Pm Ujjwal Yojane Apply Start: ಪಿಎಂ ಉಜ್ವಲ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಮಹಿಳೆಯರು ಈ ಕೂಡಲೇ ಅರ್ಜಿ ಸಲ್ಲಿಸಿ!

Pm Ujjwal Yojane Apply Start: ಪಿಎಂ ಉಜ್ವಲ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಮಹಿಳೆಯರು ಈ ಕೂಡಲೇ ಅರ್ಜಿ ಸಲ್ಲಿಸಿ!

WhatsApp Float Button

ಈಗ ಈ ಒಂದು ಪಿಎಂ ಉಜ್ವಲ್ ಯೋಜನೆಯ ಮೂಲಕ ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಮತ್ತು ನೆರವು ನೀಡಲು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ಈಗ ನೀವು ಕೂಡ ಅರ್ಹರಿದ್ದರೆ ನೀವು ಕೂಡಲೇ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಮತ್ತು ಸುರಕ್ಷಿತೆಗೆ ಸಂಬಂಧಿಸಿದಂತೆ ಈಗ ಸರ್ಕಾರಿ ಯೋಜನೆಗಳು ಬಹಳ ಮಹತ್ವವಾದಂತಹ ಯೋಜನೆಗಳನ್ನು ಈಗ ಬಿಡುಗಡೆ ಮಾಡುತ್ತಾ ಇದೆ.

ಅದೇ ರೀತಿಯಾಗಿ ಈಗ ವಿಶೇಷವಾಗಿ ಗ್ರಾಮೀಣ ಮತ್ತು ಬಡ ಕುಟುಂಬಗಳ ಮಹಿಳೆಯರಿಗೆ ಹಿಂದಿನ ರೀತಿಯಲ್ಲಿ ಚೂಲು ಇಂಧನಗಳು ಆರೋಗ್ಯಕ್ಕೆ ಹಾನಿಕಾರಗಳು ವಾಗಿರುತ್ತವೆ. ಹಾಗೆ ಇದನ್ನು ಗಮನದಲ್ಲಿಟ್ಟುಕೊಂಡು ಈಗ ನಮ್ಮ ಕೇಂದ್ರ ಸರ್ಕಾರ 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಹಣವನ್ನು ಬಿಡುಗಡೆ ಮಾಡಿದೆ.

ಪಿಎಂ ಯೋಜನೆ ಮಾಹಿತಿ

ಈಗ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು. ಈಗ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು. ಈ ಒಂದು ಯೋಜನೆ ಅಡಿಯಲ್ಲಿ  ಈಗ ಭಾರತದ ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ಗಳನ್ನು ಈಗ ನೀಡುವ ಗುರಿಯನ್ನು ಇದು ಹೊಂದಿದೆ.

ಹಾಗೆ ಈಗ ಈ ಒಂದು ಯೋಜನೆಯನ್ನು ಈಗ 2016ರಲ್ಲಿ ಪ್ರಾರಂಭ ಮಾಡಲಾಗಿದ್ದು. ಈ ಒಂದು ಯೋಜನೆ ಮೂಲ ಉದ್ದೇಶವೇನೆಂದರೆ ಈಗ 8 ಕೋಟಿ ಸಂಪರ್ಕಗಳನ್ನು ಈಗ ಸರ್ಕಾರ 2020ರ ವರೆಗೆ ನೀಡುವುದಾಗಿ ಭರವಸೆಯನ್ನು ನೀಡಿತ್ತು. ಅದರಂತೆ ಈ ಒಂದು ಯೋಜನೆ ಮೂಲಕ ಈಗಾಗಲೇ 8 ಕೋಟಿಗಿಂತ ಹೆಚ್ಚು ಜನರಿಗೆ ಈ ಒಂದು ಯೋಜನೆ ಲಾಭಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ.

ಈ ಯೋಜನೆ ಉಪಯೋಗಗಳು ಏನು?

  • ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಅಭ್ಯರ್ಥಿಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಮತ್ತು ಸ್ಟವ್ ಮತ್ತು ಉಚಿತ ಸಿಲೆಂಡರ್ ಅನ್ನು ನೀಡಲಾಗುತ್ತದೆ.
  • ಆನಂತರ ನೀವು ಪ್ರತಿ ಬಾರಿ ಸಿಲಿಂಡರನ್ನು ರೀಫಿಲ್ ಮಾಡಿಸಿದಾಗ ನಿಮಗೆ 300 ವರೆಗೆ ಸಬ್ಸಿಡಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
  • ಹಾಗೆ ಈ ಒಂದು ಗ್ಯಾಸ್ ನ ಮೂಲಕ ಪರಿಸರ ಮತ್ತು ಆರೋಗ್ಯ ಪರಿಹಾರವನ್ನು ಪಡೆದುಕೊಳ್ಳಲು ಮುಖ್ಯ ಸಹಾಯವಾಗುತ್ತದೆ.

ಅರ್ಹತೆಗಳು ಏನು?

  • ಈ ಯೋಜನೆಗೆ ಅರ್ಜಿಯನ್ನುಸಲ್ಲಿಕೆ ಮಾಡುವಂತಹ ಮಹಿಳೆಯರು ಕನಿಷ್ಠ 18 ವರ್ಷ ವಯಸ್ಸನ್ನು ಹೊಂದಿರಬೇಕು.
  • ಆನಂತರ ಆ ಒಂದು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
  • ಆ ಒಂದು ಅರ್ಜಿದಾರರು ಭಾರತೀಯ ನಾಗರಿಕನು ಆಗಿರಬೇಕಾಗುತ್ತದೆ.
  • ಹಾಗೆ ಆ ಒಂದು ಮಹಿಳೆಯು ಈ ಹಿಂದೆ ಯಾವುದೇ ರೀತಿಯಾದಂತಹ ಎಲ್ಪಿಜಿ ಸಂಪರ್ಕಗಳನ್ನು ಹೊಂದಿರಬಾರದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ವೋಟರ್ ಐಡಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರ
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಲು ಅಭ್ಯರ್ಥಿಗಳು ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ  ಮೊದಲು ಭೇಟಿಯನ್ನು ನೀಡಬೇಕು.
  • LINK : Apply Now 
  • ಆನಂತರ ಅದರಲ್ಲಿ ಅಪ್ಲಿ ಫಾರ್ ನ್ಯೂ ಉಜ್ವಲ್  ಕನೆಕ್ಷನ್ ಮೇಲೆ ನೀವು ಕ್ಲಿಕ್ ಮಾಡಿ.
  • ಆನಂತರ ಮೊಬೈಲ್ ನಂಬರ್ ನ ಮೂಲಕ ನೀವು ಅದರಲ್ಲಿ ನಮೂದಿಸಿ ಒಟಿಪಿ ಯನ್ನು ದೃಢೀಕರಣ ಮಾಡಿಕೊಡಬೇಕಾಗುತ್ತದೆ.
  • ಆನಂತರ ಆ ಒಂದು ಫಾರ್ಮಲ್ಲಿ ನಿಮ್ಮ ಹೆಸರು ವಿಳಾಸ ಮತ್ತು ರೇಷನ್ ಕಾರ್ಡ್ ವಿವರಗಳನ್ನು ಅದರಲ್ಲಿ ಅಪ್ಲೋಡ್ ಮಾಡಬೇಕು.
  • ನೀವು ಎಂಟರ್ ಮಾಡಿದ ದಾಖಲೆಗಳು ಸರಿಯಾದ ರೀತಿಯಲ್ಲಿದ್ದರೆ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಈಗ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಈ ಒಂದು ಯೋಜನೆ ಮೂಲಕ ನಮ್ಮ ರಾಜ್ಯದಲ್ಲಿರುವಂತ ಪ್ರತಿ ಮಹಿಳೆಯರಿಗೂ ಕೂಡ ಇದೊಂದು ಸಹಾಯಕಾರಿಯದಂತಹ ಯೋಜನೆಯ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈ ಮೇಲಿನ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now

Leave a Comment

error: Content is protected !!