E Swattu Update News: ಈ ಸ್ವತ್ತು ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ.
ಈಗ ಗ್ರಾಮೀಣ ಆಸ್ತಿಗಳಿಗೆ ಡಿಜಿಟಲ್ ದಾಖಲೆಗಳನ್ನು ಪಡೆದುಕೊಳ್ಳುವುದನ್ನು ಒಳ್ಳೆಯ ವಿಷಯ ಎಂದು ಹೇಳಬಹುದು. ಈಗ ಕರ್ನಾಟಕದ ಗ್ರಾಮೀಣ ಜನರ ಜೀವನದಲ್ಲಿ ಆಸ್ತಿ ದಾಖಲೆಗಳು ಒಂದು ದೊಡ್ಡ ಸಮಸ್ಯೆ ಆಗಿರುತ್ತವೆ. ಈಗ ಭೂಮಿ ಪರಿವರ್ತನೆ ಆದೇಶವಿಲ್ಲದೆ ಈಗ ನಿರ್ಮಿಸಿದ ಮನೆಗಳು ಅಥವಾ ಅಕ್ರಮ ನಿವೇಶನಗಳನ್ನು ಸಾವಿರಾರು ಕುಟುಂಬಗಳನ್ನು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಳಿಸುತ್ತಾ ಇವೆ.

ಈ ಒಂದು ಸಮಸ್ಯೆಗಳಿಗೆ ಈಗ ಶಾಶ್ವತವಾಗಿ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರ ಈ ಸ್ವತ್ತು 2.0 ಯೋಜನೆಯ ಜಾರಿಗೆ ಮಾಡಿದ್ದು. ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಆಸ್ತಿಗಳಿಗೆ ಡಿಜಿಟಲ್ ಈ ಖಾತಾ ಪಡೆಯುವುದನ್ನು ಸರಳ ಮಾಡಲಾಗಿದೆ. ಈಗ ನೀವು ಕೂಡ ಮನೆಯಲ್ಲಿ ಕುಳಿತು ಅರ್ಜಿಯನ್ನು ಸಲ್ಲಿಕೆ ಮಾಡಿ. ಕೇವಲ 15 ದಿನಗಳಲ್ಲಿ ಡಿಜಿಟಲ್ ಪ್ರಮಾಣ ಪತ್ರವನ್ನು ಪಡೆಯಬಹುದು. ಈಗ ನೀವು ಕೂಡ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈಗ ಮಾಹಿತಿಯನ್ನು ಪಡೆದುಕೊಳ್ಳಿ.
ಯೋಜನೆಯ ಮಾಹಿತಿ
ಅಷ್ಟೇ ಅಲ್ಲದೆ ಇದರ ಮೂಲಕ ಈಗ ಅಕ್ರಮ ನಿವೇಶನಗಳನ್ನು ಸುಗಮಗೊಳಿಸುವುದು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಗ್ರಾಮ ಪಂಚಾಯಿತಿಗಳ ಮೇಲಿನ ಆರ್ಥಿಕ ಹೊರೆ ಕೂಡ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಈಗ ರೈತರು ಮತ್ತು ಗ್ರಾಮೀಣ ನಿವಾಸಿಗಳು ತಮ್ಮ ಆಸೆಗಳಿಗೆ ಅಧಿಕೃತ ಮಾನ್ಯತೆಗಳನ್ನು ಕೂಡ ಪಡೆದುಕೊಳ್ಳಬಹುದು. ಈ ಒಂದು ಯೋಜನೆಯು ಈಗ ಜಿಯೋ ಟ್ಯಾಗ್ನ ತಂತ್ರವನ್ನು ಬಳಕೆ ಮಾಡಿಕೊಂಡು ಆಸ್ತಿಗಳ ಚಿಕ್ಕ ಚಿಕ್ಕ ವಿವರಗಳನ್ನು ಆಕಾರದಲ್ಲಿ ಸಂಗ್ರಹಣೆ ಮಾಡುತ್ತದೆ.
ಅಷ್ಟೇ ಅಲ್ಲದೆ ಈ ಒಂದು ಯೋಜನೆಯಿಂದ ಸರಕಾರದಲ್ಲಿ ಅಂದಾಜು ಪ್ರಕಾರ ಇದರಿಂದ ರಾಜ್ಯಕ್ಕೆ 2000 ಕೋಟಿಗಳಷ್ಟು ಆದಾಯ ಸಂಗ್ರಹವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಇದರ ಜೊತೆಗೆ ಗ್ರಾಮೀಣ ಭೂಮಿ ವಂಚನೆಗಳು ಕೂಡ ತಡೆಹಿಡಿಯಬಹುದು. ಈಗ ಪಂಚತಂತ್ರ ತಂತ್ರಾಂಶದೊಂದಿಗೆ ಸಂಯೋಜಿಸಲ್ಪಟ್ಟ ಈ ಸ್ವತ್ತು 2.0 ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಅಧಿಕಾರಿಗಳಿಗೆ ವಿಶೇಷ ತರಬೇತಿಯನ್ನು ನೀಡಿದ್ದು. ಅರ್ಜಿ ಪರಿಶೀಲನೆಯನ್ನು ತ್ವರಿತಗೊಳಿಸಲು ಮುಂದಾಗಿದೆ.
ಅರ್ಹತೆಗಳು ಏನು?
ಈ ಯೋಜನೆ ಅರ್ಜಿ ಸಲ್ಲಿಸುವವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲೀಕರು ಅರ್ಜಿ ಸಲ್ಲಿಕೆ ಮಾಡಬಹುದು. ಅಷ್ಟೆ ಅಲ್ಲದೆ ಈಗ ಭೂಮಿ ಪರಿವರ್ತನೆ ಆದೇಶವಿಲ್ಲದೆ ನಿರ್ಮಿಸಿದ ಮನೆಗಳು ಅನುಮೋದಿತಲ್ಲ, ಉಲ್ಲಂಘನೆ ಕಟ್ಟಡಗಳು ಹಾಗೂ ಏಕ ನಿವೇಶನಗಳನ್ನು ಹೊಂದಿರುವಂತಹ ಮನೆಗಳು ಈ ಒಂದು ಯೋಜನೆಯ ಗುರಿಗಳು ಆಗಿವೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ನೊಂದಾಯಿತ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ತೆರಿಗೆ ಪಾವತಿ
- ವಿದ್ಯುತ್ ಬಿಲ್
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಈ ಸ್ವತ್ತು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಸರಕಾರದ ಅಧಿಕೃತ ಪೋರ್ಟಲ್ಗೆ ಭೇಟಿಯನ್ನು ನೀಡಿ. ಆಧಾರ್ ಕಾರ್ಡ್ ನೊಂದಿಗೆ ಲಾಗಿನ್ ಮಾಡಿಕೊಂಡು ನೀವು ಕೂಡ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ.
ತದನಂತರ ನೀವು ಅದಕ್ಕೆ ಬೇಕಾಗುವಂತ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ. ನಂತರ ಸಿಸ್ಟಮ್ ಸ್ವಯಂ ಚಾಲಿತವಾಗಿ ಪರಿಶೀಲನೆಯನ್ನು ಮಾಡಿ. ನೀವು ಭರ್ತಿ ಮಾಡಿರುವ ದಾಖಲೆಗಳು ಸರಿಯಾಗಿದ್ದರೆ ತಕ್ಷಣ ಈ ಖಾತ ಜನರೇಟ್ ಆಗುತ್ತದೆ.
ತದನಂತರ ಒಂದು ಅರ್ಜಿಯನ್ನು ನಿಮ್ಮ ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿಗಳು ಪರಿಶೀಲನೆ ಮಾಡಿ. ಎರಡು ದಿನಗಳ ನಂತರ ಅಧ್ಯಕ್ಷರಾದ ಬೋಧನೆಗೆ ಪಡೆಯುತ್ತಾರೆ. ನಾಲ್ಕು ದಿನಗಳಲ್ಲಿ ಅಂತಿಮ ತೀರ್ಮಾನ ಹಾಗೂ ಒಟ್ಟು 15 ದಿನಗಳಲ್ಲಿ ಡಿಜಿಟಲ್ ಈ ಖಾತವನ್ನು ಈಗ ನೀವು ಪಡೆದುಕೊಳ್ಳಬಹುದು.