Airtel New Recharge Plan: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ? ಈ ಒಂದು ರಿಚಾರ್ಜ್ ನ ಮೂಲಕ ಈಗ ಅನ್ಲಿಮಿಟೆಡ್ ಡೇಟಾವನ್ನು ಪಡೆಯಿರಿ.
ಈಗ ನಮ್ಮ ರಾಜ್ಯದ ಸಮಸ್ತ ಏರ್ಟೆಲ್ ಬಳಕೆದಾರರಿಗೆ ತಿಳಿಸುವ ಮಾಹಿತಿ ಏನೆಂದರೆ ಈಗ ಅನ್ಲಿಮಿಟೆಡ್ ದೊರಕುವಂತ ಕೆಲವೊಂದು ರಿಚಾರ್ಜ್ ಗಳನ್ನು ಲೇಖನದಲ್ಲಿ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ. ಈಗ ಇತ್ತೀಚಿನ ದಿನಮಾನಗಳಲ್ಲಿ ಈಗ ಅತಿ ಹೆಚ್ಚಿನ ಪ್ರಮಾಣದಲ್ಲಿ ಡೇಟಾ ಬಳಕೆ ಮಾಡುವಂತ ಜನರಿಗೆ ಪ್ರಯೋಜನ ನೀಡುವ ಉದ್ದೇಶದಿಂದ ಈಗ ಈ ಒಂದು ಮಾಹಿತಿಯನ್ನು ಈಗ ನಿಮಗೆ ತಿಳಿಸಲಾಗುತ್ತಿದೆ.

ಏಕೆಂದರೆ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಹಿಂದೆ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ಈಗ ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗಾಗಲೇ ಭರ್ಜರಿ ಏರಿಕೆ ಮಾಡಿದ್ದವು. ಅಂತ ಪರಿಸ್ಥಿತಿಯಲ್ಲಿ ಈಗ ಕೆಲವೊಂದಷ್ಟು ಜನರು ಈ ಒಂದು ರಿಚಾರ್ಜ್ ಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದೆ ಇರುವಂತ ಪರಿಸ್ಥಿತಿಯಲ್ಲಿ ಈಗ ಈ ಒಂದು ಅನ್ಲಿಮಿಟೆಡ್ ಡೇಟಾ ಗಳ ಬಗ್ಗೆ ರಿಚಾರ್ಜ್ ಮಾಹಿತಿ ಪಡೆದುಕೊಂಡು ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅನ್ಲಿಮಿಟೆಡ್ ಡೇಟ್ ಪ್ಯಾಕ್ ಅನ್ನು ಪಡೆದುಕೊಳ್ಳಬಹುದು.
ಏರ್ಟೆಲ್ ಸಂಸ್ಥೆಯ ಮಾಹಿತಿ
ಈಗ ಈ ಒಂದು ನಮ್ಮ ಭಾರತದ ಏರ್ಟೆಲ್ ಕಂಪನಿಯು ಅತ್ಯಂತ ಹೆಚ್ಚಿನ ಪ್ರಮಾಣದ ಗ್ರಾಹಕರನ್ನು ಹೊಂದಿರುವಂತಹ ಸಂಸ್ಥೆಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನಮ್ಮ ದೇಶದ ಪ್ರತಿಯೊಂದು ಮೂಲೆಯಲ್ಲಿ ಕೂಡ ಉತ್ತಮವಾದಂತ ನೆಟ್ವರ್ಕ್ ಅಂದರೆ ಇದು ಈಗ ಏರ್ಟೆಲ್ ನೆಟ್ವರ್ಕ್ ಮಾತ್ರ.
ಅದೇ ರೀತಿಯಾಗಿ ಈಗ ಹೆಚ್ಚಿನ ಪ್ರಮಾಣದಲ್ಲಿ ಡೇಟಾವನ್ನು ಬಳಕೆ ಮಾಡುವಂತ ಪ್ರತಿಯೊಬ್ಬ ಬಳಕೆದಾರರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ಅತಿ ಹೆಚ್ಚು ಡೇಟಾವನ್ನು ಬಳಕೆ ಮಾಡುವಂಥವರಿಗೆ ಈಗ ಕೆಲವೊಂದು ರಿಚಾರ್ಜ್ ಗಳನ್ನೂ ಈಗ ಬಿಡುಗಡೆ ಮಾಡಲಾಗಿದೆ. ಆ ಒಂದು ಪ್ಲಾನ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
49 ರಿಚಾರ್ಜ್ ಪ್ಲಾನ ಮಾಹಿತಿ
ಈಗ ಈ ಒಂದು ರಿಚಾರ್ಜ್ ಅನ್ನು ನೀವೇನಾದ್ರೂ ಮಾಡಿಸಿಕೊಂಡಿದ್ದೆ ಆದರೆ ಈ ಒಂದು ಡೇಟಾ ಪ್ಲಾನ್ ನ ಮೂಲಕ ನೀವು ಅನ್ಲಿಮಿಟೆಡ್ ಡೇಟಾವನ್ನು ನೀವು ಒಂದು ದಿನದವರೆಗೆ ಬಳಕೆ ಮಾಡಿಕೊಳ್ಳಬಹುದು. ಅದೇ ರೀತಿಯಾಗಿ ನೀವು ಒಂದು ದಿನಕ್ಕೆ 20 ಜಿಬಿ ಡೇಟಾವನ್ನು ಬಳಕೆ ಮಾಡಿದ ನಂತರ ಸ್ವಲ್ಪ ಡೇಟಾ ಸ್ಪೀಡ್ ಕಡಿಮೆಯಾಗುತ್ತದೆ. ಆದರೆ ವೇಗದ ಇಂಟರ್ನೆಟ್ ಅನ್ಲಿಮಿಟೆಡ್ ಮೂಲಕ ನೀವು ಪಡೆಯಬಹುದು.
99 ರೂಪಾಯಿ ರಿಚಾರ್ಜ್ ಪ್ಲಾನ ಮಾಹಿತಿ
ಈಗ ನೀವೇನಾದರೂ ಈ ಒಂದು 99 ರಿಚಾರ್ಜ್ ಅನ್ನು ಆಯ್ಕೆ ಮಾಡಿಕೊಂಡರೆ ಅನ್ಲಿಮಿಟೆಡ್ ಡೇಟಾವನ್ನು ನೀವು ಎರಡು ದಿನಗಳ ಕಾಲ ಪಡೆದುಕೊಳ್ಳಬಹುದು. ಹಾಗೆ ಅತ್ಯಂತ ಹೈ ಸ್ಪೀಡ್ ನೆಟ್ವರ್ಕ್ ಅದ ಪ್ರಮಾಣವನ್ನು ಈಗ ನೀವು ಪಡೆದುಕೊಳ್ಳಬಹುದು.
ಅನ್ಲಿಮಿಟೆಡ್ 5ಜಿ ರಿಚಾರ್ಜ್ ಪ್ಲಾನ್
ಈಗ ನೀವೇನಾದರೂ 5g ನೆಟ್ವರ್ಕ್ ನೀಡುವಂತ ಪ್ರದೇಶದಲ್ಲಿ ಇದ್ದರೆ ಅನ್ಲಿಮಿಟೆಡ್ 5G ನೆಟ್ವರ್ಕ್ ನೀಡುವಂತ ಡೇಟಾ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಂಡರೆ ನೀವು ತಿಂಗಳು ಮುಗಿಯುವವರೆಗೆ ಅಂದರೆ ರಿಚಾರ್ಜ್ ಮುಗಿಯುವವರೆಗೂ ಕೂಡ ಬಳಕೆ ಮಾಡಿಕೊಳ್ಳಬಹುದು.
ಆದರೆ ಈಗ ಸದ್ಯಕ್ಕೆ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಈ ಒಂದು 5G ನೆಟ್ವರ್ಕ್ ದೊರೆಯುತ್ತಿಲ್ಲ. ಅದಕ್ಕೆ ಸರಿಸುಮಾರು ಎಲ್ಲಾ ಪ್ರದೇಶಗಳಲ್ಲೂ ಕೂಡ ಆರಂಭವಾಗಿದ್ದು. ಆದರೆ ಇನ್ನೂ ಕೆಲವೊಂದಷ್ಟು ಕಡೆ ಪ್ರದೇಶಗಳಲ್ಲಿ ಈ ಒಂದು 5G ಪ್ರಾರಂಭವಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಕೂಡ ಈ ಒಂದು ಪ್ರದೇಶದಲ್ಲೂ ಕೂಡ ಬರುವ ಸಾಧ್ಯತೆ ಇದೆ.