Free Bike Repair Training Course: ಉಚಿತ ಬೈಕ್ ರಿಪೇರಿ ತರಬೇತಿಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

Free Bike Repair Training Course: ಉಚಿತ ಬೈಕ್ ರಿಪೇರಿ ತರಬೇತಿಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

WhatsApp Float Button

ಈಗ ನಮ್ಮ ಕರ್ನಾಟಕದ ಗ್ರಾಮೀಣ ಯುವಕರಿಗೆ ಒಂದು ಒಳ್ಳೆಯ ಅವಕಾಶ ಎಂದು ಹೇಳಬಹುದು. ಈಗ ಚಿಕ್ಕಮಂಗಳೂರಿನಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ನ ಮೂಲಕ ಈಗ ಸಯೋಗದೊಂದಿಗೆ ರೂಟ್ ಸೆಟ್ ಸಂಸ್ಥೆಯು ಡಿಸೆಂಬರ್ 29 2025 ರಿಂದ 30 ದಿನಗಳ ಕಾಲ ಉಚಿತ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿಯನ್ನು ಪ್ರಾರಂಭ ಮಾಡುತ್ತಾ ಇದ್ದಾರೆ.

Free Bike Repair Training Course

ಈಗ ಈ ಒಂದು ತರಬೇತಿಯಲ್ಲಿ ಈಗ ಉಚಿತ ಊಟ, ತಿಂಡಿ, ವಸತಿ ಸಹವನ್ನು ನೀಡಲಾಗುತ್ತದೆ. ಈ ಒಂದು ತರಬೇತಿ ಪೂರ್ಣಗೊಂಡ ನಂತರ ಕೆಲಸದ ಸಾಧ್ಯತೆಗಳನ್ನು ಹುಡುಕಿ ಕೊಡುವುದರೊಂದಿಗೆ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ಕೂಡ ನೀಡಲಾಗುತ್ತದೆ. ಈಗಾಗಲೇ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈಗ ನೀವು ಕೂಡ ಅರ್ಜಿಯನ್ನು  ಸಲ್ಲಿಕೆ ಮಾಡಬೇಕೆಂದರೆ ಕೂಡಲೇ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಲಾಭವನ್ನು ಪಡೆಯಬಹುದು.

ತರಬೇತಿಯ ಮಾಹಿತಿ

ಈಗ ಇದು 30 ದಿನಗಳ ಕಾಲ ತರಬೇತಿಯು ಎಲೆಕ್ಟ್ರಿಕಲ್ ಮೋಟಾರ್ ಗಳ ರೆವೈಂಡಿಂಗ್ ರಿಪೇರ್ ಮತ್ತು ಮೆಂಟೇನೆನ್ಸ್ನ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತಾ ಇರುತ್ತಾರೆ. ಇಂದಿನ ದಿನಮಾನಗಳಲ್ಲಿ ಇದು ಅತ್ಯಗತ್ಯವಾದ ಅಂತಹ ಕೌಶಲ್ಯವಾಗಿರುತ್ತದೆ. ಅಷ್ಟೇ ಇಲ್ಲದೆ ತರಬೇತಿಯಲ್ಲಿ ತಂತ್ರಜ್ಞಾನದ ಆಧುನಿಕ ವಿಧಾನಗಳು ಸುರಕ್ಷತಾ ಮಾರ್ಗ ಸೂಚಿಗಳು ಮತ್ತು ಪ್ರಾಯೋಗಿಕ ಅನುಭವವನ್ನು ಒಳಗೊಂಡಿರುತ್ತದೆ.

ಈಗ ಈ ಒಂದು ಕಾರ್ಯಕ್ರಮವು ಧರ್ಮಸ್ಥಳ ಟ್ರಸ್ಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿದೆ. ಹಾಗೆ ಕೆನರಾ ಬ್ಯಾಂಕ್ ನ ಹಣಕಾಸು ಬೆಂಬಲದೊಂದಿಗೆ ಈಗ ಈ ಒಂದು ಯೋಜನೆ ಮುಂದುವರೆಯುತ್ತದೆ. ಅಷ್ಟೇ ಅಲ್ಲದೆ ಈಗ ಗ್ರಾಮೀಣ ಯುವಕರಿಗೆ ಇಂತಹ ತರಬೇತಿಗಳು ದೊಡ್ಡ ಬದಲಾವಣೆಯನ್ನು ನೀಡುತ್ತವೆ.

ಅರ್ಹತೆಗಳು ಏನು?

  • ಈ ಒಂದು ತರಬೇತಿಗೆ ಅರ್ಜಿಯನ್ನು ಸಲ್ಲಿಕೆ ಮಾಡುವವರ ವಯಸ್ಸು 18 ರಿಂದ 50 ವರ್ಷದ ಒಳಗೆ ಇರಬೇಕು.
  • ಆನಂತರ ಅವರು ನಿರುದ್ಯೋಗಿಗಳು ಆಗಿರಬೇಕಾಗುತ್ತದೆ.
  • ಹಾಗೆ ಅವರು BPL  ರೇಷನ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.
  • ಹಾಗೆ ಗ್ರಾಮೀಣ ಪ್ರದೇಶದ ನಿವಾಸಿಗಳು ಆಗಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನಾವು ಈ ಮೇಲೆತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ತೆಗೆದುಕೊಂಡು ಈಗ ನೀವು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿಕೊಂಡು ಈ ಒಂದು ವಿಳಾಸಕ್ಕೆ ನೀವು ನೀಡಬೇಕಾಗುತ್ತದೆ.

ವಿಳಾಸ: ರೋಡ್ ಸೆಟ್ ಸಂಸ್ಥೆಯ ಅರಿಶಿನಕುಂಟೆ ನೆಲಮಂಗಲ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಭೇಟಿ ನೀಡಿ.

WhatsApp Group Join Now
Telegram Group Join Now

Leave a Comment

error: Content is protected !!