Bhagyalakshmi Amount Credited Start: ರಾಜ್ಯದ ಮಹಿಳೆಯರ ಖಾತೆಗಳಿಗೆ ಭಾಗ್ಯಲಕ್ಷ್ಮಿ ಮೊದಲ ಹಂತದ ಹಣ ಖಾತೆಗೆ ಜಮಾ! ಈಗಲೇ ಚೆಕ್ ಮಾಡಿಕೊಳ್ಳಿ?
ಈಗ ನಮ್ಮ ಕರ್ನಾಟಕದಲ್ಲಿ 2006 ಮತ್ತು 2007ರಲ್ಲಿ ಜಾರಿಗೆ ಬಂದಂತಹ ಈ ಒಂದು ಭಾಗ್ಯಲಕ್ಷ್ಮಿ ಯೋಜನೆ ಹೆಣ್ಣು ಮಕ್ಕಳ ಶಿಕ್ಷಣ ಆರೋಗ್ಯ ಮತ್ತು ಆರ್ಥಿಕ ಸ್ವಾಮಲಂಬನೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಈಗ ರಾಜ್ಯ ಸರ್ಕಾರವು ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಿದ್ದು. ಈ ಒಂದು ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ ಹೆಣ್ಣು ಮಕ್ಕಳ ಶಿಶುಗಳ ಜನನ ಮತ್ತು ಕ್ಷಮಾಭಿವೃದ್ಧಿಯನ್ನು ಕಾತರಿಪಡಿಸಲು ಮುಖ್ಯ ಯೋಜನೆಯಾಗಿತ್ತು.

ಈಗ 18 ವರ್ಷಗಳ ನಂತರ ಈ ಒಂದು ಯೋಜನೆ ವೇಗ ಮೆಚುರಿಟಿ ಹಂತವನ್ನು ತಲುಪಿದ್ದು. ಹಾಸನ ಜಿಲ್ಲೆಯ 7,137 ಫಲಾನುಭವಿಗಳಿಗೆ ಆರ್ಥಿಕ ಲಾಭವನ್ನು ಒದಗಿಸಲು ಈಗ ಸರಕಾರವು ಸಿದ್ಧವಾಗಿದ್ದು. ಮೊದಲ ಹಂತದಲ್ಲಿ 5234 ಹೆಣ್ಣು ಮಕ್ಕಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ಈಗ ಸರ್ಕಾರ ಜಮಾ ಮಾಡಲು ಮುಂದಾಗಿದೆ. ಹಾಗಿದ್ದರೆ ಈಗ ಸರ್ಕಾರದ ಕಡೆಯಿಂದ ಬಂದಿರುವ ಮಾಹಿತಿಯನ್ನು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.
ಯೋಜನೆ ಉದ್ದೇಶ ಏನು?
ಈಗ ಈ ಒಂದು ಭಾಗ್ಯಲಕ್ಷ್ಮಿ ಯೋಜನೆಯು ನಮ್ಮ ರಾಜ್ಯದ ಬಿಪಿಎಲ್ ಕುಟುಂಬಗಳಲ್ಲಿ ಜನಿಸಿದಂತಹ ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಒಂದು ಯೋಜನೆಯು ಈಗ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದರ ಜೊತೆಗೆ ಬಾಲ್ಯ ವಿವಾಹ ಮತ್ತು ಬಾಲ್ಯ ಕಾರ್ಮಿಕತೆ ಪದ್ಧತಿಯನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದೆ.
ಈಗ 2006ರ ಮಾರ್ಚ್ 31ರ ನಂತರ ಜನಿಸಿದಂತಹ ಪ್ರತಿಯೊಬ್ಬರಿಗೂ ಕೂಡ ಈ ಒಂದು ಯೋಜನೆ ಅಡಿಯಲ್ಲಿ ಈ ಒಂದು ಹಣ ವಿತರಣೆ ಮಾಡಲಾಗಿದ್ದು. ಇದೀಗ 18 ವರ್ಷಗಳ ಬಳಿಕ ಈ ಒಂದು ಬಾಂಡಗಳು ಈಗ ಅವುಗಳನ್ನು ಪರಿಗಣಿಸಲ್ಪಟ್ಟಿವೆ. ಈ ಒಂದು ಯೋಜನೆಯನ್ನು ಈಗ ಭಾರತೀಯ ಜೀವ ವಿಮಾನ ನಿಗಮ ಸಂಯೋಗದೊಂದಿಗೆ ಜಾರಿಗೆ ಮಾಡಲಾಗಿತ್ತು.
ವಿತರಣೆ ಮತ್ತು ಮೆಚುರಿಟಿ ಮೊತ್ತದ ಮಾಹಿತಿ
ಈಗ ಹಾಸನ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 7,137 ಈ ಒಂದು ಯೋಜನೆ ಅಡಿಯಲ್ಲಿ ಮೆಚುರಿಟಿ ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಈಗ ಮೊದಲ ಹಂತದಲ್ಲಿ 5,234 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಈ ಒಂದು ಹಣವನ್ನು ಜಮಾ ಮಾಡಲು ಮುಂದಾಗಿದ್ದಾರೆ.
ಈಗ ಈ ಒಂದು ಯೋಜನೆ ಅಡಿಯಲ್ಲಿ 2006ರಿಂದ 2008ರ ಜುಲೈ 31ರ ಒಳಗೆ ಜನಿಸಿದಂತ ಹೆಣ್ಣು ಮಕ್ಕಳಿಗೆ 10,000 ಠೇವಣಿಯಾಗಿತ್ತು. ಇದೀಗ ಮೊದಲ ಮಗುವಿಗೆ 34,751 ಮತ್ತು ಎರಡನೇ ಮಗುವಿಗೆ 46,900 ಮೆಚುರಿಟಿ ಮೊತ್ತವನ್ನು ಈಗ ಜಮಾ ಮಾಡಲು ಮುಂದಾಗಿದ್ದಾರೆ.
ಆನಂತರ ಈಗ 2018ರ ಆಗಸ್ಟ್ 1 ರ ನಂತರ ಜನಿಸಿದ ಹೆಣ್ಣು ಮಕ್ಕಳಿಗೆ 19,300 ಠೇವಣಿಯಾಗಿದ್ದು 18 ವರ್ಷಗಳ ಬಳಿಕ ಮೊದಲ ಮಗುವಿಗೆ ಈಗ ಒಂದು ಲಕ್ಷ ಮತ್ತು ಎರಡನೇ ಮಗುವಿಗೆ ಒಂದು ಲಕ್ಷದ ಮೊತ್ತವನ್ನು ನೀಡಲಾಗುತ್ತದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಈಗ 2021 22ರಿಂದ ಈ ಒಂದು ಯೋಜನೆಗ ಸುಕನ್ಯಾ ಸಮೃದ್ಧಿ ಯೋಜನೆ ರೂಪದಲ್ಲಿ ಮುಂದುವರೆಯುತ್ತದೆ. ಇದರಲ್ಲಿ ಈಗ ಫಲಾನುಭವಿಗಳಿಗೆ 21 ವರ್ಷಗಳ ಬಳಿಕ 1,27,000 ಹಣವನ್ನು ಅವರಿಗೆ ನೀಡಲಾಗುತ್ತದೆ.
ಯೋಜನೆಯ ನಿಯಮಗಳು ಏನು?
- ಈಗ ಕುಟುಂಬದಲ್ಲಿ ಗರಿಷ್ಠ ಎರಡು ಮಕ್ಕಳನ್ನು ಹೊಂದಿರಬೇಕಾಗುತ್ತದೆ.
- ಆನಂತರ ಕನಿಷ್ಠ 9ನೇ ತರಗತಿಯವರೆಗೆ ಶಿಕ್ಷಣವನ್ನು ಒದಗಿಸಿರಬೇಕು.
- ಆನಂತರ ಪೋಷಕರು ಜನನ ನಿಯಂತ್ರಣ ಶಾಸ್ತ್ರ ಚಿಕಿತ್ಸೆಗೆ ಒಳಗಾಗಿರಬೇಕಾಗುತ್ತದೆ.
- ಒಂದು ವೇಳೆ ಹೆಣ್ಣು ಮಗು ಮೃತಪಟ್ಟಿದ್ದರೆ ಈ ಒಂದು ಯೋಜನೆ ಲಾಭವನ್ನು ಆಗುವುದಿಲ್ಲ.
- ಆನಂತರ ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ ಅಥವಾ ಬಾಲ್ಯ ಕಾರ್ಮಿಕ ಪದ್ಧತಿಗೆ ಒಳಪಡಿಸಿರಬಾರದು.
ಈಗ ನಾವು ಈ ಮೇಲೆ ತಿಳಿಸಿರುವ ನಿಯಮಗಳನ್ನು ಈಗ ಪರಿಶೀಲಿಸಲು ಅಂಗನವಾಡಿ ಕಾರ್ಯಕರ್ತೆಯ ಮನೆ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಿ ಮಾಹಿತಿಗಳನ್ನು ಈಗ ದೃಢೀಕರಣ ಮಾಡುತ್ತಾ ಇದ್ದಾರೆ. ಈ ಒಂದು ಪರಿಶೀಲನೆ ಮುಗಿದ ನಂತರವೇ ನಿಮಗೆ ಈ ಒಂದು ಮೊತ್ತವನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ.
ಅದೇ ರೀತಿಯಾಗಿ ಈಗ ಈ ಒಂದು ಯೋಜನೆ ಅಂಚೆ ಇಲಾಖೆ ಸುಕನ್ಯ ಸಮೃದ್ಧಿ ಭಾಗ್ಯಲಕ್ಷ್ಮಿ ಯೋಜನೆಯ ಮರುನಾಮಕರಣಗೊಂಡು ಈಗ ಈ ಒಂದು ಯೋಜನೆ ಅಡಿಯಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳು 2 ಹೆಣ್ಣು ಮಕ್ಕಳಿಗೆ ಈಗ ಪ್ರತಿ ತಿಂಗಳು 3000 ಠೇವಣಿಯಾಗಿ 15 ವರ್ಷಗಳವರೆಗೆ ಹೂಡಿಕೆಯನ್ನು ಮಾಡಲಾಗುತ್ತಾ ಇದೆ. ಆನಂತರ 21 ವರ್ಷಗಳ ನಂತರ ಫಲಾನುಭವಿಗಳಿಗೆ ಸುಮಾರು 1.27 ಲಕ್ಷದ ವರೆಗೆ ಮೆಚುರಿಟಿ ಮೊತ್ತವಾಗಿ ಹಣವನ್ನು ಜಮಾ ಮಾಡಲಾಗುತ್ತದೆ.
ಒಟ್ಟಾರೆಯಾಗಿ ಈ ಒಂದು ಯೋಜನೆ ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುವ ಜೊತೆಗೆ ಸಮಾಜದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸಲು ಈ ಒಂದು ಯೋಜನೆಯ ಮುಖ್ಯ ಪ್ರಮುಖ ಪಾತ್ರವನ್ನು ವಹಿಸುತ್ತದೆ.