Airtel New Recharge Plans: ಏರ್ಟೆಲ್ ನ ಅತ್ಯಂತ ಕಡಿಮೆ ಬೆಲೆಯಲ್ಲಿ 84 ದಿನದ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗಲೇ ಮಾಹಿತಿ ಪಡೆಯಿರಿ.
ಈಗ ಏರ್ಟೆಲ್ ತನ್ನ 84 ದಿನದ ಹೊಸ ರಿಚಾರ್ಜ್ ಪ್ಲಾನನ್ನು ಈಗ ಬಿಡುಗಡೆ ಮಾಡಿದ್ದು. ಆ ಒಂದು ರಿಚಾರ್ಜ್ ನ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ. ಹಾಗೆ ಸ್ನೇಹಿತರೆ ಇಂದಿನ ಜೀವನದಲ್ಲಿ ಮೊಬೈಲ್ ಸಂಪರ್ಕ ಎಷ್ಟು ಮುಖ್ಯವಾಗಿದೆ ಎಂದರೆ ಅದು ಎಷ್ಟು ಬೆಲೆ ಏರಿಕೆ ಆದರೂ ಕೂಡ ಆ ಒಂದು ಮೊಬೈಲನ್ನು ಇಲ್ಲದೆ ಇಂದಿನ ದಿನಮಾನಗಳಲ್ಲಿ ಜೀವನವನ್ನು ಸಾಗಿಸುವುದು ತುಂಬಾ ಕಷ್ಟಕರವಾಗಿದೆ.

ಹಾಗೆ ಈಗ ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದಂತಹ ಏರ್ಟೆಲ್ ಕಂಪನಿಯು ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದೆ. ಈಗ ಅತ್ಯಂತ ಕಡಿಮೆ ಬೆಲೆಯಲ್ಲಿ 84 ದಿನಗಳ ಮಾನ್ಯತೆ ಹೊಂದಿರುವ ಪ್ರಿಪೇಡ್ ರಿಚಾರ್ಜ್ ಯೋಜನೆಗಳು ಈಗ ಬಿಡುಗಡೆ ಯಾಗಿವೆ. ಇದು ಈಗ ಕೇವಲ ಕರೆ ಮತ್ತು ಮೆಸೇಜ್ ಗಳಿಗೆ ಮಾತ್ರ ಅಷ್ಟೇ ಅಲ್ಲದೆ ಡೇಟಾ ಮತ್ತು ಹೆಚ್ಚು ಲಾಭವನ್ನು ಕೂಡ ಪಡೆದುಕೊಳ್ಳಬಹುದು.
ಏರ್ಟೆಲ್ ಭರವಸೆ ಡಿಜಿಟಲ್ ಸಾಥಿ
ಈಗ ಈ ಒಂದು ಏರ್ಟೆಲ್ ಭಾರತದ ಎರಡನೇ ಅತಿ ದೊಡ್ಡ ಫಲಿತಾಂಶ ಒದಗಿಸುವವರಾಗಿದ್ದು. ಈಗ ಕೋಟ್ಯಂತರ ಗ್ರಾಹಕರನ್ನು ಗಳಿಸಿದೆ. ಈಗ ನಮ್ಮ ನಗರದಿಂದ ಗ್ರಾಮಾಂತರದ ವರೆಗೆ 3G 4G ಮತ್ತು 5G ನೆಟ್ವರ್ಕ್ ಗಳನ್ನು ಈಗ ವಿಸ್ತರಿಸಲು ಮತ್ತು ವೇಗದ ಇಂಟರ್ನೆಟ್ ಆಗು ಸ್ಥಿರ ಕರೆ ಸೌಲಭ್ಯಗಳನ್ನು ನೀಡಲು ಮುಂದಾಗಿದೆ.
ಹಾಗೆ ಈಗ ಹೊಸ 84 ದಿನಗಳ ಯೋಜನೆಗಳು ಹಾಗೆ ಗ್ರಾಹಕರ ಬಜೆಟ್ಗೆ ಸರಿಹೊಂದುವಂತಹ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಏರ್ಟೆಲ್ ಕಂಪನಿ ಬಿಡುಗಡೆ ಮಾಡಿದ್ದು. ಆ ಒಂದು ರಿಚಾರ್ಜ್ ಪ್ಲಾನ್ ಗಳ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
469 ರಿಚಾರ್ಜ್ ನ ಮಾಹಿತಿ
ಈಗ ನೀವು ಕೂಡ ಈ ಒಂದು ಏರ್ಟೆಲ್ ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿರುವ ಈ ರಿಚಾರ್ಜ್ ಪ್ಲಾನ್ ಅನ್ನು ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ನ ಮೂಲಕ 84 ದಿನಗಳ ವರೆಗೆ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಆನಂತರ ಅನಿಯಮಿತ ಕರೆಗಳು ಹಾಗೂ ಒಟ್ಟಾರೆಯಾಗಿ 900 ಉಚಿತ ಎಸ್ಎಂಎಸ್ ಗಳನ್ನು ಈಗ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಉಚಿತ ಹಲೋ ಟ್ಯೂನ್ ಮತ್ತು ಏರ್ಟೆಲ್ ಡಿಜಿಟಲ್ ಸೇವೆಗಳನ್ನು ಕೂಡ ಈಗ ಬಳಕೆ ಮಾಡಿಕೊಳ್ಳಬಹುದಾಗಿದೆ.
509 ರಿಚಾರ್ಜ್ ಪ್ಲಾನ ಮಾಹಿತಿ
ಈಗ ಸ್ನೇಹಿತರೆ ಈ ಒಂದು ರಿಚಾರ್ಜ್ ಅನ್ನು ನೀವೇನಾದರೂ ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ಪ್ಲಾನ್ ಕೂಡ ಕೇವಲ 84 ದಿನಗಳ ಮಾನ್ಯತೆಯನ್ನು ಪಡೆದಿರುತ್ತದೆ ಮತ್ತು ಅನಿಯಮಿತ ಕರೆಗಳು ಹಾಗೂ ಪ್ರತಿದಿನ 100 SMS ಗಳು ಈಗ ನೀವು ಪಡೆದುಕೊಳ್ಳಬಹುದು
859 ರಿಚಾರ್ಜ್ ನ ಮಾಹಿತಿ
ಈಗ ಈ ಒಂದು ರಿಚಾರ್ಜ್ ಅನ್ನು ನೀವೇನಾದರೂ ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ನ ಮೂಲಕ ಅನಿಯಮಿತ ಕರೆಗಳು ಪ್ರತಿದಿನ 100 ಎಸ್ಎಂಎಸ್ ಮತ್ತು ಪ್ರತಿದಿನ 1.5 GB ಡೇಟಾವನ್ನು ಪಡೆದುಕೊಳ್ಳಬಹುದು. ಹಾಗೆ ಈ ಒಂದು ರಿಚಾರ್ಜ್ ನ 84 ದಿನಗಳ ಕಾಲ ಮಾನ್ಯತೆಯನ್ನು ಪಡೆದಿರುತ್ತದೆ.
ಈಗ ನಿಮಗೆ ಏನಾದರೂ ಒಂದು ವೇಳೆ ಹೆಚ್ಚು ಡೇಟಾ ಬೇಕಾದರೆ ನೀವು 979 ಅಥವಾ 1059 ರೂಪಾಯಿ ರಿಚಾರ್ಜ್ ಗಳನ್ನೂ ಹಾಕಿಕೊಳ್ಳಬಹುದು. ಅವುಗಳಲ್ಲಿ ಈಗ ನೀವು ಪ್ರತಿದಿನವೂ ಕೂಡ 2GB ಡೇಟ ಮತ್ತು ಡಿಸ್ನಿಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಹಲವಾರು ರೀತಿಯ ಬಳಕೆಗಳನ್ನು ನೀವು ಅವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಅದೇ ರೀತಿ ಸ್ನೇಹಿತರೆ ಇನ್ನು ಹಲವಾರು ರೀತಿಯ ರಿಚಾರ್ಜ್ ಪ್ಲಾನ್ ಈಗಾಗಲೇ ಈ ಒಂದು ಏರ್ಟೆಲ್ ಕಂಪನಿ ಬಿಡುಗಡೆ ಮಾಡಿದ್ದು ನಿಮಗೆ ಇಷ್ಟವಾಗುವಂತಹ ರಿಚಾರ್ಜ್ ಅನ್ನು ಈಗ ನೀವು ಮಾಡಿಸಿಕೊಳ್ಳುವುದು ಉತ್ತಮ. ಅತ್ಯಂತ ಕಡಿಮೆ ಬೆಲೆ ರಿಚಾರ್ಜ್ ಮಾಡಿಸಿಕೊಳ್ಳಬೇಕೆಂದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.