Annbhagya Yojane Update In 2026: ಅನ್ನಭಾಗ್ಯ ಯೋಜನೆ ಮತ್ತೊಂದು ಹೊಸ ಅಪ್ಡೇಟ್! ಇನ್ನು ಮುಂದೆ ಅಕ್ಕಿಯ ಬದಲು ಇಂದಿರಾ ಕಿಟ್ ವಿತರಣೆ!
ಈಗ ನಮ್ಮ ಕರ್ನಾಟಕ ಜನತೆಗೆ ಇದೀಗ ಮತ್ತೊಂದು ಭರ್ಜರಿ ಸಹಿ ಸುದ್ದಿ ಎಂದು ಹೇಳಬಹುದು. ಈಗ ನಿಮ್ಮ ಬಳಿ ಏನಾದರೂ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಈಗ ನೀವು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ ರೇಷನ್ ಅನ್ನು ಪಡೆದುಕೊಳ್ಳುತ್ತಿದ್ದರೆ. ಅಂತವರಿಗೆ ಇದೊಂದು ಒಳ್ಳೆಯ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನಮ್ಮ ರಾಜ್ಯ ಸರ್ಕಾರದಿಂದ ಇದೀಗ ಇನ್ನು ಮುಂದೆ ಅಕ್ಕಿಯ ಬದಲಾಗಿ ಇಂದಿರಾ ಕಿಟ್ ಅನ್ನು ವಿತರಣೆ ಮಾಡಲು ಈಗ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಅಷ್ಟೇ ಅಲ್ಲದೆ ಈಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಈಗ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಈಗ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳಿಗೆ ಪ್ರತಿ ತಿಂಗಳ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತ ಇತ್ತು. ಆದರೆ ಇನ್ನು ಮುಂದೆ ಈಗ ಇದರ ಬದಲಾಗಿ ತೊಗರಿ ಬೇಳೆ, ಸಕ್ಕರೆ,ಬೆಲ್ಲ, ಅಡುಗೆ ಎಣ್ಣೆ ಇತರ ವಸ್ತುಗಳನ್ನು ನೀಡಲು ತೀರ್ಮಾನವನ್ನು ತೆಗೆದುಕೊಂಡಿದೆ.
ಈಗ ನಿಮಗೆ ತಿಳಿದಿರುವಂತೆ ಈಗ ನಮ್ಮ ರಾಜ್ಯ ಸರ್ಕಾರ ಈ ಒಂದು ತೀರ್ಮಾನವನ್ನು ತೆಗೆದುಕೊಂಡು ಕೆಲವು ದಿನಗಳಾಗಿವೆ, ಅಷ್ಟ ಅಲ್ಲದೆ ಈ ಇಂದಿರಾ ಕಿಟ್ ಅನ್ನು ಯಾವಾಗ ವಿತರಣೆ ಮಾಡಲಾಗುತ್ತದೆ ಮತ್ತು ಈ ಕಿಟ್ಟಿನಲ್ಲಿ ಏನೆಲ್ಲಾ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಇಂದಿರಾ ಕಿಟ್ ವಿತರಣೆ
ಈಗ ನಮ್ಮ ರಾಜ್ಯ ಸರ್ಕಾರ ಈ ಹಿಂದೆ ಅನ್ನ ಭಾಗ್ಯ ಯೋಜನೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೂಡಿಕೊಂಡು ಬಡವರಿಗೆ ಬಿಪಿಎಲ್ ರೇಷನ್ ಕಾರ್ಡ್ ರೇಷನ್ ಕಾರ್ಡ್ ಗಳ ಮೂಲಕ ಈಗ ಪ್ರತಿ ತಿಂಗಳು ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ ಈಗ ಕೆಲವೊಂದು ಅಷ್ಟು ಜನರು ಅನ್ನಭಾಗ್ಯ ಯೋಜನೆ ಮೂಲಕ ದೊರೆಯುವ ಅಕ್ಕಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಂಶಯದಿಂದ ಈಗ ಈ ಒಂದು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಅಂದರೆ ಸ್ನೇಹಿತರೇ ಈಗ ರೇಷನ್ ಅನ್ನು ಪಡೆಯುವಂತಹ ಕೆಲವೊಂದು ಜನರು ಈಗ ಅಕ್ಕಿಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಾ ಇದ್ದರಿಂದ ಅರ್ಹ ಪಲಾನುಭವಿಗಳಿಗೆ ಈಗ ಸರಿಯಾದ ರೀತಿಯಲ್ಲಿ ಅಕ್ಕಿಯು ದೊರೆಯದೆ ಆಗಿದೆ. ಆದ ಕಾರಣ ಈಗ ಅವರು ಸರ್ಕಾರದ ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ.
ಈಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಜನರಿಗೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂಬ ಭರವಸೆಯನ್ನು ನೀಡಿತ್ತು. ಅದರಂತೆ ಈಗ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರದಿಂದ 5 ಕೆ.ಜಿ ಅಕ್ಕಿ, ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿತ್ತು. ಅಷ್ಟೇ ಅಲ್ಲದೆ ಈಗ ಪ್ರಸ್ತುತವಾಗಿ ನೀಡಲಾಗುತ್ತಾ ಇದೆ.
ಅಷ್ಟೇ ಅಲ್ಲದೆ ಈಗ ನಮ್ಮ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಕಳ್ಳ ಸಾಕಾಣಿಕೆಯನ್ನು ತಡೆಗಟ್ಟುವ ಉದ್ದೇಶದಿಂದಾಗಿ ಈಗ ಕೇಂದ್ರ ಸರ್ಕಾರದ ಇಲಾಖೆ ಅಕ್ಕಿ ಮಾತ್ರ ವಿತರಣೆ ಮಾಡಿ. ಇನ್ನುಳಿದ ರಾಜ್ಯ ಸರ್ಕಾರದ ಪಾಲಿನ ಅಕ್ಕಿಯ ಬದಲಾಗಿ ಈ ಒಂದು ಇಂದಿರಾ ಕಿಟ್ ವಿತರಣೆ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಇಂದಿನ ಕಿಟ್ ನಲ್ಲಿ ದೊರೆಯುವ ವಸ್ತುಗಳು
ಈಗ ಈ ಒಂದು ಇಂದಿನ ಕಿಟ್ ನ ಮೂಲಕ ನೀವು 5 ಕೆ.ಜಿ. ಅಕ್ಕಿ ಬದಲಾಗಿ ಇನ್ನು ಮುಂದೆ ಆಹಾರ ಕಿಟ್ ಅನ್ನು ಪಡೆದುಕೊಳ್ಳಬಹುದು. ಈ ಒಂದು ಆಹಾರ ಕಿಟ್ಟಿನಲ್ಲಿ ತೊಗರಿ ಬೇಳೆ, ಅಡುಗೆ ಉಪ್ಪು, ಸಕ್ಕರೆ, ಅಡುಗೆ ಎಣ್ಣೆ, ಹೆಸರುಬೇಳೆ ಮತ್ತು ಇತರ ಅಗತ್ಯ ವಸ್ತುಗಳು ಈಗ ಈ ಒಂದು ಇಂದಿರಾ ಕಿಟ್ ಮೂಲಕ ಈಗ ನಿಮಗೆ ನೀಡಲಾಗುತ್ತದೆ.
ಇಂದಿರಾ ಕಿಟ್ ಅನ್ನು ಯಾವಾಗ ವಿತರಣೆ ಮಾಡಲಾಗುತ್ತದೆ
ಈಗ ನಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆಎಚ್ ಮುನಿಯಪ್ಪ ಅವರು ನೀಡಿರುವ ಮಾಹಿತಿ ಪ್ರಕಾರ ಈಗ ಮುಂದಿನ ತಿಂಗಳಿನಿಂದ ಈ ಒಂದು ಇಂದಿರಾ ಕೀಟನ ವಿತರಣೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅದೇ ರೀತಿಯಾಗಿ ಈಗ ಈ ಒಂದು ಇಂದಿರಾ ಕಿಟ್ ಅನ್ನು ಪಡೆದುಕೊಳ್ಳಲು ನೀವು ಯಾವುದೇ ರೀತಿಯಾಗಿ ಮತ್ತೆ ಹೊಸದಾಗಿ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.