್ಕೆ ಕಾರಣವಾಗಿದೆ.

ಅದೇ ರೀತಿಯಾಗಿ ಈಗ ಕೆಲವೊಂದಷ್ಟು ಮಹಿಳೆಯರ ಖಾತೆಗಳಲ್ಲಿ ಇರುವಂತಹ ತೊಂದರೆಗಳು ಏನೆಂದರೆ ಬಹುತೇಕ ಮಹಿಳೆಯರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದು EKYC ಗೊಂದಲ ಮತ್ತು ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗದೆ ಇರುವುದು ಒಂದು ಹಣದ ವಿಳಂಬಕ್ಕೆ ಮುಖ್ಯ ಕಾರಣಗಳು ಆಗಿವೆ.

ಅದೇ ರೀತಿಯಾಗಿ ಈಗಅದೇ ರೀತಿಯಾಗಿ ಈಗ ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಗೃಹಲಕ್ಷ್ಮಿ ಯೋಜನೆಯನ್ನು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ  ಏನಾದರೂ ನಿಮಗೆಲ್ಲರಿಗೂ ತಿಳಿದಿರುವಂತೆ ನವೆಂಬರ್ 28ರಂದು ಈಗ ಒಂದು ಕಂತಿನ ಹಣ ಮಹಿಳೆಯರ ಖಾತೆಗಳಿಗೆ ಜಮಾ ಮಾಡುತ್ತಾ ಇದೆ. ಡಿಸೆಂಬರ್ ಮೊದಲ ವಾರದೊಳಗೆ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈ ಒಂದು ಹಣವನ್ನು ಬಂದು ತಲುಪುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಸ್ಟೇಟಸ್ ಚೆಕ್ ಮಾಡುವುದು ಹೇಗೆ? 

  • ಈಗ ನೀವು ಕೂಡ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ನಿಮ್ಮ ಮೊಬೈಲ್ ನಲ್ಲಿ ಮೊದಲು ಕರ್ನಾಟಕ ಡಿವಿಟಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ನೀನು ಕೇಳು ಅಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಲಾಗಿನ್ ಆಗಿ.
  • ಆನಂತರ ನೀವು ಅದರಲ್ಲಿ ಪೇಮೆಂಟ್ ಸ್ಟೇಟಸ್ನ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
  • ಆನಂತರ ನೀವು ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿ.
  • ನಂತರ ನೀವು ಅದರಲ್ಲಿ ಇದುವರೆಗೂ ಪಡೆದುಕೊಂಡಿರುವ  ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಹಂತಗಳನ್ನು ತಿಳಿದುಕೊಳ್ಳಬಹುದು.
WhatsApp Group Join Now
Telegram Group Join Now

Leave a Comment

error: Content is protected !!