Annbhagya Scheme New Update In 2026: ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ನಿರ್ಧಾರ! ಅಕ್ಕಿಯ ಬದಲಾಗಿ ನೇರವಾಗಿ ಪ್ರತಿ ತಿಂಗಳು ಖಾತೆಗಳಿಗೆ 1000 ಹಣ ಜಮಾ! ಏನಿದು ಹೊಸ ಪ್ಲ್ಯಾನ್! 

Annbhagya Scheme New Update In 2026: ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ನಿರ್ಧಾರ! ಅಕ್ಕಿಯ ಬದಲಾಗಿ ನೇರವಾಗಿ ಪ್ರತಿ ತಿಂಗಳು ಖಾತೆಗಳಿಗೆ 1000 ಹಣ ಜಮಾ! ಏನಿದು ಹೊಸ ಪ್ಲ್ಯಾನ್! 

ಈಗ ಯಾರೆಲ್ಲಾ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿದ್ದಾರೋ ಅಂತ ಕುಟುಂಬಗಳಿಗೆ ಒಂದು ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ಇನ್ನು ಮುಂದೆ ಅಕ್ಕಿಯ ಬದಲಾಗಿ ತಿಂಗಳಿಗೆ 1000 ಹಣವನ್ನು ನೇರವಾಗಿ ಮಹಿಳೆಯರ ಖಾತೆಗಳಿಗೆ ಜಮಾ ಮಾಡುವ ಹೊಸ ಯೋಜನೆಯನ್ನು ಬಿಡುಗಡೆ ಮಾಡಲಾಗುತ್ತಿದೆ.

Annbhagya Scheme New Update In 2026

ಈಗ ನಮ್ಮ ಕರ್ನಾಟಕ ಸೇರಿದಂತೆ ದೇಶಾದ್ಯಂತ ಬಡವರು ಮತ್ತು ಆರ್ಥಿಕವಾಗಿ ದುರ್ಬಲರಿಗೆ ಈಗ ರೇಷನ್ ಕಾರ್ಡ್ ಮೂಲಕ ಉಚಿತ ಮತ್ತು ಕಡಿಮೆ ದರದಲ್ಲಿ ಅಕ್ಕಿ, ಗೋಧಿ ಸಿಗುತ್ತಾ ಇದ್ದವು. ಈಗ ಈ ಒಂದು ವ್ಯವಸ್ಥೆಯಿಂದ ಈಗ ಹಾಳಾಗುವ ಧಾನ್ಯ ಮಧ್ಯವರ್ತಿಗಳ ದುರ್ಬಳಕೆ ಇವುಗಳನ್ನು ತಡೆಯಲು ಈಗ ಕೇಂದ್ರ ಸರ್ಕಾರವು ಮತ್ತೊಂದು ಹೊಸ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಇದೆ.

ಈಗ ಜನವರಿ 2026ರಲ್ಲಿ ಚರ್ಚೆ ಮಾಡಿರುವ ಮಾಹಿತಿ ಪ್ರಕಾರ ಈಗ ನೇರವಾಗಿ ಲಾಭ ವರ್ಗಾವಣೆ ಅಂದರೆ DBT ಯೋಜನೆ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಗಳಿಗೆ ಪ್ರತಿ ತಿಂಗಳು 1000 ಹಣವನ್ನು ಈಗ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಆದರೆ ಈಗ ಈ ಒಂದು ಬದಲಾವಣೆಯ ಹಿಂದಿನ ಸತ್ಯಗಳು ಏನು ಹಾಗು ಇದರ ಲಾಭಗಳು ಏನು ಹಾಗು ಇದನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೊಸ ನಿರ್ಧಾರದ ಮಾಹಿತಿ ಏನು?

ಈಗ ಭಾರತದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಈಗ 2013ರಿಂದ ಜಾರಿಗೆಯಲ್ಲಿರುವ ಈ ಒಂದು ಪಿಡಿಎಸ್ ವ್ಯವಸ್ಥೆಯು 80 ಕೋಟಿಗೆ ಹೆಚ್ಚು ಜನರಿಗೆ ಈಗ ಪ್ರತಿ ತಿಂಗಳು 2 ಕೆಜಿ ಧಾನ್ಯಗಳು ಹಾಗೂ 3 ಕೆಜಿ ಗೋಧಿ ಮತ್ತು ಎರಡು ಕೆಜಿ ಅಕ್ಕಿಯನ್ನು ನೀಡಲಾಗುತ್ತ ಇತ್ತು. ಅದೇ ರೀತಿಯಾಗಿ ಕರ್ನಾಟಕದಲ್ಲಿ ಸಹ ಈ ಒಂದು ವ್ಯವಸ್ಥೆಯ ಮೂಲಕ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿಯನ್ನು  ನೀಡಲಾಗುತ್ತದೆ.

ಅದೇ ರೀತಿಯಾಗಿ ಈಗ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ  ಸಂಸ್ಥೆಗಳು ರೈತರಿಂದ ಖರೀದಿಸಿ ಗೋಧಾಮಗಳಲ್ಲಿ ಸಂಗ್ರಹಿಸಿ ಲಾರಿಗಳಲ್ಲಿ ಸಾಗಿಸಲು ರೇಷನ್ ಅಂಗಡಿ ಇಂದ ತಲುಪಿಸುವ ಪ್ರಕ್ರಿಯೆಯಲ್ಲಿ ಈಗ ಹೆಚ್ಚು ಖರ್ಚುಗಳು ಬರುತ್ತಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈಗ 2024 – 25 ಆರ್ಥಿಕ ವರ್ಷದಲ್ಲಿ ಈಗ ಸಾಕಷ್ಟು ಖರ್ಚಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಈಗ 53,000 ಟನ್ ಧಾನ್ಯಗಳು ನಾಶವಾಗಿದೆ ಎಂದು ವರದಿಗಳು ಮಾಹಿತಿಯನ್ನು ನೀಡುತ್ತಾ ಇದೆ. ಒಟ್ಟಾರೆಯಾಗಿ ವಾರ್ಷಿಕವಾಗಿ ಸರ್ಕಾರಕ್ಕೆ 69,108 ಕೋಟಿ ರೂಪಾಯಿಗಳು ನಷ್ಟವಾಗಿದೆ.

ಈಗ ಈ ಒಂದು ಸಮಸ್ಯೆಗಳನ್ನು ಬಗೆಹರಿಸಲು ಈಗ ಸರ್ಕಾರವು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ವ್ಯವಸ್ಥೆಯನ್ನು ಸೂಚನೆ ಮಾಡಲಾಗುತ್ತಾ ಇದು. ಇದರಲ್ಲಿ ಬಹುತೇಕ ಧಾನ್ಯ ವಿತರಣೆಯ ಬದಲು ಸಬ್ಸಿಡಿ ಮತ್ತು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಈಗ ಮುಂದಾಗಿದೆ. ಈಗ ಈ ಒಂದು ಯೋಜನೆ 2025ರಿಂದಲೇ ಪೈಲೆಟ್ ಹಂತದಲ್ಲಿ ಕೆಲವು ರಾಜ್ಯಗಳಲ್ಲಿ ಪರೀಕ್ಷೆಯ ಆಗುತ್ತಾ ಇದ್ದು. ಆಂಧ್ರಪ್ರದೇಶದಲ್ಲಿ ಜೂನ್ 2025 ರಲ್ಲಿ ಈ ಡಿಬಿಟಿ ಪರಿಕಲ್ಪನೆಯನ್ನು ಕೂಡ ಪರಿಗಣಿಸಲಾಗಿದೆ.

ಇದನ್ನು ಜಾರಿಗೆ ಮಾಡುವುದು ಹೇಗೆ ಕಷ್ಟ!

ಆದರೆ ಸ್ನೇಹಿತರಿಗೆ ಈ ಒಂದು ಯೋಜನೆಯನ್ನು ಸಂಪೂರ್ಣ ಜಾರಿಗೆಗೊಳಿಸುವುದು ಸುಲಭದ ಮಾತಲ್ಲ. ಅಲ್ಲಿ ಹಳ್ಳಿಗಳಲ್ಲಿ ಬ್ಯಾಂಕ್ ಖಾತೆಗಳು ಮತ್ತು ಆಧಾರ್ ಲಿಂಕ್ ಇನ್ ಕೊರತೆ ಇದ್ದು. ನಮ್ಮ ದೇಶದಲ್ಲಿ 20% ಜನಸಂಖ್ಯೆಗಿಂತಲೂ ಹೆಚ್ಚು ಇನ್ನೂ ಸಂಪೂರ್ಣ ಡಿಜಿಟಲ್ ಸೌಲಭ್ಯಗಳನ್ನು ಪಡೆದುಕೊಂಡಿಲ್ಲ.

ಅಷ್ಟೇ ಅಲ್ಲದೆ ಹಣ ಬಂದರೂ ಅದನ್ನು ಆಹಾರಕ್ಕಿಂತ ಬೇರೆ ದುರ್ಬಳಕೆ ಮಾಡಿಕೊಳ್ಳುವ ಭಯವು ಇದು ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ಕುಟುಂಬಗಳಲ್ಲಿ ಈಗ ಈ ಒಂದು ಹಣವನ್ನು ನೀಡಲಾಗುತ್ತ ಇದೆ. ಅಷ್ಟೇ ಅಲ್ಲದೆ ಚಿಕ್ಕಮಟ್ಟದ ಪೈಲೆಟ್ ಗಳಲ್ಲಿ ಆಯ್ಕೆ ಆಧಾರಿತ ವ್ಯವಸ್ಥೆಯನ್ನು ಜಾರಿಗೆಗೊಳಿಸಿ ಜನರ ಪ್ರಕ್ರಿಯೆಯನ್ನು ಗಮನಿಸುವುದು ಮುಖ್ಯ ಉದ್ದೇಶವಾಗಿದೆ ಅದೇ ರೀತಿಯಾಗಿ ಕರ್ನಾಟಕದಂತಹ ರಾಜ್ಯಗಳಲ್ಲಿ ಇದು ಯಶಸ್ವಿಯಾಗಿದ್ದರೆ ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಣೆ ಸಾಧ್ಯತೆ ಇದೆ

WhatsApp Float Button

Leave a Comment

error: Content is protected !!