DCCB Bank Farmars Loan: ರೈತರಿಗೆ ಈ ಬ್ಯಾಂಕಿನ ಮೂಲಕ 25,000 ದಿಂದ 5 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.
ಈಗ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಈಗ ಕೃಷಿ ಮಾತ್ರ ರೈತರ ಮೂಲಭೂತ ಆಧಾರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಹಬ್ಬ ಹರಿದಿನಗಳೊಂದಿಗೆ ಸಾಗುವಂತೆ ಈ ಒಂದು ಜೀವನದಲ್ಲಿ ಆಧುನಿಕ ಕೃಷಿಯ ಅಗತ್ಯತೆಗಳು ಬೀಜಗಳಿಂದ ಹಿಡಿದು ಯಂತ್ರೋಪಕರಣಗಳ ವರೆಗೆ ಹಣಕಾಸಿನ ಸಮಸ್ಯೆಗಳು ಉಂಟು ಮಾಡುತ್ತಾ ಇವೆ.

ಈಗ ಇಂತಹ ಸಂದರ್ಭದಲ್ಲಿ ಈಗ ನಮ್ಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೀಡುವ ಬಡ್ಡಿ ರಹಿತ ಕೃಷಿ ಸಾಲ ಯೋಜನೆಗ ರೈತರಿಗೆ ಒಂದು ದೊಡ್ಡ ಆಶಾಕಿರಣವಾಗಿದೆ. ಈಗ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಹಯೋಗದೊಂದಿಗೆ ಜಾರಿಯಲ್ಲಿರುವಂತ ಈ ಒಂದು ಯೋಜನೆಯ ಮೂಲಕ ಸಣ್ಣ ರೈತರನ್ನು ಆರ್ಥಿಕವಾಗಿ ಮುಕ್ತಗೊಳಿಸುವುದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವು ಆಗಿದೆ.
ಹಾಗಿದ್ರೆ ಈಗ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು. ನೀವು ಕೂಡ ಈ ಒಂದು ಲೇಖನಕ್ಕೆ ಯಾವ ರೀತಿಯಾಗಿ ಸಲ್ಲಿಸಬೇಕು ಹಾಗೂ ಯಾವ ರೀತಿಯ ಸಾಲವನ್ನು ಪಡೆದುಕೊಳ್ಳಬೇಕು ಮತ್ತು ಏನೆಲ್ಲ ದಾಖಲೆಗಳನ್ನು ಈಗ ನೀವು ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ಯೋಜನೆಯ ಮುಖ್ಯ ಉದ್ದೇಶ ಏನು?
ಈಗ ಈ ಒಂದು ಬ್ಯಾಂಕ್ ಅಡಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸಹಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತ ಇದ್ದು. ಈ ಒಂದು ಯೋಜನೆ ಮೂಲಕ ಈಗ ನೀವು ಅಲ್ಪಾವಧಿ ಕೃಷಿ ಸಾಲಕ್ಕೆ 5 ಲಕ್ಷದವರೆಗೆ ನಿಮಗೆ ನೀಡಲಾಗುತ್ತದೆ.
ಈಗ ನೀವು ಕೂಡ ಬೀಜ ಖರೀದಿ, ಗೊಬ್ಬರ, ಕಿಟ್ ನಾಶಕಗಳು, ನೀರು ಸರಬರಾಜು ವ್ಯವಸ್ಥೆಗಳಿಗೆ ಈ ಒಂದು ಹಣವನ್ನು ನೀವು ಬಳಕೆ ಮಾಡಿಕೊಳ್ಳಬಹುದಾಗಿದೆ. ಈಗ ಸರ್ಕಾರವು ಸೇವಾಸಿಂದು ಪೋರ್ಟಲ್ ಮೂಲಕ ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಅದೇ ರೀತಿಯಾಗಿ ಈಗ ನೀವು ಈ ಒಂದು DCCB ಬ್ಯಾಂಕ್ ಮೂಲಕ ಈಗ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು. ಈಗ ನೀವು ತೆಗೆದುಕೊಂಡಿರುವಂತಹ ಸಾಲಕ್ಕೆ ಈಗ ಅಲ್ಪಾವಧಿಗೆ 12 ತಿಂಗಳು ಹಾಗೂ ಮಾಧ್ಯಮದ ಐದು ವರ್ಷಗಳ ಕಾಲ ಆ ಒಂದು ಹಣವನ್ನು ಮರುಪಾವತಿ ಮಾಡಲು ನಿಮಗೆ ಸರ್ಕಾರವು ಅವಕಾಶವನ್ನು ನೀಡಿದೆ. ಈಗ ಈ ಒಂದು ಯೋಜನೆಯು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮೂಲಕ ನೀವು ಪಡೆದುಕೊಳ್ಳಬಹುದು.
ಅದೇ ರೀತಿಯಾಗಿ ಈಗ ನೀವು ತೆಗೆದುಕೊಂಡಿರುವಂತ ಸಾಲಕ್ಕೆ ಈಗ ಒಂದು ವರ್ಷದೊಳಗೆ ನೀವೇನಾದರೂ ಆ ಒಂದು ಹಣವನ್ನು ಮರುಪಾವತಿ ಮಾಡಿದರೆ ನೀವು ಹಣ ತೆಗೆದುಕೊಂಡು ಸಾಲಕ್ಕೆ ಯಾವುದೇ ರೀತಿಯಾದಂತಹ ಬಡ್ಡಿಗಳು ಇರುವುದಿಲ್ಲ. ಒಟ್ಟಾರೆಯಾಗಿ ನೀವು ಐದು ಲಕ್ಷದವರೆಗೆ ಈ ಒಂದು ಹಣವನ್ನು ಪಡೆದುಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಮೀನ ದಾಖಲೆಗಳು
- ಬ್ಯಾಂಕ್ ಖಾತೆಯ ವಿವರ
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಹತ್ತಿರ ಇರುವಂತಹ DCCB ಬ್ಯಾಂಕ್ ಹಾಗೂ PSCS ಶಾಖೆಗಳಿಗೆ ಭೇಟಿಯನ್ನು ನೀಡಿ. ನೀವು ಈಗ ಈ ಒಂದು ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ. ಕೇವಲ 15 ದಿನದ ಒಳಗಾಗಿ ಈ ಒಂದು ಬ್ಯಾಂಕ್ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.